ಮೀಟಿದೆ ಸದಾ, ನೋವಿನಾ ಶ್ರುತಿ
ಭಾವ ಬೆಂದು ತಾಳವ ಮಾಡಿ
ಆಸೆಗಳಿಗೆ ಲಾಲಿಯ ಹಾಡಿ
ನೆನಪೆನ್ನುವ ಜೀವಾ ದಣಿಯೇರಿಸೀ
|| ಮೀಟಿದೆ ಸದಾ, ನೋವಿನಾ ಶ್ರುತಿ ||
ಬದುಕ ದೋಣಿ ಏರಿ
ನಗುತ ಸಾಗುವಾಗ
ಆಸೆಯ ಜೀವ ನಾಡಿ
ಸೇರಿತು ಮೋಡಿ ಮಾಡಿ
ನಡುವೆ ಕಾದು ನಿಂತಾ
ವಿಧಿಯು ಮಾಡೆ ಸಂಚು
ಬೀಸಲು ಜೋರು ಗಾಳಿ
ತೇಲೋ ದೋಣಿ ವಾಲಿ
ಬುಡ ಮೇಲು ಮಾಡಿದಾಗ
ಆದಿ ನೀರೆ ಜೋಡಿ ಆಗ
|| ಮೀಟಿದೆ ಸದಾ ನೋವಿನಾ ಶ್ರುತಿ
ಭಾವ ಬೆಂದು ತಾಳವ ಮಾಡಿ
ಆಸೆಗಳಿಗೆ ಲಾಲಿಯ ಹಾಡಿ
ನೆನಪೆನ್ನುವ ಜೀವಾ ದಣಿಯೇರಿಸೀ
ಮೀಟಿದೆ ಸದಾ ನೋವಿನಾ ಶ್ರುತಿ ||
ಮೆರೆದು ನಿಂತ ಮೋಸ
ಸೊರಗಿ ಬೀಳುವಾಗ
ಕಾಣಲಿ ಸತ್ಯದ ಕಿರಣ
ಬೀರಲಿ ಬೆಳಕನು ಪೂರ್ಣ
ನಿಜಕೆ ಸಾವು ಎಂದೂ
ಬರದು ಏಳು ಎಂದು
ಬಾಳಿಗೆ ಧೈರ್ಯವ ತುಂಬೋ
ಯೋಗವು ಕಾಣುವುದೆಂದೋ
ನೆನಪೆಲ್ಲಾ ಬೆಂಕಿಯಾಗಿ
ಕಣ್ಣೀರ ತುಳಿಯುವಾಗ
|| ಮೀಟಿದೆ ಸದಾ ನೋವಿನಾ ಶ್ರುತಿ
ಭಾವ ಬೆಂದು ತಾಳವ ಮಾಡಿ
ಆಸೆಗಳಿಗೆ ಲಾಲಿಯ ಹಾಡಿ
ನೆನಪೆನ್ನುವ ಜೀವಾ ದಣಿಯೇರಿಸೀ
ಮೀಟಿದೆ ಸದಾ ನೋವಿನಾ ಶ್ರುತಿ
ಮೀಟಿದೆ ಸದಾ ನೋವಿನಾ ಶ್ರುತಿ ||
ಮೀಟಿದೆ ಸದಾ, ನೋವಿನಾ ಶ್ರುತಿ
ಭಾವ ಬೆಂದು ತಾಳವ ಮಾಡಿ
ಆಸೆಗಳಿಗೆ ಲಾಲಿಯ ಹಾಡಿ
ನೆನಪೆನ್ನುವ ಜೀವಾ ದಣಿಯೇರಿಸೀ
|| ಮೀಟಿದೆ ಸದಾ, ನೋವಿನಾ ಶ್ರುತಿ ||
ಬದುಕ ದೋಣಿ ಏರಿ
ನಗುತ ಸಾಗುವಾಗ
ಆಸೆಯ ಜೀವ ನಾಡಿ
ಸೇರಿತು ಮೋಡಿ ಮಾಡಿ
ನಡುವೆ ಕಾದು ನಿಂತಾ
ವಿಧಿಯು ಮಾಡೆ ಸಂಚು
ಬೀಸಲು ಜೋರು ಗಾಳಿ
ತೇಲೋ ದೋಣಿ ವಾಲಿ
ಬುಡ ಮೇಲು ಮಾಡಿದಾಗ
ಆದಿ ನೀರೆ ಜೋಡಿ ಆಗ
|| ಮೀಟಿದೆ ಸದಾ ನೋವಿನಾ ಶ್ರುತಿ
ಭಾವ ಬೆಂದು ತಾಳವ ಮಾಡಿ
ಆಸೆಗಳಿಗೆ ಲಾಲಿಯ ಹಾಡಿ
ನೆನಪೆನ್ನುವ ಜೀವಾ ದಣಿಯೇರಿಸೀ
ಮೀಟಿದೆ ಸದಾ ನೋವಿನಾ ಶ್ರುತಿ ||
ಮೆರೆದು ನಿಂತ ಮೋಸ
ಸೊರಗಿ ಬೀಳುವಾಗ
ಕಾಣಲಿ ಸತ್ಯದ ಕಿರಣ
ಬೀರಲಿ ಬೆಳಕನು ಪೂರ್ಣ
ನಿಜಕೆ ಸಾವು ಎಂದೂ
ಬರದು ಏಳು ಎಂದು
ಬಾಳಿಗೆ ಧೈರ್ಯವ ತುಂಬೋ
ಯೋಗವು ಕಾಣುವುದೆಂದೋ
ನೆನಪೆಲ್ಲಾ ಬೆಂಕಿಯಾಗಿ
ಕಣ್ಣೀರ ತುಳಿಯುವಾಗ
|| ಮೀಟಿದೆ ಸದಾ ನೋವಿನಾ ಶ್ರುತಿ
ಭಾವ ಬೆಂದು ತಾಳವ ಮಾಡಿ
ಆಸೆಗಳಿಗೆ ಲಾಲಿಯ ಹಾಡಿ
ನೆನಪೆನ್ನುವ ಜೀವಾ ದಣಿಯೇರಿಸೀ
ಮೀಟಿದೆ ಸದಾ ನೋವಿನಾ ಶ್ರುತಿ
ಮೀಟಿದೆ ಸದಾ ನೋವಿನಾ ಶ್ರುತಿ ||
Meetide Sada song lyrics from Kannada Movie Vijaya Kranthi starring Shashikumar, Devaraj, Soundarya, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by Rajendra Kumar Arya and film is released on 1993