ಕಳ್ಳ ಕೃಷ್ಣ ಕುಳ್ಳ ಕೃಷ್ಣ
ಮುದ್ದು ಕೃಷ್ಣನೇ
ರಾಧಾ ಕೃಷ್ಣ ರುಕ್ಮಿಣಿ ಕೃಷ್ಣ
ಭಾಮಾ ಕೃಷ್ಣನೇ
ತಾಯಿಗೆ ಬಾಯಲ್ಲಿ
ಜಗವನ್ನೇ ತೋರಿದ
ನಮ್ಮ ಉಡುಪಿ ಕೃಷ್ಣ
ಕೊಳಲ ಕೃಷ್ಣ ಗೋಪಾಲ ಕೃಷ್ಣ
ಬಾರೇ ಭಾಮಾ ಮುದ್ದು ಭಾಮ್ಮ
ಬಾಮ್ಮ ಇಲ್ಲಿ ಬಾ
ಮಡಕೆ ಮಾಡೋ ಮಾದಪ್ಪನ
ಮಗಳೇ ಸತ್ಯಭಾಮ ಬಾ
ನನಗಾಗೇ ಭೂಮಿಲಿ ಮತ್ತೆ ಹುಟ್ಟಿದಾ
ನನ್ನ ಮಾವನ ಮಗಳೇ
ಮಲ್ಲಿಗೆ ಅರಳೇ ಬಾ ಬೇಗ ಇಲ್ಲಿಗೆ
|| ಬಾರೇ ಭಾಮಾ ಮುದ್ದು ಭಾಮ್ಮ
ಬಾಮ್ಮ ಇಲ್ಲಿ ಬಾ
ಮಡಕೆ ಮಾಡೋ ಮಾದಪ್ಪನ
ಮಗಳೇ ಸತ್ಯಭಾಮ ಬಾ….||
ಯುಮುನೆ ಎಲ್ಲಿ ಗೋಪಾಲ ತೋರಲಾರೆಯಾ
ಗೋರ್ವಧನ ಗಿರಿಯಲ್ಲಿ ಹೇಳಲಾರೆಯಾ
ಇಲ್ಲೇ ಹರಿವ ಯಮುನೆಯನ್ನು ಕಾಣಲಾರೆಯಾ
ಈ ಗೋರ್ವಧನ ಗಿರಿಯನ್ನು ನೋಡಲಾರೆಯಾ
ಗೋವುಗಳು ಇಲ್ಲೇ ಗೋಕುಲವು ಇಲ್ಲೇ
ರಾಧೆ ನೀನು ಇರುವಾಗ ಸ್ವರ್ಗವೆಲ್ಲಾ ಇಲ್ಲೇ
|| ಕಳ್ಳ ಕೃಷ್ಣ ಕುಳ್ಳ ಕೃಷ್ಣ
ಮುದ್ದು ಕೃಷ್ಣನೇ
ರಾಧಾ ಕೃಷ್ಣ ರುಕ್ಮಿಣಿ ಕೃಷ್ಣ
ಭಾಮಾ ಕೃಷ್ಣನೇ….||
ಮಧುರಾ ನಗರದಿ ಮೊಸರು ಮಾರಬೇಕು
ದಾರಿ ಬಿಡೋ ಓ.. ಕೃಷ್ಣಾ
ಮಧುರಾ ನಗರದಿ ಮೊಸರು ಮಾರಬೇಕು
ದಾರಿ ಬಿಡೋ ಓ.. ಕೃಷ್ಣಾ
ಸಂಜೆಯ ವೇಳೆಗೆ ತಪ್ಪದೆ ಬರುವೇ
ಸಂಜೆಯ ವೇಳೆಗೆ ತಪ್ಪದೆ ಬರುವೇ
ರಾಜ ಮಾರ್ಗವಿದು ಕೃಷ್ಣ .. ಕೃಷ್ಣ
ಮಧುರಾ ನಗರದಿ ಮೊಸರು ಮಾರಬೇಕು
ದಾರಿ ಬಿಡು….. ಕೃಷ್ಣಾ
ಭಾಮಾ ನೀ ಬೇಗನೆ ಬಾರೇ
ಸತ್ಯ ಭಾಮಾ ನೀ ಬೇಗನೆ ಬಾರೇ
ಬೇಗನೆ ಬಾರೇ ಮೊಗವನ್ನು ತೋರೇ
ಬೇಗನೆ ಬಾರೇ ಮೊಗವನ್ನು ತೋರೇ
ನಾ ತಂದು ಕೊಡುವೆ ಜಾರ್ಜೆಟ್ಟು ಸೀರೆ..
ನಾ ತಂದು ಕೊಡುವೆ ಜಾರ್ಜೆಟ್ಟು ಸೀರೆ..
ಭಾಮಾ ನೀ ಬೇಗನೆ ಬಾರೇ
ಕಳ್ಳ ಕೃಷ್ಣ ಕುಳ್ಳ ಕೃಷ್ಣ
ಮುದ್ದು ಕೃಷ್ಣನೇ
ರಾಧಾ ಕೃಷ್ಣ ರುಕ್ಮಿಣಿ ಕೃಷ್ಣ
ಭಾಮಾ ಕೃಷ್ಣನೇ
ತಾಯಿಗೆ ಬಾಯಲ್ಲಿ
ಜಗವನ್ನೇ ತೋರಿದ
ನಮ್ಮ ಉಡುಪಿ ಕೃಷ್ಣ
ಕೊಳಲ ಕೃಷ್ಣ ಗೋಪಾಲ ಕೃಷ್ಣ
ಬಾರೇ ಭಾಮಾ ಮುದ್ದು ಭಾಮ್ಮ
ಬಾಮ್ಮ ಇಲ್ಲಿ ಬಾ
ಮಡಕೆ ಮಾಡೋ ಮಾದಪ್ಪನ
ಮಗಳೇ ಸತ್ಯಭಾಮ ಬಾ
ನನಗಾಗೇ ಭೂಮಿಲಿ ಮತ್ತೆ ಹುಟ್ಟಿದಾ
ನನ್ನ ಮಾವನ ಮಗಳೇ
ಮಲ್ಲಿಗೆ ಅರಳೇ ಬಾ ಬೇಗ ಇಲ್ಲಿಗೆ
|| ಬಾರೇ ಭಾಮಾ ಮುದ್ದು ಭಾಮ್ಮ
ಬಾಮ್ಮ ಇಲ್ಲಿ ಬಾ
ಮಡಕೆ ಮಾಡೋ ಮಾದಪ್ಪನ
ಮಗಳೇ ಸತ್ಯಭಾಮ ಬಾ….||
ಯುಮುನೆ ಎಲ್ಲಿ ಗೋಪಾಲ ತೋರಲಾರೆಯಾ
ಗೋರ್ವಧನ ಗಿರಿಯಲ್ಲಿ ಹೇಳಲಾರೆಯಾ
ಇಲ್ಲೇ ಹರಿವ ಯಮುನೆಯನ್ನು ಕಾಣಲಾರೆಯಾ
ಈ ಗೋರ್ವಧನ ಗಿರಿಯನ್ನು ನೋಡಲಾರೆಯಾ
ಗೋವುಗಳು ಇಲ್ಲೇ ಗೋಕುಲವು ಇಲ್ಲೇ
ರಾಧೆ ನೀನು ಇರುವಾಗ ಸ್ವರ್ಗವೆಲ್ಲಾ ಇಲ್ಲೇ
|| ಕಳ್ಳ ಕೃಷ್ಣ ಕುಳ್ಳ ಕೃಷ್ಣ
ಮುದ್ದು ಕೃಷ್ಣನೇ
ರಾಧಾ ಕೃಷ್ಣ ರುಕ್ಮಿಣಿ ಕೃಷ್ಣ
ಭಾಮಾ ಕೃಷ್ಣನೇ….||
ಮಧುರಾ ನಗರದಿ ಮೊಸರು ಮಾರಬೇಕು
ದಾರಿ ಬಿಡೋ ಓ.. ಕೃಷ್ಣಾ
ಮಧುರಾ ನಗರದಿ ಮೊಸರು ಮಾರಬೇಕು
ದಾರಿ ಬಿಡೋ ಓ.. ಕೃಷ್ಣಾ
ಸಂಜೆಯ ವೇಳೆಗೆ ತಪ್ಪದೆ ಬರುವೇ
ಸಂಜೆಯ ವೇಳೆಗೆ ತಪ್ಪದೆ ಬರುವೇ
ರಾಜ ಮಾರ್ಗವಿದು ಕೃಷ್ಣ .. ಕೃಷ್ಣ
ಮಧುರಾ ನಗರದಿ ಮೊಸರು ಮಾರಬೇಕು
ದಾರಿ ಬಿಡು….. ಕೃಷ್ಣಾ
ಭಾಮಾ ನೀ ಬೇಗನೆ ಬಾರೇ
ಸತ್ಯ ಭಾಮಾ ನೀ ಬೇಗನೆ ಬಾರೇ
ಬೇಗನೆ ಬಾರೇ ಮೊಗವನ್ನು ತೋರೇ
ಬೇಗನೆ ಬಾರೇ ಮೊಗವನ್ನು ತೋರೇ
ನಾ ತಂದು ಕೊಡುವೆ ಜಾರ್ಜೆಟ್ಟು ಸೀರೆ..
ನಾ ತಂದು ಕೊಡುವೆ ಜಾರ್ಜೆಟ್ಟು ಸೀರೆ..
ಭಾಮಾ ನೀ ಬೇಗನೆ ಬಾರೇ
Kalla Krishna Muddu Krishna song lyrics from Kannada Movie Vijay Vikram starring Vishnuvardhan, Jayanthi, Deepa, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by V Somashekar and film is released on 1979