Aralide Prema Lyrics

in Vijaya Kranthi

Video:

LYRIC

ಅರಳಿದೆ ಪ್ರೇಮ ತುಳುಕಿದೆ ದಾಹ
ಅರಳಿದೆ ಪ್ರೇಮ ತುಳುಕಿದೆ ದಾಹ 
ಜೀವ ಜೀವ ಸೇರಿ ನೂರು ಆಸೆ ತೋರಿ
ಜೀವ ಜೀವ ಸೇರಿ ನೂರು ಆಸೆ ತೋರಿ
ಬೇಗೆಯ ತಂದಿದೆ ಬಂಧಿಸು ಎಂದಿದೆ
ಬೇಗೆಯ ತಂದಿದೆ ಬಂಧಿಸು ಎಂದಿದೆ

ಅರಳಿದೆ ಪ್ರೇಮ ತುಳುಕಿದೆ ದಾಹ
ಅರಳಿದೆ ಪ್ರೇಮ ತುಳುಕಿದೆ ದಾಹ 
ಜೀವ ಜೀವ ಸೇರಿ ನೂರು ಆಸೆ ತೋರಿ
ಜೀವ ಜೀವ ಸೇರಿ ನೂರು ಆಸೆ ತೋರಿ
ಬೇಗೆಯ ತಂದಿದೆ ಬಂಧಿಸು ಎಂದಿದೆ
ಬೇಗೆಯ ತಂದಿದೆ ಬಂಧಿಸು ಎಂದಿದೆ
 
ಬಾನಾಡಿ ಹಕ್ಕಿಯಾಗಿ
ಬಾನಲ್ಲಿ ಚುಕ್ಕಿಯಾಗಿ 
ತೇಲುವ ತಂಗಾಳಿಯ
ತಂಪಾಗುತಾ….
ಹೂವು ಗಂಧ ಸೇರಿದಂತೆ
ಒಂದಾಗಿ ದುಂಬಿಯಂತೆ
ಮತ್ತಿನಲ್ಲಿ ಈಜಾಡಿ 
ಎಲ್ಲೇ ಮೀರುವ ನಾವು     
ಅಲ್ಲೇ ನೀಗುವ ನೋವು 
ಎಂದೆಂದೂ ಬಾಳೋಣ ನಲ್ಮೆಯಿಂದ.. 
 
|| ಅರಳಿದೆ ಪ್ರೇಮ ಹ ಹ ತುಳುಕಿದೆ ದಾಹ
ಓ…ಅರಳಿದೆ ಪ್ರೇಮ ತುಳುಕಿದೆ ದಾಹ 
ಜೀವ ಜೀವ ಸೇರಿ ನೂರು ಆಸೆ ತೋರಿ
ಜೀವ ಜೀವ ಸೇರಿ ನೂರು ಆಸೆ ತೋರಿ
ಬೇಗೆಯ ತಂದಿದೆ ಬಂಧಿಸು ಎಂದಿದೆ
ಆ…ಬೇಗೆಯ ತಂದಿದೆ ಬಂಧಿಸು ಎಂದಿದೆ ||
 
ವ್ಯಾಮೋಹ ಜಿಂಕೆಯಾಗಿ
ಈ ದಾಹ ಬೆಂಕಿಯಾಗಿ
ಬೇಡಿದೆ  ಹೂ ಮಂಚದ ಆಲಿಂಗನ 
ತೋಳು ತೋಳು ತಬ್ಬಿ ನಾವು ಕೂಡೋಣ
ಕೆನ್ನೆ ಕೆನ್ನೆ ಕಾವಿನಲ್ಲಿ ಕರಗೋಣ 
ಬಿಲ್ಲು ಹೂಡಿದ ಬಾಣ           
ಕಣ್ಣು ತೋರಿದೆ ತಾಣ 
ಎಂದೆಂದೂ ಬಾಳಲ್ಲಿ ನೀನೇ ಪ್ರಾಣ 
 
|| ಅರಳಿದೆ ಪ್ರೇಮ ಹ ಹ ತುಳುಕಿದೆ ದಾಹ
ಏಯ್…ಅರಳಿದೆ ಪ್ರೇಮ ತುಳುಕಿದೆ ದಾಹ 
ಜೀವ ಜೀವ ಸೇರಿ ನೂರು ಆಸೆ ತೋರಿ
ಜೀವ ಜೀವ ಸೇರಿ ನೂರು ಆಸೆ ತೋರಿ
ಬೇಗೆಯ ತಂದಿದೆ ಬಂಧಿಸು ಎಂದಿದೆ
ಆ…ಬೇಗೆಯ ತಂದಿದೆ ಬಂಧಿಸು ಎಂದಿದೆ ||

Aralide Prema song lyrics from Kannada Movie Vijaya Kranthi starring Shashikumar, Devaraj, Soundarya, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Shankar-Ganesh, film is Directed by Rajendra Kumar Arya and film is released on 1993