Brashtara Dwamsa Lyrics

ಬ್ರಷ್ಟರ ದ್ವಂಸ Lyrics

in Vijaya Kranthi

in ವಿಜಯ ಕ್ರಾಂತಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದುಷ್ಟರ ಧ್ವಂಸ ಮಾಡೋದೇ
ನಮ್ಮ ವರ್ಕು ಸತ್ಯ  ಧರ್ಮ 
ಉಳಿಸೋಕೆ ತಗೋ ರಿಸ್ಕು
ನ್ಯಾಯವೇ ನಮ್ಮ  ರಕ್ತದ ಶಕ್ತಿ
ಲಂಚಕೆ ಇನ್ನೂ ನೀಡುವ ಮುಕ್ತಿ
ನವ ಭಾರತ ಸೃಷ್ಟಿ ಮಾಡಲು
ದುಷ್ಟರ ನಾಶಕ್ಕೆ ಕ್ರಾಂತಿಯ ಮಾಡೋಣ
ಶಿಷ್ಟರ ರಕ್ಷೆಗೆ ಯುದ್ಧವ ಸಾರೋಣ

 
ದುಷ್ಟರ ಧ್ವಂಸ ಮಾಡೋದೇ
ನಮ್ಮ ವರ್ಕು ಸತ್ಯ  ಧರ್ಮ 
ಉಳಿಸೋಕೆ ತಗೋ ರಿಸ್ಕು
ನ್ಯಾಯವೇ ನಮ್ಮ  ರಕ್ತದ ಶಕ್ತಿ
ಲಂಚಕೆ ಇನ್ನೂ ನೀಡುವ ಮುಕ್ತಿ
ನವ ಭಾರತ ಸೃಷ್ಟಿ ಮಾಡಲು
ದುಷ್ಟರ ನಾಶಕ್ಕೆ ಕ್ರಾಂತಿಯ ಮಾಡೋಣ
ಶಿಷ್ಟರ ರಕ್ಷೆಗೆ ಯುದ್ಧವ ಸಾರೋಣ

ಖಾಕಿಯ ಬಟ್ಟೆ ತೊಟ್ಟ ಮೇಲೆ
ರಕ್ತದ ಸಂಬಂಧ ಸ್ನೇಹದ ಅನುಬಂಧ
ಮರೆತು ನಾವು ಎಲ್ಲಾವನ್ನೂ
ನ್ಯಾಯಕ್ಕೆ ತಲೆಬಾಗಿ ಮೋಸಕ್ಕೆ ಸಿಡಿದೆದ್ದು
ಭಯ ಭೀತಿ ಇಲ್ಲದೇ
ನ್ಯಾಯ ನೀತಿ ಬಿಡದೇ
ಲಂಚ ಅನ್ನೋ ಮಾರಿಗೆ
ಬಲಿ ಪಶುವಾಗದೆ
ಕರ್ತವ್ಯನೇ ದೇವರೆಂದು
ನಿಯತ್ತಿಂದ ದುಡಿಯೋಣ
ನಾವೂ ಎಂದೂ

|| ದುಷ್ಟರ ಧ್ವಂಸ ಮಾಡೋದೇ
ನಮ್ಮ ವರ್ಕು ಸತ್ಯ  ಧರ್ಮ 
ಉಳಿಸೋಕೆ ತಗೋ ರಿಸ್ಕು
ನ್ಯಾಯವೇ ನಮ್ಮ  ರಕ್ತದ ಶಕ್ತಿ
ಲಂಚಕೆ ಇನ್ನೂ ನೀಡುವ ಮುಕ್ತಿ
ನವ ಭಾರತ ಸೃಷ್ಟಿ ಮಾಡಲು
ದುಷ್ಟರ ನಾಶಕ್ಕೆ ಕ್ರಾಂತಿಯ ಮಾಡೋಣ
ಶಿಷ್ಟರ ರಕ್ಷೆಗೆ ಯುದ್ಧವ ಸಾರೋಣ ||

 
ಧೀರರ ನಾಡು ಧರ್ಮದ ಬೀಡು
ಬೆಳೆಸೋಕೆ ನಾವೆಲ್ಲಾ ದೇಶದ ಸುತ್ತಲೂ 
ದಂಗೆಯ ಬೇಲಿ ಹಾಕೋಣ
ಇನ್ನೂ ಧರ್ಮದ ಪೈರನು
ಬೆಳೆಸೋಣ ನಾವಿನ್ನು 
ನಮ್ಮ ಡ್ಯೂಟಿ ನ್ಯಾಯಕ್ಕೆ
ನಮ್ಮ ಲಾಠಿ ಮೋಸಕ್ಕೆ 
ಕೆಚ್ಚದೆ ಅನ್ನೋ ಶಸ್ತ್ರನಾ
ಯುಕ್ತಿಯಿಂದ ಬಳಸೋಣ 
ಹಣವನ್ನ ರೆಕಮೆಂಡನ್ನ
ಮಾಡೋರನ್ನ ಬೇಲೇ
ಕೊಡದೇ ಬೆಂಡೆತ್ತೋಣ 
 
|| ದುಷ್ಟರ ಧ್ವಂಸ ಮಾಡೋದೇ
ನಮ್ಮ ವರ್ಕು ಸತ್ಯ  ಧರ್ಮ 
ಉಳಿಸೋಕೆ ತಗೋ ರಿಸ್ಕು
ನ್ಯಾಯವೇ ನಮ್ಮ  ರಕ್ತದ ಶಕ್ತಿ
ಲಂಚಕೆ ಇನ್ನೂ ನೀಡುವ ಮುಕ್ತಿ
ನವ ಭಾರತ ಸೃಷ್ಟಿ ಮಾಡಲು
ದುಷ್ಟರ ನಾಶಕ್ಕೆ ಕ್ರಾಂತಿಯ ಮಾಡೋಣ
ಶಿಷ್ಟರ ರಕ್ಷೆಗೆ ಯುದ್ಧವ ಸಾರೋಣ ||

 

ದುಷ್ಟರ ಧ್ವಂಸ ಮಾಡೋದೇ
ನಮ್ಮ ವರ್ಕು ಸತ್ಯ  ಧರ್ಮ 
ಉಳಿಸೋಕೆ ತಗೋ ರಿಸ್ಕು
ನ್ಯಾಯವೇ ನಮ್ಮ  ರಕ್ತದ ಶಕ್ತಿ
ಲಂಚಕೆ ಇನ್ನೂ ನೀಡುವ ಮುಕ್ತಿ
ನವ ಭಾರತ ಸೃಷ್ಟಿ ಮಾಡಲು
ದುಷ್ಟರ ನಾಶಕ್ಕೆ ಕ್ರಾಂತಿಯ ಮಾಡೋಣ
ಶಿಷ್ಟರ ರಕ್ಷೆಗೆ ಯುದ್ಧವ ಸಾರೋಣ

 
ದುಷ್ಟರ ಧ್ವಂಸ ಮಾಡೋದೇ
ನಮ್ಮ ವರ್ಕು ಸತ್ಯ  ಧರ್ಮ 
ಉಳಿಸೋಕೆ ತಗೋ ರಿಸ್ಕು
ನ್ಯಾಯವೇ ನಮ್ಮ  ರಕ್ತದ ಶಕ್ತಿ
ಲಂಚಕೆ ಇನ್ನೂ ನೀಡುವ ಮುಕ್ತಿ
ನವ ಭಾರತ ಸೃಷ್ಟಿ ಮಾಡಲು
ದುಷ್ಟರ ನಾಶಕ್ಕೆ ಕ್ರಾಂತಿಯ ಮಾಡೋಣ
ಶಿಷ್ಟರ ರಕ್ಷೆಗೆ ಯುದ್ಧವ ಸಾರೋಣ

ಖಾಕಿಯ ಬಟ್ಟೆ ತೊಟ್ಟ ಮೇಲೆ
ರಕ್ತದ ಸಂಬಂಧ ಸ್ನೇಹದ ಅನುಬಂಧ
ಮರೆತು ನಾವು ಎಲ್ಲಾವನ್ನೂ
ನ್ಯಾಯಕ್ಕೆ ತಲೆಬಾಗಿ ಮೋಸಕ್ಕೆ ಸಿಡಿದೆದ್ದು
ಭಯ ಭೀತಿ ಇಲ್ಲದೇ
ನ್ಯಾಯ ನೀತಿ ಬಿಡದೇ
ಲಂಚ ಅನ್ನೋ ಮಾರಿಗೆ
ಬಲಿ ಪಶುವಾಗದೆ
ಕರ್ತವ್ಯನೇ ದೇವರೆಂದು
ನಿಯತ್ತಿಂದ ದುಡಿಯೋಣ
ನಾವೂ ಎಂದೂ

|| ದುಷ್ಟರ ಧ್ವಂಸ ಮಾಡೋದೇ
ನಮ್ಮ ವರ್ಕು ಸತ್ಯ  ಧರ್ಮ 
ಉಳಿಸೋಕೆ ತಗೋ ರಿಸ್ಕು
ನ್ಯಾಯವೇ ನಮ್ಮ  ರಕ್ತದ ಶಕ್ತಿ
ಲಂಚಕೆ ಇನ್ನೂ ನೀಡುವ ಮುಕ್ತಿ
ನವ ಭಾರತ ಸೃಷ್ಟಿ ಮಾಡಲು
ದುಷ್ಟರ ನಾಶಕ್ಕೆ ಕ್ರಾಂತಿಯ ಮಾಡೋಣ
ಶಿಷ್ಟರ ರಕ್ಷೆಗೆ ಯುದ್ಧವ ಸಾರೋಣ ||

 
ಧೀರರ ನಾಡು ಧರ್ಮದ ಬೀಡು
ಬೆಳೆಸೋಕೆ ನಾವೆಲ್ಲಾ ದೇಶದ ಸುತ್ತಲೂ 
ದಂಗೆಯ ಬೇಲಿ ಹಾಕೋಣ
ಇನ್ನೂ ಧರ್ಮದ ಪೈರನು
ಬೆಳೆಸೋಣ ನಾವಿನ್ನು 
ನಮ್ಮ ಡ್ಯೂಟಿ ನ್ಯಾಯಕ್ಕೆ
ನಮ್ಮ ಲಾಠಿ ಮೋಸಕ್ಕೆ 
ಕೆಚ್ಚದೆ ಅನ್ನೋ ಶಸ್ತ್ರನಾ
ಯುಕ್ತಿಯಿಂದ ಬಳಸೋಣ 
ಹಣವನ್ನ ರೆಕಮೆಂಡನ್ನ
ಮಾಡೋರನ್ನ ಬೇಲೇ
ಕೊಡದೇ ಬೆಂಡೆತ್ತೋಣ 
 
|| ದುಷ್ಟರ ಧ್ವಂಸ ಮಾಡೋದೇ
ನಮ್ಮ ವರ್ಕು ಸತ್ಯ  ಧರ್ಮ 
ಉಳಿಸೋಕೆ ತಗೋ ರಿಸ್ಕು
ನ್ಯಾಯವೇ ನಮ್ಮ  ರಕ್ತದ ಶಕ್ತಿ
ಲಂಚಕೆ ಇನ್ನೂ ನೀಡುವ ಮುಕ್ತಿ
ನವ ಭಾರತ ಸೃಷ್ಟಿ ಮಾಡಲು
ದುಷ್ಟರ ನಾಶಕ್ಕೆ ಕ್ರಾಂತಿಯ ಮಾಡೋಣ
ಶಿಷ್ಟರ ರಕ್ಷೆಗೆ ಯುದ್ಧವ ಸಾರೋಣ ||

 

Brashtara Dwamsa song lyrics from Kannada Movie Vijaya Kranthi starring Shashikumar, Devaraj, Soundarya, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by Rajendra Kumar Arya and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ