En Hudugi Lyrics

ಏನ್‌ ಹುಡುಗಿ Lyrics

in Viraj

in ವಿರಾಜ್

LYRIC

Song Details Page after Lyrice

-
ಏನ್‌ ಹುಡುಗಿ ಏನ್‌ ಹುಡುಗಿ ಏನು ಮ್ಯಾಟರು
ಜಂಟಿಯಾಟ ಬಯಕೆಯಾಯ್ತೆ ಕಿನ್ನರಿ
ಏನ್‌ ಹುಡುಗಿ ಏನ್‌ ಹುಡುಗ ಏನು ಮ್ಯಾಟರು
ನಿಂತಲ್ಲೆ ಗಾಯ ಮಾಡೊ ಪೋಕರಿ
ತಿಳಿಯೋಕೆ ನೀನು ನಾನುಪ್ರಣಯ ಪಾಠ
ಕಲಿಬೇಕು ನಾನು ನೀನು ಕೃಷ್ಣನಾಟ
ಏ ಕಟ್ಬೇಕು ನಿನ್ನು ನನ್ನು ಒಂದು ಮಾಡಿ
ನೋಡ್ಬೇಕು ಹಾಗೆ ನಾನು ಎಂತ ಕೇಡಿ
ಏರುಪೇರು ಹಿಂಗ್ಯಾಕೊ ನನ್ನಲ್ಲೀಗ
ಏರಿಳಿತ ನಂಗು ಶುರುವಾಯ್ತೀಗಲೆ
 
||ಏನ್‌ ಹುಡುಗಿ ಏನ್‌ ಹುಡುಗಿ ಏನು ಮ್ಯಾಟರು
ಜಂಟಿಯಾಟ ಬಯಕೆಯಾಯ್ತೆ ಕಿನ್ನರಿ||
 
ಗುಲಾಬಿ ರಂಗಿನ ಕೆಂಪು ಕೆನ್ನೆಯ
ಕಚ್ಚೊ ಮುಂಚೆ ಹೋದರೇಗೆ ನೀ
ಕಮಲ ಕಂಗಳ ಚುಂಬೊ ಮುಂಚೆಯೆ
ಜಾರಿ ಹಾರಿ ಹೋದರೇಗೆ ನೀ
ಜಿನುಗೊ ಜಿನುಗೊ ಮಳೆಗೆ ಸೀರೆ ಸೆರಗು ಜಾರಿ
ನಾಚಿಕೆ ತಂದಿದೆ ತಬ್ಕೊ ನನ್ನನ
ತೋಳಲ್ಲಿ ಬಳಸಿ ತಬ್ಬಿ ಅ ಜೇನುಗಲ್ಲ ಕಚ್ಚಿ
ಅದರ ಮಧುರ ನಾ ಸವಿಯಲೆ ಗೋಪಾಲ ಪಾಲ
ಆಗದು ಅದಾಗದು ಅಂತೇಳೆನು
ಹಂಚು ನೀ ಪ್ರೀತಿಯ ಸಿಹಿಯನು
 
ಆಡೊ ಹುಡುಗಿಯ ಆಟ ನಡುವಲ್ಲಿ
ಅಲ್ಲಿ ಇಲ್ಲಿ ತಾಕಬೇಡ ನೀ
ಕಣ್ಣೆ ಕುಕ್ಕುವ ನಿನ್ನ ಸೊಗಸನು
ಸೋಕಬೇಡ ಅಂದರೇಗೆ ನೀ
ಕಪಿಯ ಚೇಷ್ಟೆ ಮಾಡಿ ಕದ್ದೆ ಕಳ್ಳಾಟಾಡಿ
ಎದ್ದು ಬಾಗಿಲ ತೆರೆದೆಲ್ಲ ನೀ
ಆ ಚಂದ್ರ ನಿನ್ನ ನೋಡಿ ಬಂದಾಗ ನನ್ನ ಕಾಡಿ
ನನ್ನವನೆ ಇವನೆ ಅಂದಿದ್ದಲ್ಲ ಶ್ರೀ ರಂಗ ರಂಗ
ಜನ್ಮಕೂ ಏಳು ಜನ್ಮಕು ನಿನ್ನಲ್ಲೆ ನಾ
ಎಂದೆಂದಿಗು ನಮ್ಮಮ್ಮನ ಸೊಸೆಯು ನೀ
 
||ಏನ್‌ ಹುಡುಗಿ ಏನ್‌ ಹುಡುಗಿ ಏನು ಮ್ಯಾಟರು
ಜಂಟಿಯಾಟ ಬಯಕೆಯಾಯ್ತೆ ಕಿನ್ನರಿ
ಏನ್‌ ಹುಡುಗಿ ಏನ್‌ ಹುಡುಗ ಏನು ಮ್ಯಾಟರು
ನಿಂತಲ್ಲೆ ಗಾಯ ಮಾಡೊ ಪೋಕರಿ||

-
ಏನ್‌ ಹುಡುಗಿ ಏನ್‌ ಹುಡುಗಿ ಏನು ಮ್ಯಾಟರು
ಜಂಟಿಯಾಟ ಬಯಕೆಯಾಯ್ತೆ ಕಿನ್ನರಿ
ಏನ್‌ ಹುಡುಗಿ ಏನ್‌ ಹುಡುಗ ಏನು ಮ್ಯಾಟರು
ನಿಂತಲ್ಲೆ ಗಾಯ ಮಾಡೊ ಪೋಕರಿ
ತಿಳಿಯೋಕೆ ನೀನು ನಾನುಪ್ರಣಯ ಪಾಠ
ಕಲಿಬೇಕು ನಾನು ನೀನು ಕೃಷ್ಣನಾಟ
ಏ ಕಟ್ಬೇಕು ನಿನ್ನು ನನ್ನು ಒಂದು ಮಾಡಿ
ನೋಡ್ಬೇಕು ಹಾಗೆ ನಾನು ಎಂತ ಕೇಡಿ
ಏರುಪೇರು ಹಿಂಗ್ಯಾಕೊ ನನ್ನಲ್ಲೀಗ
ಏರಿಳಿತ ನಂಗು ಶುರುವಾಯ್ತೀಗಲೆ
 
||ಏನ್‌ ಹುಡುಗಿ ಏನ್‌ ಹುಡುಗಿ ಏನು ಮ್ಯಾಟರು
ಜಂಟಿಯಾಟ ಬಯಕೆಯಾಯ್ತೆ ಕಿನ್ನರಿ||
 
ಗುಲಾಬಿ ರಂಗಿನ ಕೆಂಪು ಕೆನ್ನೆಯ
ಕಚ್ಚೊ ಮುಂಚೆ ಹೋದರೇಗೆ ನೀ
ಕಮಲ ಕಂಗಳ ಚುಂಬೊ ಮುಂಚೆಯೆ
ಜಾರಿ ಹಾರಿ ಹೋದರೇಗೆ ನೀ
ಜಿನುಗೊ ಜಿನುಗೊ ಮಳೆಗೆ ಸೀರೆ ಸೆರಗು ಜಾರಿ
ನಾಚಿಕೆ ತಂದಿದೆ ತಬ್ಕೊ ನನ್ನನ
ತೋಳಲ್ಲಿ ಬಳಸಿ ತಬ್ಬಿ ಅ ಜೇನುಗಲ್ಲ ಕಚ್ಚಿ
ಅದರ ಮಧುರ ನಾ ಸವಿಯಲೆ ಗೋಪಾಲ ಪಾಲ
ಆಗದು ಅದಾಗದು ಅಂತೇಳೆನು
ಹಂಚು ನೀ ಪ್ರೀತಿಯ ಸಿಹಿಯನು
 
ಆಡೊ ಹುಡುಗಿಯ ಆಟ ನಡುವಲ್ಲಿ
ಅಲ್ಲಿ ಇಲ್ಲಿ ತಾಕಬೇಡ ನೀ
ಕಣ್ಣೆ ಕುಕ್ಕುವ ನಿನ್ನ ಸೊಗಸನು
ಸೋಕಬೇಡ ಅಂದರೇಗೆ ನೀ
ಕಪಿಯ ಚೇಷ್ಟೆ ಮಾಡಿ ಕದ್ದೆ ಕಳ್ಳಾಟಾಡಿ
ಎದ್ದು ಬಾಗಿಲ ತೆರೆದೆಲ್ಲ ನೀ
ಆ ಚಂದ್ರ ನಿನ್ನ ನೋಡಿ ಬಂದಾಗ ನನ್ನ ಕಾಡಿ
ನನ್ನವನೆ ಇವನೆ ಅಂದಿದ್ದಲ್ಲ ಶ್ರೀ ರಂಗ ರಂಗ
ಜನ್ಮಕೂ ಏಳು ಜನ್ಮಕು ನಿನ್ನಲ್ಲೆ ನಾ
ಎಂದೆಂದಿಗು ನಮ್ಮಮ್ಮನ ಸೊಸೆಯು ನೀ
 
||ಏನ್‌ ಹುಡುಗಿ ಏನ್‌ ಹುಡುಗಿ ಏನು ಮ್ಯಾಟರು
ಜಂಟಿಯಾಟ ಬಯಕೆಯಾಯ್ತೆ ಕಿನ್ನರಿ
ಏನ್‌ ಹುಡುಗಿ ಏನ್‌ ಹುಡುಗ ಏನು ಮ್ಯಾಟರು
ನಿಂತಲ್ಲೆ ಗಾಯ ಮಾಡೊ ಪೋಕರಿ||

En Hudugi song lyrics from Kannada Movie Viraj starring Vidyabharan, Shirin Kunchawala, Nikhitha, Lyrics penned by Prashanth Thammaiah Sung by Dhananjay, Yamini, Music Composed by Subhash Anand, film is Directed by Nagesh Naradasi and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ