Naane Neenu Neene Naanu Lyrics

ನಾನೇ ನೀನು ನೀನೆ ನಾನು Lyrics

in Vidhi Vilasa

in ವಿಧಿ ವಿಲಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾನೇ ನೀನು…ನೀನೇ ನಾನು..
ಇನ್ನೇನು ಬೇಡ ನಮಗೆ…
ನಾನು ನಿನ್ನೊಳಗೆ
ನೀನು ನನ್ನೊಳಗೆ
ಈ ಬಿಂಕ ಬೇಡ ನಿನಗೆ
 
ನಾನೇ ನೀನು…(ಹೌದು..)
ನೀನೇ ನಾನು…
ಇನ್ನೇನು ಬೇಡ ನಮಗೆ…
ನಾನು ನಿನ್ನೊಳಗೆ
ನೀನು ನನ್ನೊಳಗೆ
ಈ ಬಿಂಕ ಬೇಡ ನನಗೆ
 
ಹರಸಿ ಹರಸಿ ಬಲು
ನೊಂದೆನು ವಿರಹದಿಂದ
ನೀಲವೇಣಿಬಾ ಕೂಡಿ ನಲಿಯುವ
ಅಮಿತ ಮೋದದಿಂದ
ನೀಲವೇಣಿಬಾ ಕೂಡಿ ನಲಿಯುವ
ಅಮಿತ ಮೋದದಿಂದ
 
ಕುಡಿಯ ನಾಲಿಗೆಯ
ನುಡಿಯ ಮೆಲ್ಲದಿರು
ನಿನ್ನ ಗುಣವ ಬಲ್ಲೆ (ಓ ಓ)
ಸೊಗಸು ಎಂದರೆ ಹೆದರುತ್ತಿದ್ದೆನೆ
ಇಂದೆದೇನು ಲಲ್ಲೆ
ಸೊಗಸು ಎಂದರೆ ಹೆದರುತ್ತಿದ್ದೆನೆ
ಇಂದೆದೇನು ಲಲ್ಲೆ
 
|| ನಾನೇ ನೀನು…ನೀನೇ ನಾನು..
ಇನ್ನೇನು ಬೇಡ ನಮಗೆ…
ನಾನು ನಿನ್ನೊಳಗೆ
ನೀನು ನನ್ನೊಳಗೆ
ಈ ಬಿಂಕ ಬೇಡ ನಿನಗೆ….||
 
ಎಲ್ಲಾ ನೋಡೋ ರುಚಿ
ಸುಚಿಯ ಭಕ್ಷಗಳ
ಹಿಡುವೆ ನಿನ್ನ ಮುಂದೆ
ಕಲ್ಲು ಸಕ್ಕರೆ ಹಾಕಿ
ಕಾಯ್ಸಿದ ಹಾಲ ನಿನಗೆ ತಂದೆ
ಕಲ್ಲು ಸಕ್ಕರೆ ಹಾಕಿ
ಕಾಯ್ಸಿದ ಹಾಲ ನಿನಗೆ ತಂದೆ
 
ತಂದ ಮಾತ್ರಕೆ ತೃಪ್ತಿ ಆಯಿತೆ
ತಿನಿಸಬೇಕು ತರುಣಿ ( ಓ ಓ)
ಸಿಂಗರಿ ಎಳೆಕರ ಸೋಕಿದರೆ
ಅದು ಸುಖಕೆ ಸಮವು ರನ್ನಿ
ಸಿಂಗರಿ ಎಳೆಕರ ಸೋಕಿದರೆ
ಅದು ಸುಖಕೆ ಸಮವು ರನ್ನಿ
 
|| ನಾನೇ ನೀನು…ನೀನೇ ನಾನು..
ಇನ್ನೇನು ಬೇಡ ನಮಗೆ…
ನಾನು ನಿನ್ನೊಳಗೆ
ನೀನು ನನ್ನೊಳಗೆ
ಈ ಬಿಂಕ ಬೇಡ ನಿನಗೆ….
ಆಹ ಆ ಆ ಆ……..||

ನಾನೇ ನೀನು…ನೀನೇ ನಾನು..
ಇನ್ನೇನು ಬೇಡ ನಮಗೆ…
ನಾನು ನಿನ್ನೊಳಗೆ
ನೀನು ನನ್ನೊಳಗೆ
ಈ ಬಿಂಕ ಬೇಡ ನಿನಗೆ
 
ನಾನೇ ನೀನು…(ಹೌದು..)
ನೀನೇ ನಾನು…
ಇನ್ನೇನು ಬೇಡ ನಮಗೆ…
ನಾನು ನಿನ್ನೊಳಗೆ
ನೀನು ನನ್ನೊಳಗೆ
ಈ ಬಿಂಕ ಬೇಡ ನನಗೆ
 
ಹರಸಿ ಹರಸಿ ಬಲು
ನೊಂದೆನು ವಿರಹದಿಂದ
ನೀಲವೇಣಿಬಾ ಕೂಡಿ ನಲಿಯುವ
ಅಮಿತ ಮೋದದಿಂದ
ನೀಲವೇಣಿಬಾ ಕೂಡಿ ನಲಿಯುವ
ಅಮಿತ ಮೋದದಿಂದ
 
ಕುಡಿಯ ನಾಲಿಗೆಯ
ನುಡಿಯ ಮೆಲ್ಲದಿರು
ನಿನ್ನ ಗುಣವ ಬಲ್ಲೆ (ಓ ಓ)
ಸೊಗಸು ಎಂದರೆ ಹೆದರುತ್ತಿದ್ದೆನೆ
ಇಂದೆದೇನು ಲಲ್ಲೆ
ಸೊಗಸು ಎಂದರೆ ಹೆದರುತ್ತಿದ್ದೆನೆ
ಇಂದೆದೇನು ಲಲ್ಲೆ
 
|| ನಾನೇ ನೀನು…ನೀನೇ ನಾನು..
ಇನ್ನೇನು ಬೇಡ ನಮಗೆ…
ನಾನು ನಿನ್ನೊಳಗೆ
ನೀನು ನನ್ನೊಳಗೆ
ಈ ಬಿಂಕ ಬೇಡ ನಿನಗೆ….||
 
ಎಲ್ಲಾ ನೋಡೋ ರುಚಿ
ಸುಚಿಯ ಭಕ್ಷಗಳ
ಹಿಡುವೆ ನಿನ್ನ ಮುಂದೆ
ಕಲ್ಲು ಸಕ್ಕರೆ ಹಾಕಿ
ಕಾಯ್ಸಿದ ಹಾಲ ನಿನಗೆ ತಂದೆ
ಕಲ್ಲು ಸಕ್ಕರೆ ಹಾಕಿ
ಕಾಯ್ಸಿದ ಹಾಲ ನಿನಗೆ ತಂದೆ
 
ತಂದ ಮಾತ್ರಕೆ ತೃಪ್ತಿ ಆಯಿತೆ
ತಿನಿಸಬೇಕು ತರುಣಿ ( ಓ ಓ)
ಸಿಂಗರಿ ಎಳೆಕರ ಸೋಕಿದರೆ
ಅದು ಸುಖಕೆ ಸಮವು ರನ್ನಿ
ಸಿಂಗರಿ ಎಳೆಕರ ಸೋಕಿದರೆ
ಅದು ಸುಖಕೆ ಸಮವು ರನ್ನಿ
 
|| ನಾನೇ ನೀನು…ನೀನೇ ನಾನು..
ಇನ್ನೇನು ಬೇಡ ನಮಗೆ…
ನಾನು ನಿನ್ನೊಳಗೆ
ನೀನು ನನ್ನೊಳಗೆ
ಈ ಬಿಂಕ ಬೇಡ ನಿನಗೆ….
ಆಹ ಆ ಆ ಆ……..||

Naane Neenu Neene Naanu song lyrics from Kannada Movie Vidhi Vilasa starring Dr Rajkumar, Udaykumar, Narasimharaju, Lyrics penned by Narayana Rao Sung by Nagendra, Sarojini, Music Composed by T Padman, film is Directed by S V Mahesh and film is released on 1962

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ