ನೀ ಕುಣಿಯುತ ಓಡುವೇ ಎಲ್ಲಿಗೆ ಕಾವೇರಿ
ನಾ ನಲಿಯುತ ಬರಲೇ ನಿನ್ನಾ ಜೊತೆ ಸೇರಿ
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ
|| ನೀ ಕುಣಿಯುತ ಓಡುವೇ ಎಲ್ಲಿಗೆ ಕಾವೇರಿ
ನಾ ನಲಿಯುತ ಬರಲೇ ನಿನ್ನಾ ಜೊತೆ ಸೇರಿ…
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ….||
ಆ…ಆ ಆ ಆ….ಆ ಆ ಆ….ಆಆಆ…
ಗಿರಿಯಿಂದಿಳಿಯುತ ಜಾರಿ ಬಯಲಿಗೆ ಧುಮುಕುವೆಯಲ್ಲಾ
ಕಾನನವನ್ನು ಸೇರಿ ನೀ ಒಬ್ಬಳೇ ಓಡುವೆಯಲ್ಲಾ
ಗಿರಿಯಿಂದಿಳಿಯುತ ಜಾರಿ ಬಯಲಿಗೆ ಧುಮುಕುವೆಯಲ್ಲಾ
ಕಾನನವನ್ನು ಸೇರಿ ನೀ ಒಬ್ಬಳೇ ಓಡುವೆಯಲ್ಲಾ
ಆ…ನಿನ್ನಲ್ಲಿ ಎಂಥ ಧೈರ್ಯ ಹೇಗೆ ಬಂತಮ್ಮಾ
ಯಾರನೂ ನೋಡೋ ಆಸೆ ಬಂತು ಹೇಳಮ್ಮ
ಈ ಸಡಗರವೇನಮ್ಮಾ ಈ ಓಟವು ಯಾಕಮ್ಮಾ..
ಈ ಸಡಗರವೇನಮ್ಮಾ ಈ ಓಟವು ಯಾಕಮ್ಮಾ..
|| ನೀ ಕುಣಿಯುತ ಓಡುವೇ ಎಲ್ಲಿಗೆ ಕಾವೇರಿ
ನಾ ನಲಿಯುತ ಬರಲೇ ನಿನ್ನಾ ಜೊತೆ ಸೇರಿ…
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ….||
ಕಲಕಲ ಹಾಡುವ ಗೀತೆ ರಂಗನು ಕೇಳಲು ತಾನೇ
ಬಳುಕುತ ಓಡುವ ಸೊಗಸು ಶ್ರೀ ರಂಗನ ನೋಡಲು ತಾನೇ
ಕಲಕಲ ಹಾಡುವ ಗೀತೆ ರಂಗನು ಕೇಳಲು ತಾನೇ
ಬಳುಕುತ ಓಡುವ ಸೊಗಸು ಶ್ರೀ ರಂಗನ ನೋಡಲು ತಾನೇ
ದೇವನ ಸನ್ನಿಧಿ ಸೇರೋ ದಾರಿ ಹುಡುಕುವೆಯಾ
ರಂಗನ ಪಾದ ತೊಳೆವ ಆಸೆ ಬಂದಿದೆಯಾ
ನೀ ಓಡದೇ ನಿಲ್ಲಮ್ಮಾ ನಾ ಬರುವೇ ತಾಳಮ್ಮಾ
ನೀ ಓಡದೇ ನಿಲ್ಲಮ್ಮಾ ನಾ ಬರುವೇ ತಾಳಮ್ಮಾ
|| ನೀ ಕುಣಿಯುತ ಓಡುವೇ ಎಲ್ಲಿಗೆ ಕಾವೇರಿ
ನಾ ನಲಿಯುತ ಬರಲೇ ನಿನ್ನಾ ಜೊತೆ ಸೇರಿ…
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ….||
ನೀ ಕುಣಿಯುತ ಓಡುವೇ ಎಲ್ಲಿಗೆ ಕಾವೇರಿ
ನಾ ನಲಿಯುತ ಬರಲೇ ನಿನ್ನಾ ಜೊತೆ ಸೇರಿ
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ
|| ನೀ ಕುಣಿಯುತ ಓಡುವೇ ಎಲ್ಲಿಗೆ ಕಾವೇರಿ
ನಾ ನಲಿಯುತ ಬರಲೇ ನಿನ್ನಾ ಜೊತೆ ಸೇರಿ…
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ….||
ಆ…ಆ ಆ ಆ….ಆ ಆ ಆ….ಆಆಆ…
ಗಿರಿಯಿಂದಿಳಿಯುತ ಜಾರಿ ಬಯಲಿಗೆ ಧುಮುಕುವೆಯಲ್ಲಾ
ಕಾನನವನ್ನು ಸೇರಿ ನೀ ಒಬ್ಬಳೇ ಓಡುವೆಯಲ್ಲಾ
ಗಿರಿಯಿಂದಿಳಿಯುತ ಜಾರಿ ಬಯಲಿಗೆ ಧುಮುಕುವೆಯಲ್ಲಾ
ಕಾನನವನ್ನು ಸೇರಿ ನೀ ಒಬ್ಬಳೇ ಓಡುವೆಯಲ್ಲಾ
ಆ…ನಿನ್ನಲ್ಲಿ ಎಂಥ ಧೈರ್ಯ ಹೇಗೆ ಬಂತಮ್ಮಾ
ಯಾರನೂ ನೋಡೋ ಆಸೆ ಬಂತು ಹೇಳಮ್ಮ
ಈ ಸಡಗರವೇನಮ್ಮಾ ಈ ಓಟವು ಯಾಕಮ್ಮಾ..
ಈ ಸಡಗರವೇನಮ್ಮಾ ಈ ಓಟವು ಯಾಕಮ್ಮಾ..
|| ನೀ ಕುಣಿಯುತ ಓಡುವೇ ಎಲ್ಲಿಗೆ ಕಾವೇರಿ
ನಾ ನಲಿಯುತ ಬರಲೇ ನಿನ್ನಾ ಜೊತೆ ಸೇರಿ…
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ….||
ಕಲಕಲ ಹಾಡುವ ಗೀತೆ ರಂಗನು ಕೇಳಲು ತಾನೇ
ಬಳುಕುತ ಓಡುವ ಸೊಗಸು ಶ್ರೀ ರಂಗನ ನೋಡಲು ತಾನೇ
ಕಲಕಲ ಹಾಡುವ ಗೀತೆ ರಂಗನು ಕೇಳಲು ತಾನೇ
ಬಳುಕುತ ಓಡುವ ಸೊಗಸು ಶ್ರೀ ರಂಗನ ನೋಡಲು ತಾನೇ
ದೇವನ ಸನ್ನಿಧಿ ಸೇರೋ ದಾರಿ ಹುಡುಕುವೆಯಾ
ರಂಗನ ಪಾದ ತೊಳೆವ ಆಸೆ ಬಂದಿದೆಯಾ
ನೀ ಓಡದೇ ನಿಲ್ಲಮ್ಮಾ ನಾ ಬರುವೇ ತಾಳಮ್ಮಾ
ನೀ ಓಡದೇ ನಿಲ್ಲಮ್ಮಾ ನಾ ಬರುವೇ ತಾಳಮ್ಮಾ
|| ನೀ ಕುಣಿಯುತ ಓಡುವೇ ಎಲ್ಲಿಗೆ ಕಾವೇರಿ
ನಾ ನಲಿಯುತ ಬರಲೇ ನಿನ್ನಾ ಜೊತೆ ಸೇರಿ…
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ
ಈ ಅವಸರವೇನಮ್ಮಾ ನಾ ಬರುವೇ ತಾಳಮ್ಮ….||
Nee Kuniyutha Oduve song lyrics from Kannada Movie Vijay Vikram starring Vishnuvardhan, Jayanthi, Deepa, Lyrics penned by Chi Udayashankar Sung by P Susheela, Music Composed by Sathyam, film is Directed by V Somashekar and film is released on 1979