O My Love Yenth Lyrics

ಓ ಮೈ ಲವ್ ಎಂಥ Lyrics

in Vijaya Kranthi

in ವಿಜಯ ಕ್ರಾಂತಿ

LYRIC

Song Details Page after Lyrice

.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
ಎಂಥ ಕನಸು ಪ್ರೀತಿಗೆ ಹೇಳು
ನೊಂದ ಮನಸ್ಸು ನುಡಿದಿದೆ ಕೇಳು
ನೆಲೆ ಕಾಣದೆ ಜೀವಾ ಬರಡಾಗಿದೆ

|| ಓ.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
ಎಂಥ ಕನಸು ಪ್ರೀತಿಗೆ ಹೇಳು
ನೊಂದ ಮನಸ್ಸು ನುಡಿದಿದೆ ಕೇಳು
ನೆಲೆ ಕಾಣದೆ ಜೀವಾ ಬರಡಾಗಿದೆ ||
 
.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
 
ಎರಡು ದೋಣಿ ಮೇಲೆ
ಪಯಣ ಸಾಧ್ಯವೇನು
ಪ್ರೀತಿಯ ನಂಬಿ ಅಂದು
ಬಾಳಲಿ ಸೋತೆ ನಾನು
 
ಎರಡು ದೋಣಿ ಮೇಲೆ
ಪಯಣ ಸಾಧ್ಯವೇನು
ಪ್ರೀತಿಯ ನಂಬಿ ಅಂದು
ಬಾಳಲಿ ಸೋತೆ ನಾನು
ಮೃದುವಾದ ಹೂವೇ ಇಂದು
ಮುಳ್ಳಾಗಿ ಇರಿಯಿತೇನು

|| ಓ.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
ಎಂಥ ಕನಸು ಪ್ರೀತಿಗೆ ಹೇಳು
ನೊಂದ ಮನಸ್ಸು ನುಡಿದಿದೆ ಕೇಳು
ನೆಲೆ ಕಾಣದೆ ಜೀವಾ ಬರಡಾಗಿದೆ ||
 
.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್

ಹಗಲು ರಾತ್ರಿ ಕೂಡಿ
ಜೊತೆಗೆ ಬರುವುದೇನು
ಸೂರ್ಯನ ಕಿರಣ ನಂಬಿ
ನೈದಿಲೆ ಅರಳುವುದೇನು
 
ಹಗಲು ರಾತ್ರಿ ಕೂಡಿ
ಜೊತೆಗೆ ಬರುವುದೇನು
ಸೂರ್ಯನ ಕಿರಣ ನಂಬಿ
ನೈದಿಲೆ ಅರಳುವುದೇನು
ಕವಲಾಗಿ ದಾರಿ ಮೂಡಿ
ಏಕಾಂಗಿ ಉಳಿದೆ ನಾನು

|| ಓ.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
ಎಂಥ ಕನಸು ಪ್ರೀತಿಗೆ ಹೇಳು
ನೊಂದ ಮನಸ್ಸು ನುಡಿದಿದೆ ಕೇಳು
ನೆಲೆ ಕಾಣದೆ ಜೀವಾ ಬರಡಾಗಿದೆ ||
 
.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್

.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
ಎಂಥ ಕನಸು ಪ್ರೀತಿಗೆ ಹೇಳು
ನೊಂದ ಮನಸ್ಸು ನುಡಿದಿದೆ ಕೇಳು
ನೆಲೆ ಕಾಣದೆ ಜೀವಾ ಬರಡಾಗಿದೆ

|| ಓ.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
ಎಂಥ ಕನಸು ಪ್ರೀತಿಗೆ ಹೇಳು
ನೊಂದ ಮನಸ್ಸು ನುಡಿದಿದೆ ಕೇಳು
ನೆಲೆ ಕಾಣದೆ ಜೀವಾ ಬರಡಾಗಿದೆ ||
 
.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
 
ಎರಡು ದೋಣಿ ಮೇಲೆ
ಪಯಣ ಸಾಧ್ಯವೇನು
ಪ್ರೀತಿಯ ನಂಬಿ ಅಂದು
ಬಾಳಲಿ ಸೋತೆ ನಾನು
 
ಎರಡು ದೋಣಿ ಮೇಲೆ
ಪಯಣ ಸಾಧ್ಯವೇನು
ಪ್ರೀತಿಯ ನಂಬಿ ಅಂದು
ಬಾಳಲಿ ಸೋತೆ ನಾನು
ಮೃದುವಾದ ಹೂವೇ ಇಂದು
ಮುಳ್ಳಾಗಿ ಇರಿಯಿತೇನು

|| ಓ.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
ಎಂಥ ಕನಸು ಪ್ರೀತಿಗೆ ಹೇಳು
ನೊಂದ ಮನಸ್ಸು ನುಡಿದಿದೆ ಕೇಳು
ನೆಲೆ ಕಾಣದೆ ಜೀವಾ ಬರಡಾಗಿದೆ ||
 
.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್

ಹಗಲು ರಾತ್ರಿ ಕೂಡಿ
ಜೊತೆಗೆ ಬರುವುದೇನು
ಸೂರ್ಯನ ಕಿರಣ ನಂಬಿ
ನೈದಿಲೆ ಅರಳುವುದೇನು
 
ಹಗಲು ರಾತ್ರಿ ಕೂಡಿ
ಜೊತೆಗೆ ಬರುವುದೇನು
ಸೂರ್ಯನ ಕಿರಣ ನಂಬಿ
ನೈದಿಲೆ ಅರಳುವುದೇನು
ಕವಲಾಗಿ ದಾರಿ ಮೂಡಿ
ಏಕಾಂಗಿ ಉಳಿದೆ ನಾನು

|| ಓ.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
ಎಂಥ ಕನಸು ಪ್ರೀತಿಗೆ ಹೇಳು
ನೊಂದ ಮನಸ್ಸು ನುಡಿದಿದೆ ಕೇಳು
ನೆಲೆ ಕಾಣದೆ ಜೀವಾ ಬರಡಾಗಿದೆ ||
 
.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್
.. ಮೈ ಲವ್ ಮೈ ಲವ್

O My Love Yenth song lyrics from Kannada Movie Vijaya Kranthi starring Shashikumar, Devaraj, Soundarya, Lyrics penned by Chi Udayashankar Sung by K J Yesudas, Music Composed by Shankar-Ganesh, film is Directed by Rajendra Kumar Arya and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ