ಓ..ಓ ಓ ಓ ಓ…..
ಓ…ಓ ಓ ಓ ಓ….
ಓ ಓ ಓ ಓ ಓ ಓ ಓ..
ಸರಸಕೆ ಬಾ ಸುಕುಮಾರ
ಅನುಮಾನವೇಕೆ ಧೀರ
ಸರಸರ ಸವಿಸೆನು ಓ..ಚತುರ..
ಸರಸಕೆ ಬಾ ಸುಕುಮಾರ
ಅನುಮಾನವೇಕೆ ಧೀರ
ಸರಸರ ಸವಿಸೆನು ಓ..ಚತುರ..
|| ಸರಸಕೆ ಬಾ ಸುಕುಮಾರ…||
ಕಾಡಿಲ್ಲಿ ಕಾಮಿಣಿಯ
ಕಡೆಗಣಿಸಿ ಕಾಡುವರೇ..
ಕಾಡಿಲ್ಲಿ ಕಾಮಿಣಿಯ
ಕಡೆಗಣಿಸಿ ಕಾಡುವರೇ..
ಉದಾಸೀನವೇಕೆ…
ಆ ಆ…ಆ ಆ ಆ…
ಉದಾಸೀನವೇಕೆ…
ಬೇಗ ಬಾರೇ ಎನ್ನ ಸೇರೆ…
|| ಸರಸಕೆ ಬಾ ಸುಕುಮಾರ
ಅನುಮಾನವೇಕೆ ಧೀರ
ಸರಸರ ಸವಿಸೆನು ಓ..ಚತುರ..
ಸರಸಕೆ ಬಾ ಸುಕುಮಾರ….||
ತಿಂಗಳಿನ ಬೆಳಕಿನಲೂ
ತಂಗಾಳಿ ತಂಪಿನಲೂ
ತಿಂಗಳಿನ ಬೆಳಕಿನಲೂ
ತಂಗಾಳಿ ತಂಪಿನಲೂ
ಮನೋಲ್ಲಾಸ ಪಡುವ
ಮನೋಲ್ಲಾಸ ಪಡುವ
ಹಾಡಿ ಕುಣಿವ…ಕೂಡಿ ನಲಿವ…
|| ಸರಸಕೆ ಬಾ ಸುಕುಮಾರ
ಅನುಮಾನವೇಕೆ ಧೀರ
ಸರಸರ ಸವಿಸೆನು ಓ..ಚತುರ..
ಸರಸಕೆ ಬಾ ಬಾ ಬಾ ಸುಕುಮಾರ….||
ಓ..ಓ ಓ ಓ ಓ…..
ಓ…ಓ ಓ ಓ ಓ….
ಓ ಓ ಓ ಓ ಓ ಓ ಓ..
ಸರಸಕೆ ಬಾ ಸುಕುಮಾರ
ಅನುಮಾನವೇಕೆ ಧೀರ
ಸರಸರ ಸವಿಸೆನು ಓ..ಚತುರ..
ಸರಸಕೆ ಬಾ ಸುಕುಮಾರ
ಅನುಮಾನವೇಕೆ ಧೀರ
ಸರಸರ ಸವಿಸೆನು ಓ..ಚತುರ..
|| ಸರಸಕೆ ಬಾ ಸುಕುಮಾರ…||
ಕಾಡಿಲ್ಲಿ ಕಾಮಿಣಿಯ
ಕಡೆಗಣಿಸಿ ಕಾಡುವರೇ..
ಕಾಡಿಲ್ಲಿ ಕಾಮಿಣಿಯ
ಕಡೆಗಣಿಸಿ ಕಾಡುವರೇ..
ಉದಾಸೀನವೇಕೆ…
ಆ ಆ…ಆ ಆ ಆ…
ಉದಾಸೀನವೇಕೆ…
ಬೇಗ ಬಾರೇ ಎನ್ನ ಸೇರೆ…
|| ಸರಸಕೆ ಬಾ ಸುಕುಮಾರ
ಅನುಮಾನವೇಕೆ ಧೀರ
ಸರಸರ ಸವಿಸೆನು ಓ..ಚತುರ..
ಸರಸಕೆ ಬಾ ಸುಕುಮಾರ….||
ತಿಂಗಳಿನ ಬೆಳಕಿನಲೂ
ತಂಗಾಳಿ ತಂಪಿನಲೂ
ತಿಂಗಳಿನ ಬೆಳಕಿನಲೂ
ತಂಗಾಳಿ ತಂಪಿನಲೂ
ಮನೋಲ್ಲಾಸ ಪಡುವ
ಮನೋಲ್ಲಾಸ ಪಡುವ
ಹಾಡಿ ಕುಣಿವ…ಕೂಡಿ ನಲಿವ…
|| ಸರಸಕೆ ಬಾ ಸುಕುಮಾರ
ಅನುಮಾನವೇಕೆ ಧೀರ
ಸರಸರ ಸವಿಸೆನು ಓ..ಚತುರ..
ಸರಸಕೆ ಬಾ ಬಾ ಬಾ ಸುಕುಮಾರ….||
Sarasake Baa Sukumaara song lyrics from Kannada Movie Vidhi Vilasa starring Dr Rajkumar, Udaykumar, Narasimharaju, Lyrics penned by Narayana Rao Sung by Jamuna Rani, Music Composed by T Padman, film is Directed by S V Mahesh and film is released on 1962