ಆ….ಆ ಆಆ….ಆ ಆ….
ಆ ಆ ಆ…ಆಆ….ಆಆಆ…
ಆ…ಆ ಆಆ….ಆ…ಆ..ಆ….
ಅರಿಯದೆ ನಿನ್ನಯ ಗುಣಗಳ
ಜರಿವರಲಾ ಕಠಿಣ ನಿಂದು
ನಿನ್ನಂಚಿಲೆಯೇ ತರು ತರು
ಸುಖಗಳ ಸಾಧಿಸೆ…
ಪರರಂ ಬಲಿ ಕೊಡುವ
ನರ ನಮನವೇನ್..ಮೃಧುವೇನ್..
ಶಿಲೆಯೇ ನೀ ಬಲು ತ್ಯಾಗದ
ಶಿಲೆಯೇ ನೀ ಬಲು ತ್ಯಾಗದ
ಮೂರುತಿ….
ಶಿಲೆಯೇ ನೀ ಬಲು ತ್ಯಾಗದ
ಬೆಲೆಯನರಿಯದೆ ಹುಳು ಮಾನವ
ನೀ ಕಠಿನನೆಂದನಯ್ಯಾ..ಆ ಆ ಆ…
|| ಶಿಲೆಯೇ ನೀ ಬಲು ತ್ಯಾಗದ….||
ನರನಾಳಿದೆಡೆ ಧೃತಿಯ ಕೊಡಲು
ನಿಜತನುವ ಮರೆವುದುಂಟೆ…
ಅರೆದು ಧಾನ್ಯ ಪರಿ ಪರಿಯ
ಭಕ್ತಗಳ ವಿರಚಿತರಿನ್ನುಂಟೆ
ಆ….ಆ ಆ ಆ ….ಆ ಆ ಆ …..
ಕಲೆಯನರಿತವನ ಕರಕೆ ಸಿಲುಕಿ
ತನು ಕರಗಿ ಕರಗಿ ಹೋಗೇ…
ಹುಳಿಯ ಗಾತಗಳ ಕಲೆದ
ನೀಲಿಬವು ಚೆಲುವ ಮೂರ್ತಿಯಾದೆ
ಆ…ಆ ಆ ಆ…ಆಆಆಆ…..
ಆ ಆ ಆ….
ಆ…ಆ ಆ ಆ…ಆಆಆಆ…..
ಆ ಆ ಆ…ಆಆಆಆ…..
ಆ ಆ ಆ…ಆಆಆಆ…..
ಆ….ಆ ಆಆ….ಆ ಆ….
ಆ ಆ ಆ…ಆಆ….ಆಆಆ…
ಆ…ಆ ಆಆ….ಆ…ಆ..ಆ….
ಅರಿಯದೆ ನಿನ್ನಯ ಗುಣಗಳ
ಜರಿವರಲಾ ಕಠಿಣ ನಿಂದು
ನಿನ್ನಂಚಿಲೆಯೇ ತರು ತರು
ಸುಖಗಳ ಸಾಧಿಸೆ…
ಪರರಂ ಬಲಿ ಕೊಡುವ
ನರ ನಮನವೇನ್..ಮೃಧುವೇನ್..
ಶಿಲೆಯೇ ನೀ ಬಲು ತ್ಯಾಗದ
ಶಿಲೆಯೇ ನೀ ಬಲು ತ್ಯಾಗದ
ಮೂರುತಿ….
ಶಿಲೆಯೇ ನೀ ಬಲು ತ್ಯಾಗದ
ಬೆಲೆಯನರಿಯದೆ ಹುಳು ಮಾನವ
ನೀ ಕಠಿನನೆಂದನಯ್ಯಾ..ಆ ಆ ಆ…
|| ಶಿಲೆಯೇ ನೀ ಬಲು ತ್ಯಾಗದ….||
ನರನಾಳಿದೆಡೆ ಧೃತಿಯ ಕೊಡಲು
ನಿಜತನುವ ಮರೆವುದುಂಟೆ…
ಅರೆದು ಧಾನ್ಯ ಪರಿ ಪರಿಯ
ಭಕ್ತಗಳ ವಿರಚಿತರಿನ್ನುಂಟೆ
ಆ….ಆ ಆ ಆ ….ಆ ಆ ಆ …..
ಕಲೆಯನರಿತವನ ಕರಕೆ ಸಿಲುಕಿ
ತನು ಕರಗಿ ಕರಗಿ ಹೋಗೇ…
ಹುಳಿಯ ಗಾತಗಳ ಕಲೆದ
ನೀಲಿಬವು ಚೆಲುವ ಮೂರ್ತಿಯಾದೆ
ಆ…ಆ ಆ ಆ…ಆಆಆಆ…..
ಆ ಆ ಆ….
ಆ…ಆ ಆ ಆ…ಆಆಆಆ…..
ಆ ಆ ಆ…ಆಆಆಆ…..
ಆ ಆ ಆ…ಆಆಆಆ…..
Ariyade Ninnaya Gunagala song lyrics from Kannada Movie Vidhi Vilasa starring Dr Rajkumar, Udaykumar, Narasimharaju, Lyrics penned by Narayana Rao Sung by P B Srinivas, Music Composed by T Padman, film is Directed by S V Mahesh and film is released on 1962