Nee Nanna Nodalu Lyrics

ನೀ ನನ್ನ ನೋಡಲು Lyrics

in Vijaya Kranthi

in ವಿಜಯ ಕ್ರಾಂತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀ ನನ್ನ ನೋಡಲು
ನನ್ನ ಜೀವ ಸೋತಿತು
ನಾ ನಿನ್ನ ಕಾಡಲು
ಪ್ರೇಮ ಕೂಗಿ ಹೇಳಿತು
ನಿನ್ನ ದಾಹ ತುಂಬಿದೆ
ಮುತ್ತು ನೀಡಬಾರದೇ
ಇಂದೇಕೋ ನನ್ನಲ್ಲಿ
ಹುಚ್ಚಾಸೆ ನಿನ್ನಲ್ಲಿ
ಓಓಓ ಓಓಓಓ

ನೀ ನನ್ನ ನೋಡಲು
ನನ್ನ ಜೀವ ಸೋತಿತು
ನಾ ನಿನ್ನ ಕಾಡಲು
ಪ್ರೇಮ ಕೂಗಿ ಹೇಳಿತು
ನಿನ್ನ ದಾಹ ತುಂಬಿದೆ
ಮುತ್ತು ನೀಡಬಾರದೇ
ಇಂದೇಕೋ ನನ್ನಲ್ಲಿ
ಹುಚ್ಚಾಸೆ ನಿನ್ನಲ್ಲಿ
ಓಓಓ ಓಓಓಓ
 
|| ನೀ ನನ್ನ ನೋಡಲು
ನನ್ನ ಜೀವ ಸೋತಿತು
ನಾ ನಿನ್ನ ಕಾಡಲು
ಪ್ರೇಮ ಕೂಗಿ ಹೇಳಿತು ||
 
ಎದೆಯಲಾಸೆ ತುಂಬಿ
ಕನಸುತ್ತಲೇಕೆ ನಿಂತೆ
ತಿಳಿಸು ಒಳ ಮನಸ್ಸು
ನಿನಗಾಗಿ ಕಾದಿಹೆ 
ವಿರಹ ಗೂಡಲೆಂದು
ನಿನ್ ಅರಸುತ ನಾ ಬಂದೇ 
ಕನಸು ಮಧು ಸುರಿಸು
ಮಕರಂದ  ನೀಡುವೆ
ಹರೆಯಾ ತುಳಕಾಡಿ
ಬಯಕೆ ತುಂಬಿದೆ 
ಹರೆಯಾ ತುಳಕಾಡಿ
ಬಯಕೆ ತುಂಬಿದೆ 
ಹೀಗೇಕೆ ಬೇಗೆ ನೀಡುತ್ತಿರುವೆ
 
|| ನೀ ನನ್ನ ನೋಡಲು
ನನ್ನ ಜೀವ ಸೋತಿತು
ನಾ ನಿನ್ನ ಕಾಡಲು
ಪ್ರೇಮ ಕೂಗಿ ಹೇಳಿತು 
ನಿನ್ನ ದಾಹ ತುಂಬಿದೆ
ಮುತ್ತು ನೀಡಬಾರದೇ
ಇಂದೇಕೋ ನನ್ನಲ್ಲಿ
ಹುಚ್ಚಾಸೆ ನಿನ್ನಲ್ಲಿ
ಓಓಓ ಓಓಓಓ …
 
ನೀ ನನ್ನ ನೋಡಲು
ನನ್ನ ಜೀವ ಸೋತಿತು
ನಾ ನಿನ್ನ ಕಾಡಲು
ಪ್ರೇಮ ಕೂಗಿ ಹೇಳಿತು ||
 
ಕಲಿಯೋ ಆಸೆ ಏನು
ಕಲಿಸುವೆ ಪಾಠ ನಾನು 
ಬಳಸು ತುಟಿ ಬೆರೆಸು ಕರೆದಾಗ
ಜೇನನು ಬರೆಯಬೇಕೆ ನೀನು 
ಬರೆಯುವ ಹಾಳೆ ನಾನು
ನುಡಿಸು ನವಿರೊಡೆಸು
ಮಿಡಿದಂತೆ ಮೈಯನು 
ಒಲಿದು ವಶವಾಗಿ ಹೃದಯ ತುಂಬುವೆ
ಒಲಿದು ವಶವಾಗಿ ಹೃದಯ ತುಂಬುವೆ
ಎಂದೆಂದೂ ನೀನೇ ಪ್ರೇಮದೊಡವೇ  
 
|| ನೀ ನನ್ನ ನೋಡಲು
ನನ್ನ ಜೀವ ಸೋತಿತು
ನಾ ನಿನ್ನ ಕಾಡಲು
ಪ್ರೇಮ ಕೂಗಿ ಹೇಳಿತು 
ನಿನ್ನ ದಾಹ ತುಂಬಿದೆ
ಮುತ್ತು ನೀಡಬಾರದೇ
ಇಂದೇಕೋ ನನ್ನಲ್ಲಿ
ಹುಚ್ಚಾಸೆ ನಿನ್ನಲ್ಲಿ
ಓಓಓ ಓಓಓಓ …
ಲಲಲಲಲ ಲಲಲ
ಲಲಾ ಲಲಲಲಲಾ ||

ನೀ ನನ್ನ ನೋಡಲು
ನನ್ನ ಜೀವ ಸೋತಿತು
ನಾ ನಿನ್ನ ಕಾಡಲು
ಪ್ರೇಮ ಕೂಗಿ ಹೇಳಿತು
ನಿನ್ನ ದಾಹ ತುಂಬಿದೆ
ಮುತ್ತು ನೀಡಬಾರದೇ
ಇಂದೇಕೋ ನನ್ನಲ್ಲಿ
ಹುಚ್ಚಾಸೆ ನಿನ್ನಲ್ಲಿ
ಓಓಓ ಓಓಓಓ

ನೀ ನನ್ನ ನೋಡಲು
ನನ್ನ ಜೀವ ಸೋತಿತು
ನಾ ನಿನ್ನ ಕಾಡಲು
ಪ್ರೇಮ ಕೂಗಿ ಹೇಳಿತು
ನಿನ್ನ ದಾಹ ತುಂಬಿದೆ
ಮುತ್ತು ನೀಡಬಾರದೇ
ಇಂದೇಕೋ ನನ್ನಲ್ಲಿ
ಹುಚ್ಚಾಸೆ ನಿನ್ನಲ್ಲಿ
ಓಓಓ ಓಓಓಓ
 
|| ನೀ ನನ್ನ ನೋಡಲು
ನನ್ನ ಜೀವ ಸೋತಿತು
ನಾ ನಿನ್ನ ಕಾಡಲು
ಪ್ರೇಮ ಕೂಗಿ ಹೇಳಿತು ||
 
ಎದೆಯಲಾಸೆ ತುಂಬಿ
ಕನಸುತ್ತಲೇಕೆ ನಿಂತೆ
ತಿಳಿಸು ಒಳ ಮನಸ್ಸು
ನಿನಗಾಗಿ ಕಾದಿಹೆ 
ವಿರಹ ಗೂಡಲೆಂದು
ನಿನ್ ಅರಸುತ ನಾ ಬಂದೇ 
ಕನಸು ಮಧು ಸುರಿಸು
ಮಕರಂದ  ನೀಡುವೆ
ಹರೆಯಾ ತುಳಕಾಡಿ
ಬಯಕೆ ತುಂಬಿದೆ 
ಹರೆಯಾ ತುಳಕಾಡಿ
ಬಯಕೆ ತುಂಬಿದೆ 
ಹೀಗೇಕೆ ಬೇಗೆ ನೀಡುತ್ತಿರುವೆ
 
|| ನೀ ನನ್ನ ನೋಡಲು
ನನ್ನ ಜೀವ ಸೋತಿತು
ನಾ ನಿನ್ನ ಕಾಡಲು
ಪ್ರೇಮ ಕೂಗಿ ಹೇಳಿತು 
ನಿನ್ನ ದಾಹ ತುಂಬಿದೆ
ಮುತ್ತು ನೀಡಬಾರದೇ
ಇಂದೇಕೋ ನನ್ನಲ್ಲಿ
ಹುಚ್ಚಾಸೆ ನಿನ್ನಲ್ಲಿ
ಓಓಓ ಓಓಓಓ …
 
ನೀ ನನ್ನ ನೋಡಲು
ನನ್ನ ಜೀವ ಸೋತಿತು
ನಾ ನಿನ್ನ ಕಾಡಲು
ಪ್ರೇಮ ಕೂಗಿ ಹೇಳಿತು ||
 
ಕಲಿಯೋ ಆಸೆ ಏನು
ಕಲಿಸುವೆ ಪಾಠ ನಾನು 
ಬಳಸು ತುಟಿ ಬೆರೆಸು ಕರೆದಾಗ
ಜೇನನು ಬರೆಯಬೇಕೆ ನೀನು 
ಬರೆಯುವ ಹಾಳೆ ನಾನು
ನುಡಿಸು ನವಿರೊಡೆಸು
ಮಿಡಿದಂತೆ ಮೈಯನು 
ಒಲಿದು ವಶವಾಗಿ ಹೃದಯ ತುಂಬುವೆ
ಒಲಿದು ವಶವಾಗಿ ಹೃದಯ ತುಂಬುವೆ
ಎಂದೆಂದೂ ನೀನೇ ಪ್ರೇಮದೊಡವೇ  
 
|| ನೀ ನನ್ನ ನೋಡಲು
ನನ್ನ ಜೀವ ಸೋತಿತು
ನಾ ನಿನ್ನ ಕಾಡಲು
ಪ್ರೇಮ ಕೂಗಿ ಹೇಳಿತು 
ನಿನ್ನ ದಾಹ ತುಂಬಿದೆ
ಮುತ್ತು ನೀಡಬಾರದೇ
ಇಂದೇಕೋ ನನ್ನಲ್ಲಿ
ಹುಚ್ಚಾಸೆ ನಿನ್ನಲ್ಲಿ
ಓಓಓ ಓಓಓಓ …
ಲಲಲಲಲ ಲಲಲ
ಲಲಾ ಲಲಲಲಲಾ ||

Nee Nanna Nodalu song lyrics from Kannada Movie Vijaya Kranthi starring Shashikumar, Devaraj, Soundarya, Lyrics penned by Chi Udayashankar Sung by Manjula Gururaj, Music Composed by Shankar-Ganesh, film is Directed by Rajendra Kumar Arya and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ