Manase Manase Lyrics

ಮನಸ್ಸೆ ಮನಸ್ಸೆ Lyrics

in Viraj

in ವಿರಾಜ್

LYRIC

Song Details Page after Lyrice

-
ಮನಸ್ಸೆ ಮನಸ್ಸೆ ದೂರ ನಿನ್ನ ನೆನಪೆ ಭಾರ
ನೆರಳಂತೆ ಜೊತೆಗೆ ನೆನಪಲ್ಲೆ ಇರುವೆ
ಉಸಿರಾಡೊ ಬೊಂಬೆ ನಾನಾದೆ
ನೆರಳಂತೆ ಜೊತೆಗೆ ನೆನಪಲ್ಲೆ ಇರುವೆ
ಉಸಿರಾಡೊ ಬೊಂಬೆ ನಾನಾದೆ
ನೀ ಕೊಟ್ಟ ಪ್ರೀತಿಯ ನೆನಪಲ್ಲೆ ಇರುವೆ
ನನ್ನಲ್ಲೆ ಉಸಿರಾಗಿ ಇಲ್ಲಿ
ಮನದ ಮನಸ್ಸೆ ನೀ ದೂರವಾದೆ
ಮನಸ್ಸೆ ಮೌನವಾದೆಯ
ಮನಸ್ಸೆ ಮನಸ್ಸೆ ದೂರ ನಿನ್ನ ನೆನಪೆ ಭಾರ
 
ಈ ಬಾಳ ಬೆಳಕಾಗಿ ಬಂದೆ ನೀ ಒಂದಾಗೊ
ಮುಂಚೆ ಮಿಂಚಿ ದೂರವಾದೆ ಏಕೊ
ನೀ ನನ್ನ ಗುಡಿಯ ಹೂವಾದೆ ನನ್ನ ಎದೆಯ ಉಸಿರಾದೆ
ಹೃದಯ ಬೆಳಗೊ ದೇವತೆ ನನ್ನ ಹೃದಯ ಕವಿತೆ
ಈ ಬಾಳ ದೋಣಿ ಮುಳುಗೊ ಮುನ್ನ ನೀ ಬಂದು ಹೂಡಿಸು ನನ್ನ
ನೀ ಬರುವ ದಾರಿಯ ಕಾದಿರುವೆ ಗೆಳತಿ ನೀ ಬಂದು ಸೇರು ಸನಿಹ
ಸೇರು ಸನಿಹ
 
||ಮನಸ್ಸೆ ಮನಸ್ಸೆ ದೂರ ನಿನ್ನ ನೆನಪೆ ಭಾರ||
 

-
ಮನಸ್ಸೆ ಮನಸ್ಸೆ ದೂರ ನಿನ್ನ ನೆನಪೆ ಭಾರ
ನೆರಳಂತೆ ಜೊತೆಗೆ ನೆನಪಲ್ಲೆ ಇರುವೆ
ಉಸಿರಾಡೊ ಬೊಂಬೆ ನಾನಾದೆ
ನೆರಳಂತೆ ಜೊತೆಗೆ ನೆನಪಲ್ಲೆ ಇರುವೆ
ಉಸಿರಾಡೊ ಬೊಂಬೆ ನಾನಾದೆ
ನೀ ಕೊಟ್ಟ ಪ್ರೀತಿಯ ನೆನಪಲ್ಲೆ ಇರುವೆ
ನನ್ನಲ್ಲೆ ಉಸಿರಾಗಿ ಇಲ್ಲಿ
ಮನದ ಮನಸ್ಸೆ ನೀ ದೂರವಾದೆ
ಮನಸ್ಸೆ ಮೌನವಾದೆಯ
ಮನಸ್ಸೆ ಮನಸ್ಸೆ ದೂರ ನಿನ್ನ ನೆನಪೆ ಭಾರ
 
ಈ ಬಾಳ ಬೆಳಕಾಗಿ ಬಂದೆ ನೀ ಒಂದಾಗೊ
ಮುಂಚೆ ಮಿಂಚಿ ದೂರವಾದೆ ಏಕೊ
ನೀ ನನ್ನ ಗುಡಿಯ ಹೂವಾದೆ ನನ್ನ ಎದೆಯ ಉಸಿರಾದೆ
ಹೃದಯ ಬೆಳಗೊ ದೇವತೆ ನನ್ನ ಹೃದಯ ಕವಿತೆ
ಈ ಬಾಳ ದೋಣಿ ಮುಳುಗೊ ಮುನ್ನ ನೀ ಬಂದು ಹೂಡಿಸು ನನ್ನ
ನೀ ಬರುವ ದಾರಿಯ ಕಾದಿರುವೆ ಗೆಳತಿ ನೀ ಬಂದು ಸೇರು ಸನಿಹ
ಸೇರು ಸನಿಹ
 
||ಮನಸ್ಸೆ ಮನಸ್ಸೆ ದೂರ ನಿನ್ನ ನೆನಪೆ ಭಾರ||
 

Manase Manase song lyrics from Kannada Movie Viraj starring Vidyabharan, Shirin Kunchawala, Nikhitha, Lyrics penned by Hemanth Kumar M Sung by Sumanth Jagadish, Music Composed by Subhash Anand, film is Directed by Nagesh Naradasi and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ