Ee Nanda Gokuladalli Lyrics

ಈ ನಂದಗೋಕುಲದಲ್ಲಿ Lyrics

in Viraj

in ವಿರಾಜ್

LYRIC

Song Details Page after Lyrice

-
ಈ ನಂದಗೋಕುಲದಲ್ಲಿ ನನ್ನ ಬಂಧು ಬಾಂಧವರೆಲ್ಲ
ಸೇರಿ ಕುಣಿವ ಮದುವೆಯ ಸಂಭ್ರಮ
ಆ ಬೃಂದಾವನದಿಂದ ರಾಧೆನ ಕರೆದಂತ
ತನ್ನ ಕೃಷ್ಣನ ರಾಧೆ ಅಂದ ಚೆಂದ
ನೀ ನನ್ನ ಪ್ರೀತಿ ನೀ ನನ್ನ ಜೀವ
ಹೃದಯಕ್ಕೆ ಪ್ರೀತಿ ಬೆಳಕ ತಂದ ನಿನ್ನ ಅನುಬಂಧ
ಕಣ್ಣಸನ್ನೆಗೆ ನಾ ಸೋತೆ ನನ್ನ ಮನದಲ್ಲಿ ನೀನಿದ್ದೆ
ದಿನವೆಲ್ಲ ನಿನ್ನ ನೆನಪೇನೆ
ಈ ಕಣ್ಣನು ಮುಚ್ಚಿದರು ನೀನೆ ಕಾಣುವೆ ನನ್ನೆದುರು
ಜೀವಕ್ಕೆ ಜೀವ ನೀ ನನಗೆ
 
ಪ್ರೇಮದರಮನೆ ನಿಮ್ಮ ಮನ ಹಾಲಿನಂತೆ ನಿಮ್ಮ ಮನಸ್ಸೆಲ್ಲ
ಹೂವು ದುಂಬಿಯಂತ ನಿಮ್ಮ ಬಂಧ ಸೇರಿಕೊಂಡ್ರೆ ನಮ್ಮ ಅನುಬಂಧ
ಜೀವನದ ಪ್ರೀತಿ ತೇರಲ್ಲಿ ಹೊರಟಿದೆ ಜೋಡಿ ಹಕ್ಕಿ ಮೆರವಣಿಗೆ
ನೋವು ನಲಿವುಗಳು ಇರಲಿ ಏಳುಬೀಳುಗಳೆ ಇರಲಿ
ನಗುವ ಒಲವು ನಿಮಗಿರಲಿ
ನನ್ನ ಕಣ್ಣಿನ ಅಂಚಲ್ಲಿ ನಿನ್ನ ಬಿಂಬವನೆ ಕಾಣುವೆನು
ಕಾಯುವೆನು ನಿನ್ನ ನೆರಳಾಗಿ
 
ಜೇನುಗೂಡಿನಂತ ನಿಮ್ಮ ಬಂಧ ಜೇನಿನಂತೆ ಸವಿ ನಿಮ್ಮ ಸಂಗ
ಹಾಲುಜೇನಿನಂತ ಮನಸ್ಸಿನ ಬಂಧ ಕೂಡಿ ಬಾಳೊ ನಮ್ಮ ಪ್ರೀತಿ ಚೆಂದ
ಬಾನಿನಲಿ ಹೊಸಹಕ್ಕಿಗಳು ಹೊರಟಿದೆ ಜೊತೆಗೂಡಿ ಪ್ರೀತಿ ತೇರಲ್ಲಿ
ನೋವು ನಲಿವುಗಳು ಇರಲಿ ಕಷ್ಟಸುಖಗಳೆ ಬರಲಿ
ಜೊತೆಯಲ್ಲಿ ಅರಿತು ಬಾಳುತಿರಿ
ಏನೆ ಕಷ್ಟವೆ ಬಂದರು ಏಳು ಜನುಮ ನೀ ನನ್ನವಳು
ಜೊತೆಜೊತೆಯಲಿ ಬಾಳುವೆ ಉಸಿರಾಗಿ
 
||ಈ ನಂದಗೋಕುಲದಲ್ಲಿ ನನ್ನ ಬಂಧು ಬಾಂಧವರೆಲ್ಲ
ಸೇರಿ ನಲಿವ ಶುಭ ಸಂಭ್ರಮ
ಆ ಬೃಂದಾವನದಿಂದ ರಾಧೆನ ಕರೆದಂತ
ತನ್ನ ಕೃಷ್ಣನ ರಾಧೆ ಅಂದ ಚೆಂದ||
 
Ee Nanda Gokuladalli song lyrics from Kannada Movie Viraj starring Vidyabharan, Shirin Kunchawala, Nikhitha, Lyrics penned by Hemanth Kumar M Sung by Sathish Aryan, Chaithra, Music Composed by Subhash Anand, film is Directed by Nagesh Naradasi and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ