Maathaa Hey Girijaatha Lyrics

ಮಾತಾ ಹೇ ಗಿರಿಜಾತಾ Lyrics

in Vidhi Vilasa

in ವಿಧಿ ವಿಲಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾತಾ…..ಮಾತಾ…ಮಾತಾ…
ಮಾತಾ ಹೇ ಗಿರಿಜಾತಾ
ಮಾತಾ ಹೇ ಗಿರಿಜಾತಾ
ಮಾತಾ ಹೇ ಗಿರಿಜಾತಾ
ಮಾತಾ ಹೇ ಗಿರಿಜಾತಾ
ಕರುಣಿಸೆ ಲಲಿತಾ
ಕರುಣಾಭರಿತ..
ಸುರವರ ವಿನುತಾ..
ಪುರಹರತೀತಾ…
ಕರುಣಿಸೆ ಲಲಿತಾ
ಕರುಣಾಭರಿತ..
ಸುರವರ ವಿನುತಾ..
ಪುರಹರತೀತಾ…
ಸರೋಜಭವಾದಿ
ಸಂಜೀವಿತಾ…ಮಾತಾ…
 
ಆದಿಶಕ್ತಿ ನಿನ್ನಡಿಯ ನಂಬಿರಲು
ಆಧರಿಸುವೆಳಿಂದಾಗಮ ಸಾರಲು
ಆದಿಶಕ್ತಿ ನಿನ್ನಡಿಯ ನಂಬಿರಲು
ಆಧರಿಸುವೆಳಿಂದಾಗಮ ಸಾರಲು
ಹಿತಾಗ ವಿನೋದವು ನಿನಗೆ…
 
|| ಮಾತಾ ಹೇ ಗಿರಿಜಾತಾ
ಮಾತಾ ಹೇ ಗಿರಿಜಾತಾ….||
 
ನಾರಿಯಲ್ಲವೇ…ಹೃದಯವಿಲ್ಲವೇ..
ಧರಣಿಗಾಗಿ ನೀ ತಪಿಸಲಿಲ್ಲವೇ..
ಇದೇಕೆ ವಿಭೇದವೂ…ನಿನಗೆ…ಮಾತಾ..
 
|| ಮಾತಾ ಹೇ ಗಿರಿಜಾತಾ
ಮಾತಾ ಹೇ ಗಿರಿಜಾತಾ
ಕರುಣಿಸೆ ಲಲಿತಾ
ಕರುಣಾಭರಿತ..
ಸುರವರ ವಿನುತಾ..
ಪುರಹರತೀತಾ…
ಸರೋಜಭವಾದಿ
ಸಂಜೀವಿತಾ…ಮಾತಾ…||
 
ಮರುಕ ತೋರಿಸೆ ಜಯವ ಕರುಣಿಸೆ
ಮರಳಿ ಎನಗೆ ಪ್ರಿಯಕರನ ಕಾಣಿಸೆ..
ಅನಾಥಳಾದೆನು ನೀ ಸಲಹೇ…
ಅನಾಥಳಾದೆನು ನೀ ಸಲಹೇ…
ಮಾತಾ…..ಮಾತಾ….ಮಾತಾ…..

ಮಾತಾ…..ಮಾತಾ…ಮಾತಾ…
ಮಾತಾ ಹೇ ಗಿರಿಜಾತಾ
ಮಾತಾ ಹೇ ಗಿರಿಜಾತಾ
ಮಾತಾ ಹೇ ಗಿರಿಜಾತಾ
ಮಾತಾ ಹೇ ಗಿರಿಜಾತಾ
ಕರುಣಿಸೆ ಲಲಿತಾ
ಕರುಣಾಭರಿತ..
ಸುರವರ ವಿನುತಾ..
ಪುರಹರತೀತಾ…
ಕರುಣಿಸೆ ಲಲಿತಾ
ಕರುಣಾಭರಿತ..
ಸುರವರ ವಿನುತಾ..
ಪುರಹರತೀತಾ…
ಸರೋಜಭವಾದಿ
ಸಂಜೀವಿತಾ…ಮಾತಾ…
 
ಆದಿಶಕ್ತಿ ನಿನ್ನಡಿಯ ನಂಬಿರಲು
ಆಧರಿಸುವೆಳಿಂದಾಗಮ ಸಾರಲು
ಆದಿಶಕ್ತಿ ನಿನ್ನಡಿಯ ನಂಬಿರಲು
ಆಧರಿಸುವೆಳಿಂದಾಗಮ ಸಾರಲು
ಹಿತಾಗ ವಿನೋದವು ನಿನಗೆ…
 
|| ಮಾತಾ ಹೇ ಗಿರಿಜಾತಾ
ಮಾತಾ ಹೇ ಗಿರಿಜಾತಾ….||
 
ನಾರಿಯಲ್ಲವೇ…ಹೃದಯವಿಲ್ಲವೇ..
ಧರಣಿಗಾಗಿ ನೀ ತಪಿಸಲಿಲ್ಲವೇ..
ಇದೇಕೆ ವಿಭೇದವೂ…ನಿನಗೆ…ಮಾತಾ..
 
|| ಮಾತಾ ಹೇ ಗಿರಿಜಾತಾ
ಮಾತಾ ಹೇ ಗಿರಿಜಾತಾ
ಕರುಣಿಸೆ ಲಲಿತಾ
ಕರುಣಾಭರಿತ..
ಸುರವರ ವಿನುತಾ..
ಪುರಹರತೀತಾ…
ಸರೋಜಭವಾದಿ
ಸಂಜೀವಿತಾ…ಮಾತಾ…||
 
ಮರುಕ ತೋರಿಸೆ ಜಯವ ಕರುಣಿಸೆ
ಮರಳಿ ಎನಗೆ ಪ್ರಿಯಕರನ ಕಾಣಿಸೆ..
ಅನಾಥಳಾದೆನು ನೀ ಸಲಹೇ…
ಅನಾಥಳಾದೆನು ನೀ ಸಲಹೇ…
ಮಾತಾ…..ಮಾತಾ….ಮಾತಾ…..

Maathaa Hey Girijaatha song lyrics from Kannada Movie Vidhi Vilasa starring Dr Rajkumar, Udaykumar, Narasimharaju, Lyrics penned by Narayana Rao Sung by S Janaki, Music Composed by T Padman, film is Directed by S V Mahesh and film is released on 1962

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ