-
ನನ್ನೆ ನಾನೆ ಮರೆತು ಮರೆಯಾದೆ
ಮೊದಮೊದಲ ಪ್ರೀತಿಯ ಮಳೆಗೆ
ನನ್ನೆ ನಾನೆ ಮರೆತು ಕಳೆದೋದೆ
ನಿನ್ನ ಮೊದಲ ಭೇಟಿಯ ಕ್ಷಣವೆ
ಮಾಯಾವಿ ಮನಸ್ಸು ದಿನರಾತ್ರಿ ಕನಸ್ಸು ನಿನ್ನದೆ ಗುಂಗಿನಲ್ಲಿ
ದಿನಪೂರ ಕಳೆದೆ ಹೊಸದೊಂದು ಪ್ರೀತಿಯ ಮಾಯಾಬಂಧಿಯಲ್ಲಿ
ಈ ಪ್ರೀತಿ ಮಾಯೆ ನಾ ಕಾಣೆ ನೀ ಬಂದ ಮೇಲೆ ನನ್ನಾಣೆ
ಮುನಿಸು ಸೊಗಸು ಆಲಂಗಿಸು
ನನ್ನೆ ನಾನೆ ಮರೆತು ಮರೆಯಾದೆ
ಮೊದಮೊದಲ ಪ್ರೀತಿಯ ಮಳೆಗೆ
ನೀ ಬಂದು ನಿಂತಾಗ ಎದುರು ನಾ ಕಾಣೆ ಬೇರೇನು ಅಮಲು
ನೂರಾರು ಜನ್ಮವು ನನ್ನವನೆ ನನೆದೆಯ ಬಡಿತವ ನೀನಾದೆ
ಆ ಮುಗಿಲಂತ ಮನಸ್ಸು ಒಂದು ಜಾಗ ನಂಗೆ ತಿಳಿಸು
ಇರುವೆನು ಮನಸ್ಸಿನ ಮನೆ ಮನದೊಳಗೆ
||ನನ್ನೆ ನಾನೆ ಮರೆತು ಮರೆಯಾದೆ
ಮೊದಮೊದಲ ಪ್ರೀತಿಯ ಮಳೆಗೆ||
ನೀ ಪ್ರೀತಿಯ ಜೀವಧಾರೆ ಹೂವಂತ ಹೆಣ್ಣೆ ನೀರೆ
ಮನಮಿಡಿದ ಮಲ್ಲಿಗೆ ಹೂವಾಗಿ
ನನ್ನ ಗುಡಿಯ ದೇವತೆ ನೀನಾಗಿ
ಮುಂಜಾನೆ ಮಂಜಿನ ಹನಿಯಿಂದ
ಮುಸ್ಸಂಜೆ ತಂಗಾಳಿ ತಂಪು ತಂದ
ಆ ಬ್ರಹ್ಮ ನಿನ್ನನ್ನು ನನಗೆ ನೀಡಿದ
||ನನ್ನೆ ನಾನೆ ಮರೆತು ಕಳೆದೋದೆ
ನಿನ್ನ ಮೊದಲ ಪ್ರೀತಿಯ ಕ್ಷಣವೆ||
-
ನನ್ನೆ ನಾನೆ ಮರೆತು ಮರೆಯಾದೆ
ಮೊದಮೊದಲ ಪ್ರೀತಿಯ ಮಳೆಗೆ
ನನ್ನೆ ನಾನೆ ಮರೆತು ಕಳೆದೋದೆ
ನಿನ್ನ ಮೊದಲ ಭೇಟಿಯ ಕ್ಷಣವೆ
ಮಾಯಾವಿ ಮನಸ್ಸು ದಿನರಾತ್ರಿ ಕನಸ್ಸು ನಿನ್ನದೆ ಗುಂಗಿನಲ್ಲಿ
ದಿನಪೂರ ಕಳೆದೆ ಹೊಸದೊಂದು ಪ್ರೀತಿಯ ಮಾಯಾಬಂಧಿಯಲ್ಲಿ
ಈ ಪ್ರೀತಿ ಮಾಯೆ ನಾ ಕಾಣೆ ನೀ ಬಂದ ಮೇಲೆ ನನ್ನಾಣೆ
ಮುನಿಸು ಸೊಗಸು ಆಲಂಗಿಸು
ನನ್ನೆ ನಾನೆ ಮರೆತು ಮರೆಯಾದೆ
ಮೊದಮೊದಲ ಪ್ರೀತಿಯ ಮಳೆಗೆ
ನೀ ಬಂದು ನಿಂತಾಗ ಎದುರು ನಾ ಕಾಣೆ ಬೇರೇನು ಅಮಲು
ನೂರಾರು ಜನ್ಮವು ನನ್ನವನೆ ನನೆದೆಯ ಬಡಿತವ ನೀನಾದೆ
ಆ ಮುಗಿಲಂತ ಮನಸ್ಸು ಒಂದು ಜಾಗ ನಂಗೆ ತಿಳಿಸು
ಇರುವೆನು ಮನಸ್ಸಿನ ಮನೆ ಮನದೊಳಗೆ
||ನನ್ನೆ ನಾನೆ ಮರೆತು ಮರೆಯಾದೆ
ಮೊದಮೊದಲ ಪ್ರೀತಿಯ ಮಳೆಗೆ||
ನೀ ಪ್ರೀತಿಯ ಜೀವಧಾರೆ ಹೂವಂತ ಹೆಣ್ಣೆ ನೀರೆ
ಮನಮಿಡಿದ ಮಲ್ಲಿಗೆ ಹೂವಾಗಿ
ನನ್ನ ಗುಡಿಯ ದೇವತೆ ನೀನಾಗಿ
ಮುಂಜಾನೆ ಮಂಜಿನ ಹನಿಯಿಂದ
ಮುಸ್ಸಂಜೆ ತಂಗಾಳಿ ತಂಪು ತಂದ
ಆ ಬ್ರಹ್ಮ ನಿನ್ನನ್ನು ನನಗೆ ನೀಡಿದ
||ನನ್ನೆ ನಾನೆ ಮರೆತು ಕಳೆದೋದೆ
ನಿನ್ನ ಮೊದಲ ಪ್ರೀತಿಯ ಕ್ಷಣವೆ||