Aananda Saamrajyada Lyrics

ಆನಂದ ಸಾಮ್ರಾಜ್ಯದ Lyrics

in Vidhi Vilasa

in ವಿಧಿ ವಿಲಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆನಂದ ಸಾಮ್ರಾಜ್ಯದಧಿಷೇಕ್ಯನ
ಏನಂಬೆನೀ ಭಾಗ್ಯ ಮನಮೋಹನ
ಮನಮೋಹನ…..
 
ವನಜಾಕ್ಷಿ ನೀನೊಲಿಯೇ ಸುಖದಾ ಸಿರಿ
ಕೈ ವಶವಾಯ್ತು ಕೇಳೆಣ್ಣ ಹೃದಯೇಶ್ವರಿ
ವನಜಾಕ್ಷಿ ನೀನೊಲಿಯೇ ಸುಖದಾ ಸಿರಿ
ಕೈ ವಶವಾಯ್ತು ಕೇಳೆಣ್ಣ ಹೃದಯೇಶ್ವರಿ
 
|| ಆನಂದ ಸಾಮ್ರಾಜ್ಯದಧಿಷೇಕ್ಯನ….||
 
ನೋಡಲ್ಲಿ ನಭೊ ಕೆತ್ತಿದ ಬಿಳಿಕೊಡೆ
ರಾರಾಜಿಸುವ ಚಂದ್ರನಿಹ ಮೇಲ್ಗಡೆ
ನೋಡಲ್ಲಿ ನಭೊ ಕೆತ್ತಿದ ಬಿಳಿಕೊಡೆ
ರಾರಾಜಿಸುವ ಚಂದ್ರನಿಹ ಮೇಲ್ಗಡೆ
ಮಂದಾನಿಲನೇ ಬೀಸುತಿಹ ಚಾಮರ
ಮಂದಾನಿಲನೇ ಬೀಸುತಿಹ ಚಾಮರ
ತಂಗಾಳಿಯ ತಂಪು ಶಾಸ್ತ್ರಕದಾ
ಶಾಸ್ತ್ರಕದಾ….
 
|| ಆನಂದ ಸಾಮ್ರಾಜ್ಯದಧಿಷೇಕ್ಯನ….||
 
ಅನುರಾಗ ಉತ್ಸಾಹ ನವಯೌವನ
ಚದುರಂಗ ಬಲವೆಮ್ಮ ಕೇಳಾಜನ
ಅನುರಾಗ ಉತ್ಸಾಹ ನವಯೌವನ
ಚದುರಂಗ ಬಲವೆಮ್ಮ ಕೇಳಾಜನ
ವನಜಾ ಪ್ರಮೀರಾಜ್ಯದಧಿ ದೇವತೆ
ತಾನೇ ಅನುಗಾಲ ರಕ್ಷಿಸಲು ಇನ್ನೇಂಗಥೆ
ಇನ್ನೇಂಗಥೆ…..
 
|| ಆನಂದ ಸಾಮ್ರಾಜ್ಯದಧಿಷೇಕ್ಯನ
ಏನಂಬೆನೀ ಭಾಗ್ಯ ಮನಮೋಹನ
ಮನಮೋಹನ……||

ಆನಂದ ಸಾಮ್ರಾಜ್ಯದಧಿಷೇಕ್ಯನ
ಏನಂಬೆನೀ ಭಾಗ್ಯ ಮನಮೋಹನ
ಮನಮೋಹನ…..
 
ವನಜಾಕ್ಷಿ ನೀನೊಲಿಯೇ ಸುಖದಾ ಸಿರಿ
ಕೈ ವಶವಾಯ್ತು ಕೇಳೆಣ್ಣ ಹೃದಯೇಶ್ವರಿ
ವನಜಾಕ್ಷಿ ನೀನೊಲಿಯೇ ಸುಖದಾ ಸಿರಿ
ಕೈ ವಶವಾಯ್ತು ಕೇಳೆಣ್ಣ ಹೃದಯೇಶ್ವರಿ
 
|| ಆನಂದ ಸಾಮ್ರಾಜ್ಯದಧಿಷೇಕ್ಯನ….||
 
ನೋಡಲ್ಲಿ ನಭೊ ಕೆತ್ತಿದ ಬಿಳಿಕೊಡೆ
ರಾರಾಜಿಸುವ ಚಂದ್ರನಿಹ ಮೇಲ್ಗಡೆ
ನೋಡಲ್ಲಿ ನಭೊ ಕೆತ್ತಿದ ಬಿಳಿಕೊಡೆ
ರಾರಾಜಿಸುವ ಚಂದ್ರನಿಹ ಮೇಲ್ಗಡೆ
ಮಂದಾನಿಲನೇ ಬೀಸುತಿಹ ಚಾಮರ
ಮಂದಾನಿಲನೇ ಬೀಸುತಿಹ ಚಾಮರ
ತಂಗಾಳಿಯ ತಂಪು ಶಾಸ್ತ್ರಕದಾ
ಶಾಸ್ತ್ರಕದಾ….
 
|| ಆನಂದ ಸಾಮ್ರಾಜ್ಯದಧಿಷೇಕ್ಯನ….||
 
ಅನುರಾಗ ಉತ್ಸಾಹ ನವಯೌವನ
ಚದುರಂಗ ಬಲವೆಮ್ಮ ಕೇಳಾಜನ
ಅನುರಾಗ ಉತ್ಸಾಹ ನವಯೌವನ
ಚದುರಂಗ ಬಲವೆಮ್ಮ ಕೇಳಾಜನ
ವನಜಾ ಪ್ರಮೀರಾಜ್ಯದಧಿ ದೇವತೆ
ತಾನೇ ಅನುಗಾಲ ರಕ್ಷಿಸಲು ಇನ್ನೇಂಗಥೆ
ಇನ್ನೇಂಗಥೆ…..
 
|| ಆನಂದ ಸಾಮ್ರಾಜ್ಯದಧಿಷೇಕ್ಯನ
ಏನಂಬೆನೀ ಭಾಗ್ಯ ಮನಮೋಹನ
ಮನಮೋಹನ……||

Aananda Saamrajyada song lyrics from Kannada Movie Vidhi Vilasa starring Dr Rajkumar, Udaykumar, Narasimharaju, Lyrics penned by Narayana Rao Sung by P B Srinivas, S Janaki, Music Composed by T Padman, film is Directed by S V Mahesh and film is released on 1962

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ