ಬೇಕೆನ್ನು ಬರುವೆನು ಬೇಕೆನ್ನು ತರುವೆನು
ಬೇಕೆನ್ನು ಇರುವೆನು ಬೇಕೆನ್ನು ಕೊಡುವೆನು
ಬೇಕು ಬೇಕು ಬೇಕು (ಲಾಲಾಲಾ)
ನೀ ಬೇಕೇ ಬೇಕು ಬೇಕು (ಆಹ ಆಹ ಆಹಾ)
ಬೇಕು ಬೇಕು ಬೇಕು (ಹ ಆ ಹಾ ಹಾ)
ಹೇ ಬೇಕೇ ಬೇಕು ಬೇಕು (ಹಾಆ ಆ ಆ)
ಅಮ್ಮಾ…ಅಯ್ಯೋ ಇರು ಮೆಲ್ಲಗೆ
ಅಮ್ಮಾ…ಅಯ್ಯೋ ಇದು ಮಲ್ಲಿಗೆ
ಬೇಕೆನ್ನು ಬರುವೆನು ಬೇಕೆನ್ನು ತರುವೆನು
ಬೇಕೆನ್ನು ಇರುವೆನು ಬೇಕೆನ್ನು ಕೊಡುವೆನು
ಬೇಕು ಬೇಕು ಬೇಕು (ಲಾಲಾಲಾ)
ನೀ ಬೇಕೇ ಬೇಕು ಬೇಕು (ಆಹ ಆಹ ಆಹಾ)
ಬೇಕು ಬೇಕು ಬೇಕು (ಹ ಆ ಹಾ ಹಾ)
ಹೇ ಬೇಕೇ ಬೇಕು ಬೇಕು (ಹಾಆ ಆ ಆ)
ಚೆಲುವಿದೆ ನನ್ನಲ್ಲಿ ಒಲವಿದೆ ನಿನ್ನಲ್ಲಿ
ಈ ರಾತ್ರಿ ನಮಗಾಗಿದೆ
ಒಲವಿದೆ ನಿನ್ನಲ್ಲಿ ಛಲವಿದೆ ನನ್ನಲ್ಲಿ
ಸಂತೋಷವು ಕಾದಿದೆ…
ವಯಸಿದೆ ನನ್ನಲ್ಲಿ ಮನಸಿದೆ ನಿನ್ನಲ್ಲಿ
ಮೈಯ್ಯೆಲ್ಲಾ ಬಿಸಿಯಾಗಿದೆ
ಹಸಿವಿದೆ ನಿನ್ನಲ್ಲಿ ರುಚಿಯಿದೆ ನನ್ನಲ್ಲಿ
ಇನ್ನೇನೂ ಬೇಕಾಗಿದೆ
|| ಬೇಕೆನ್ನು ಬರುವೆನು ಬೇಕೆನ್ನು ತರುವೆನು
ಬೇಕೆನ್ನು ಇರುವೆನು ಬೇಕೆನ್ನು ಕೊಡುವೆನು
ಬೇಕು ಬೇಕು ಬೇಕು (ಲಾಲಾಲಾ)
ನೀ ಬೇಕೇ ಬೇಕು ಬೇಕು (ಆಹ ಆಹ ಆಹಾ)
ಬೇಕು ಬೇಕು ಬೇಕು (ಹ ಆ ಹಾ ಹಾ)
ಹೇ ಬೇಕೇ ಬೇಕು ಬೇಕು (ಹಾಆ ಆ ಆ)….||
ಬಳಸಲು ತೋಳಿಂದ ಅರಳಿದೆ ಮೈಯಿಂದ
ಆನಂದ ನನಗಾಗಿದೆ…
ಕೆರಳಿಸಿ ಕಣ್ಣಿಂದ ಕುಣಿಸಲು ಮಾತಿಂದ
ನನಗೀಗ ಹಿತವಾಗಿದೆ…
ಸಡಗರ ಬೇಕಿಲ್ಲ ಅವಸರ ಬೇಕಿಲ್ಲ
ದಿನವೆಲ್ಲಾ ನಮಗಾಗಿದೆ…
ಬಯಕೆಯ ಪೂರೈಸೋ ನಿನ್ನನು ಸಂತೈಸೋ
ದಿನವೀಗ ಬಂದಾಗಿದೆ….
|| ಬೇಕೆನ್ನು ಬರುವೆನು ಬೇಕೆನ್ನು ತರುವೆನು
ಬೇಕೆನ್ನು ಇರುವೆನು ಬೇಕೆನ್ನು ಕೊಡುವೆನು
ಬೇಕು ಬೇಕು ಬೇಕು (ಹೇ ಹೇ ಹೇ…)
ನೀ ಬೇಕೇ ಬೇಕು ಬೇಕು (ಆಹ ಆಹ ಆಹಾ)
ಬೇಕು ಬೇಕು ಬೇಕು (ಹ ಆ ಹಾ ಹಾ)
ಹೇ ಬೇಕೇ ಬೇಕು ಬೇಕು (ಹಾಆ ಆ ಆ)….
ಅಮ್ಮಾ…ಅಯ್ಯೋ ಇರು ಮೆಲ್ಲಗೆ
ಅಮ್ಮಾ…ಅಯ್ಯೋ ಇದು ಮಲ್ಲಿಗೆ……||
ಬೇಕೆನ್ನು ಬರುವೆನು ಬೇಕೆನ್ನು ತರುವೆನು
ಬೇಕೆನ್ನು ಇರುವೆನು ಬೇಕೆನ್ನು ಕೊಡುವೆನು
ಬೇಕು ಬೇಕು ಬೇಕು (ಲಾಲಾಲಾ)
ನೀ ಬೇಕೇ ಬೇಕು ಬೇಕು (ಆಹ ಆಹ ಆಹಾ)
ಬೇಕು ಬೇಕು ಬೇಕು (ಹ ಆ ಹಾ ಹಾ)
ಹೇ ಬೇಕೇ ಬೇಕು ಬೇಕು (ಹಾಆ ಆ ಆ)
ಅಮ್ಮಾ…ಅಯ್ಯೋ ಇರು ಮೆಲ್ಲಗೆ
ಅಮ್ಮಾ…ಅಯ್ಯೋ ಇದು ಮಲ್ಲಿಗೆ
ಬೇಕೆನ್ನು ಬರುವೆನು ಬೇಕೆನ್ನು ತರುವೆನು
ಬೇಕೆನ್ನು ಇರುವೆನು ಬೇಕೆನ್ನು ಕೊಡುವೆನು
ಬೇಕು ಬೇಕು ಬೇಕು (ಲಾಲಾಲಾ)
ನೀ ಬೇಕೇ ಬೇಕು ಬೇಕು (ಆಹ ಆಹ ಆಹಾ)
ಬೇಕು ಬೇಕು ಬೇಕು (ಹ ಆ ಹಾ ಹಾ)
ಹೇ ಬೇಕೇ ಬೇಕು ಬೇಕು (ಹಾಆ ಆ ಆ)
ಚೆಲುವಿದೆ ನನ್ನಲ್ಲಿ ಒಲವಿದೆ ನಿನ್ನಲ್ಲಿ
ಈ ರಾತ್ರಿ ನಮಗಾಗಿದೆ
ಒಲವಿದೆ ನಿನ್ನಲ್ಲಿ ಛಲವಿದೆ ನನ್ನಲ್ಲಿ
ಸಂತೋಷವು ಕಾದಿದೆ…
ವಯಸಿದೆ ನನ್ನಲ್ಲಿ ಮನಸಿದೆ ನಿನ್ನಲ್ಲಿ
ಮೈಯ್ಯೆಲ್ಲಾ ಬಿಸಿಯಾಗಿದೆ
ಹಸಿವಿದೆ ನಿನ್ನಲ್ಲಿ ರುಚಿಯಿದೆ ನನ್ನಲ್ಲಿ
ಇನ್ನೇನೂ ಬೇಕಾಗಿದೆ
|| ಬೇಕೆನ್ನು ಬರುವೆನು ಬೇಕೆನ್ನು ತರುವೆನು
ಬೇಕೆನ್ನು ಇರುವೆನು ಬೇಕೆನ್ನು ಕೊಡುವೆನು
ಬೇಕು ಬೇಕು ಬೇಕು (ಲಾಲಾಲಾ)
ನೀ ಬೇಕೇ ಬೇಕು ಬೇಕು (ಆಹ ಆಹ ಆಹಾ)
ಬೇಕು ಬೇಕು ಬೇಕು (ಹ ಆ ಹಾ ಹಾ)
ಹೇ ಬೇಕೇ ಬೇಕು ಬೇಕು (ಹಾಆ ಆ ಆ)….||
ಬಳಸಲು ತೋಳಿಂದ ಅರಳಿದೆ ಮೈಯಿಂದ
ಆನಂದ ನನಗಾಗಿದೆ…
ಕೆರಳಿಸಿ ಕಣ್ಣಿಂದ ಕುಣಿಸಲು ಮಾತಿಂದ
ನನಗೀಗ ಹಿತವಾಗಿದೆ…
ಸಡಗರ ಬೇಕಿಲ್ಲ ಅವಸರ ಬೇಕಿಲ್ಲ
ದಿನವೆಲ್ಲಾ ನಮಗಾಗಿದೆ…
ಬಯಕೆಯ ಪೂರೈಸೋ ನಿನ್ನನು ಸಂತೈಸೋ
ದಿನವೀಗ ಬಂದಾಗಿದೆ….
|| ಬೇಕೆನ್ನು ಬರುವೆನು ಬೇಕೆನ್ನು ತರುವೆನು
ಬೇಕೆನ್ನು ಇರುವೆನು ಬೇಕೆನ್ನು ಕೊಡುವೆನು
ಬೇಕು ಬೇಕು ಬೇಕು (ಹೇ ಹೇ ಹೇ…)
ನೀ ಬೇಕೇ ಬೇಕು ಬೇಕು (ಆಹ ಆಹ ಆಹಾ)
ಬೇಕು ಬೇಕು ಬೇಕು (ಹ ಆ ಹಾ ಹಾ)
ಹೇ ಬೇಕೇ ಬೇಕು ಬೇಕು (ಹಾಆ ಆ ಆ)….
ಅಮ್ಮಾ…ಅಯ್ಯೋ ಇರು ಮೆಲ್ಲಗೆ
ಅಮ್ಮಾ…ಅಯ್ಯೋ ಇದು ಮಲ್ಲಿಗೆ……||
Bekennu Baruvenu song lyrics from Kannada Movie Vijay Vikram starring Vishnuvardhan, Jayanthi, Deepa, Lyrics penned by Chi Udayashankar Sung by S Janaki, Music Composed by Sathyam, film is Directed by V Somashekar and film is released on 1979