Kannalle Ammamma Lyrics

ಕಣ್ಣಲ್ಲೇ.. ಅಮ್ಮಮ್ಮ.. Lyrics

in Vijay Vikram

in ವಿಜಯ್ ವಿಕ್ರಮ್

Video:
ಸಂಗೀತ ವೀಡಿಯೊ:

LYRIC

ಅಹಾ ಆಆಆ.. ಹೇಹೇ...
ಆಹಾ ಆಹಾ.. ಆಹಾಹಾಹಾ...
 
ಕಣ್ಣಲ್ಲೇ..ಅಮ್ಮಮ್ಮ..ಕೊಲ್ಲದಿರು
ಎದುರಲ್ಲೇ.. ಅಬ್ಬಬ್ಬಾ..ನಿಲ್ಲದಿರು
ನೀ ಹೀಗೆ ನೋಡುತಿರೆ
ಏನೇನೋ ನನಗಾಗುವುದು...
 
ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು
ಎದುರಲ್ಲೇ… ಅಬ್ಬಬ್ಬಾ.. ನಿಲ್ಲದಿರು
ನೀ ಹೀಗೆ ನೋಡುತಿರೆ
ಏನೇನೋ ನನಗಾಗುವುದು...
 
|| ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು
ಎದುರಲ್ಲೇ… ಅಬ್ಬಬ್ಬಾ.. ನಿಲ್ಲದಿರು…||
 
ಓ.. ನನ್ನ ಚಿನ್ನ ಈ ಹೊನ್ನ ಮೈ ಬಣ್ಣ
ನಿನ್ನಾ ಈ ನವ ಯೌವ್ವನ... ಆಆಆ
ಓ.. ನನ್ನ ಚಿನ್ನ ಈ ಹೊನ್ನ ಮೈ ಬಣ್ಣ
ನಿನ್ನಾ ಈ ನವ ಯೌವ್ವನ
ಮನಸನ್ನು ಕೆಣಕಿರಲೂ
ಸುಮ್ಮನೆ ಹೇಗೆ ನಿಲ್ಲುವುದು..
 
|| ಕಣ್ಣಲ್ಲೇ.. (ಆಹಾ…) ಅಮ್ಮಮ್ಮ.. ಕೊಲ್ಲದಿರು
ಎದುರಲ್ಲೇ… (ಅಹ್ಹಹಾ…) ಅಬ್ಬಬ್ಬಾ.. ನಿಲ್ಲದಿರು…||
 
ಸವಿಮಾತಿನಿಂದ ಈ ಅನುರಾಗದಿಂದ
ನೀ ತಂದ ಆನಂದಕೆ….ಹೇ ಹೇ…
ಸವಿ ಮಾತಿನಿಂದ ಈ ಅನುರಾಗದಿಂದ
ನೀ ತಂದ ಆನಂದಕೆ
ಆಸೆಗಳು ಮೂಡಿರಲೂ
ದೂರಕೆ ಹೇಗೆ ಹೋಗುವುದು
 
|| ಕಣ್ಣಲ್ಲೇ.. (ಹಾಂ) ..
ಅಮ್ಮಮ್ಮ.. ಕೊಲ್ಲದಿರು
ಎದುರಲ್ಲೇ… ಅಬ್ಬಬ್ಬಾ.. ನಿಲ್ಲದಿರು
ನೀ ಹೀಗೆ ನೋಡುತಿರೆ
ಏನೇನೋ ನನಗಾಗುವುದು...
 
ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು
ಎದುರಲ್ಲೇ ಅಬ್ಬಬ್ಬಾ.. ನಿಲ್ಲದಿರು….||

ಅಹಾ ಆಆಆ.. ಹೇಹೇ...
ಆಹಾ ಆಹಾ.. ಆಹಾಹಾಹಾ...
 
ಕಣ್ಣಲ್ಲೇ..ಅಮ್ಮಮ್ಮ..ಕೊಲ್ಲದಿರು
ಎದುರಲ್ಲೇ.. ಅಬ್ಬಬ್ಬಾ..ನಿಲ್ಲದಿರು
ನೀ ಹೀಗೆ ನೋಡುತಿರೆ
ಏನೇನೋ ನನಗಾಗುವುದು...
 
ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು
ಎದುರಲ್ಲೇ… ಅಬ್ಬಬ್ಬಾ.. ನಿಲ್ಲದಿರು
ನೀ ಹೀಗೆ ನೋಡುತಿರೆ
ಏನೇನೋ ನನಗಾಗುವುದು...
 
|| ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು
ಎದುರಲ್ಲೇ… ಅಬ್ಬಬ್ಬಾ.. ನಿಲ್ಲದಿರು…||
 
ಓ.. ನನ್ನ ಚಿನ್ನ ಈ ಹೊನ್ನ ಮೈ ಬಣ್ಣ
ನಿನ್ನಾ ಈ ನವ ಯೌವ್ವನ... ಆಆಆ
ಓ.. ನನ್ನ ಚಿನ್ನ ಈ ಹೊನ್ನ ಮೈ ಬಣ್ಣ
ನಿನ್ನಾ ಈ ನವ ಯೌವ್ವನ
ಮನಸನ್ನು ಕೆಣಕಿರಲೂ
ಸುಮ್ಮನೆ ಹೇಗೆ ನಿಲ್ಲುವುದು..
 
|| ಕಣ್ಣಲ್ಲೇ.. (ಆಹಾ…) ಅಮ್ಮಮ್ಮ.. ಕೊಲ್ಲದಿರು
ಎದುರಲ್ಲೇ… (ಅಹ್ಹಹಾ…) ಅಬ್ಬಬ್ಬಾ.. ನಿಲ್ಲದಿರು…||
 
ಸವಿಮಾತಿನಿಂದ ಈ ಅನುರಾಗದಿಂದ
ನೀ ತಂದ ಆನಂದಕೆ….ಹೇ ಹೇ…
ಸವಿ ಮಾತಿನಿಂದ ಈ ಅನುರಾಗದಿಂದ
ನೀ ತಂದ ಆನಂದಕೆ
ಆಸೆಗಳು ಮೂಡಿರಲೂ
ದೂರಕೆ ಹೇಗೆ ಹೋಗುವುದು
 
|| ಕಣ್ಣಲ್ಲೇ.. (ಹಾಂ) ..
ಅಮ್ಮಮ್ಮ.. ಕೊಲ್ಲದಿರು
ಎದುರಲ್ಲೇ… ಅಬ್ಬಬ್ಬಾ.. ನಿಲ್ಲದಿರು
ನೀ ಹೀಗೆ ನೋಡುತಿರೆ
ಏನೇನೋ ನನಗಾಗುವುದು...
 
ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು
ಎದುರಲ್ಲೇ ಅಬ್ಬಬ್ಬಾ.. ನಿಲ್ಲದಿರು….||

Kannalle Ammamma song lyrics from Kannada Movie Vijay Vikram starring Vishnuvardhan, Jayanthi, Deepa, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by V Somashekar and film is released on 1979

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ