Latheyu Baadi Baadi Lyrics

ಲತೆಯು ಬಾಡಿ ಬಾಡಿ Lyrics

in Vijay Vikram

in ವಿಜಯ್ ವಿಕ್ರಮ್

LYRIC

Song Details Page after Lyrice

ಲತೆಯು ಬಾಡಿ ಬಾಡಿ ಒಣಗುತಲಿದೆ
ಆಸರೆ ಕಾಣದಾಗಿ ನಡುಗಿದೆ ಬಾ
ಉಳಿಯದು ಬಾ..
 
|| ಲತೆಯು ಬಾಡಿ ಬಾಡಿ ಒಣಗುತಲಿದೆ
ಆಸರೆ ಕಾಣದಾಗಿ ನಡುಗಿದೆ ಬಾ
ಉಳಿಯದು ಬಾ…..||
 
ಬೆಳದಿಂಗಳಿರುವಾಗ ಬೇಗೆ ಏಕೆ
ತಂಗಾಳಿ ಇರುವಾಗ ಚಿಂತೆ ಏಕೆ
ಬೆಳದಿಂಗಳಿರುವಾಗ ಬೇಗೆ ಏಕೆ
ತಂಗಾಳಿ ಇರುವಾಗ ಚಿಂತೆ ಏಕೆ
ನಿನಗಾಗಿ ನಾನು ಇರುವಾಗ ಇನ್ನೂ
ನಿನಗಾಗಿ ನಾನು ಇರುವಾಗ ಇನ್ನೂ
ನೋವೆಂಬ ಮಾತೆಲ್ಲಿದೆ…..ಹೇ…ಹೇ…
 
|| ಲತೆಯು ಬಾಡಿ ಬಾಡಿ ಒಣಗುತಲಿದೆ
ಆಸರೆ ಕಾಣದಾಗಿ ನಡುಗಿದೆ ಬಾ
ಉಳಿಯದು ಬಾ…..||
 
ನೀ ಹೊನ್ನ ಲತೆಯೆಂದು ನಾನು ಬಲ್ಲೆ
ಬಂಗಾರ ಬಾಡೋದು ಉಂಟೇ ನಲ್ಲೆ
ನೀ ಹೊನ್ನ ಲತೆಯೆಂದು ನಾನು ಬಲ್ಲೆ
ಬಂಗಾರ ಬಾಡೋದು ಉಂಟೇ ನಲ್ಲೆ
ನಿನಗಾಗಿ ನನ್ನ ಜೀವ ಚಿನ್ನ
ನಿನಗಾಗಿ ನನ್ನ ಜೀವ ಚಿನ್ನ
ಸಾಕಿನ್ನು ಬಿಡು ಚಿಂತೆಯಾ…ಆ…ಆ…ಆ…
 
ಆ ಆ ಆ ಆ…ಆ ಆ..ಆ ಆ…
ಲಾಲಾಲಾಲಾಲಾ….
ಆ ಆ ಆ ಆ…ಆ ಆ..ಆ ಆ…
ಲಾಲಾಲಾಲಾಲಾ….
ಲಾಲಾಲಾ….ಲಾಲಾಲಾಲಾ….

ಲತೆಯು ಬಾಡಿ ಬಾಡಿ ಒಣಗುತಲಿದೆ
ಆಸರೆ ಕಾಣದಾಗಿ ನಡುಗಿದೆ ಬಾ
ಉಳಿಯದು ಬಾ..
 
|| ಲತೆಯು ಬಾಡಿ ಬಾಡಿ ಒಣಗುತಲಿದೆ
ಆಸರೆ ಕಾಣದಾಗಿ ನಡುಗಿದೆ ಬಾ
ಉಳಿಯದು ಬಾ…..||
 
ಬೆಳದಿಂಗಳಿರುವಾಗ ಬೇಗೆ ಏಕೆ
ತಂಗಾಳಿ ಇರುವಾಗ ಚಿಂತೆ ಏಕೆ
ಬೆಳದಿಂಗಳಿರುವಾಗ ಬೇಗೆ ಏಕೆ
ತಂಗಾಳಿ ಇರುವಾಗ ಚಿಂತೆ ಏಕೆ
ನಿನಗಾಗಿ ನಾನು ಇರುವಾಗ ಇನ್ನೂ
ನಿನಗಾಗಿ ನಾನು ಇರುವಾಗ ಇನ್ನೂ
ನೋವೆಂಬ ಮಾತೆಲ್ಲಿದೆ…..ಹೇ…ಹೇ…
 
|| ಲತೆಯು ಬಾಡಿ ಬಾಡಿ ಒಣಗುತಲಿದೆ
ಆಸರೆ ಕಾಣದಾಗಿ ನಡುಗಿದೆ ಬಾ
ಉಳಿಯದು ಬಾ…..||
 
ನೀ ಹೊನ್ನ ಲತೆಯೆಂದು ನಾನು ಬಲ್ಲೆ
ಬಂಗಾರ ಬಾಡೋದು ಉಂಟೇ ನಲ್ಲೆ
ನೀ ಹೊನ್ನ ಲತೆಯೆಂದು ನಾನು ಬಲ್ಲೆ
ಬಂಗಾರ ಬಾಡೋದು ಉಂಟೇ ನಲ್ಲೆ
ನಿನಗಾಗಿ ನನ್ನ ಜೀವ ಚಿನ್ನ
ನಿನಗಾಗಿ ನನ್ನ ಜೀವ ಚಿನ್ನ
ಸಾಕಿನ್ನು ಬಿಡು ಚಿಂತೆಯಾ…ಆ…ಆ…ಆ…
 
ಆ ಆ ಆ ಆ…ಆ ಆ..ಆ ಆ…
ಲಾಲಾಲಾಲಾಲಾ….
ಆ ಆ ಆ ಆ…ಆ ಆ..ಆ ಆ…
ಲಾಲಾಲಾಲಾಲಾ….
ಲಾಲಾಲಾ….ಲಾಲಾಲಾಲಾ….

Latheyu Baadi Baadi song lyrics from Kannada Movie Vijay Vikram starring Vishnuvardhan, Jayanthi, Deepa, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by V Somashekar and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ