Premada Vijaya Kande Lyrics

ಪ್ರೇಮದ ವಿಜಯ ಕಂಡೇ Lyrics

in Veeradhi Veera

in ವೀರಾಧಿವೀರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೇಮದ ವಿಜಯ ಕಂಡೆ
ಪ್ರೀತಿಯ ಸವಿಯ ಕಂಡೆ
ಮಾತು ಚೆನ್ನ ಮನವು ಚಿನ್ನ
ಮಾತು ಚೆನ್ನ ಮನವು ಚಿನ್ನ
ಹೊನ್ನ ಕೇಳಲಿಲ್ಲ ಭಾಗ್ಯ ಬೇಡಲಿಲ್ಲ
ಒಲವ ಬಯಸಿ ಬಂದೆ
ನಲ್ಲೆ....ಆಯ್ ಲವ್ ಯೂ ....
ನಲ್ಲೆ....ಆಯ್ ಲವ್ ಯೂ ....

ಪ್ರೇಮದ ವಿಜಯ ಕಂಡೆ
ಪ್ರೀತಿಯ ಸವಿಯ ಕಂಡೆ
ಮಾತು ಚೆನ್ನ ಮನವು ಚಿನ್ನ
ಮಾತು ಚೆನ್ನ ಮನವು ಚಿನ್ನ
ಹೊನ್ನ ಕೇಳಲಿಲ್ಲ ಭಾಗ್ಯ ಬೇಡಲಿಲ್ಲ
ನಲ್ಲ ... ಆಯ್ ಲವ್ ಯೂ ..
ನಲ್ಲ ... ಆಯ್ ಲವ್ ಯೂ ..
 
ಬಾಳಿನಲ್ಲಿ ನೀ ಹಾಡಿರುವ
ಪ್ರೇಮಗೀತೆ
ನಾ ಕೇಳುತಲಿ ಮೈ ಮರೆಯುತಲಿ
ಆನಂದ ಕಂಡೆ
ಬಾಳಿನಲ್ಲಿ ನೀ ಹಾಡಿರುವ
ಪ್ರೇಮಗೀತೆ
ನಾ ಕೇಳುತಲಿ ಮೈ ಮರೆಯುತಲಿ
ಆನಂದ ಕಂಡೆ
 
ಯಾರನು ಕಾಣೆನು ನಿನ್ನಂತೆ
ನೀನಾಡಿದ ನುಡಿಗಳೆ ಮುತ್ತಂತೆ
ಯಾರನು ಕಾಣೆನು ನಿನ್ನಂತೆ
ನೀನಾಡಿದ ನುಡಿಗಳೆ ಮುತ್ತಂತೆ
ಮರೆತೇ ಇನಿಯ ನನ್ನ ಚಿಂತೆ

 
||ಪ್ರೇಮದ ವಿಜಯ ಕಂಡೆ
ಪ್ರೀತಿಯ ಸವಿಯ ಕಂಡೆ||
 

ಕಣ್ಣಿನಲಿ ಹೃದಯದಲಿ
ನೀ ತುಂಬಿ ನಿಂತೆ
ತನುವಿನಲಿ ನನ್ನುಸಿರಿನಲಿ
ನೀ ಸೇರಿ ಹೋದೆ
ಕಣ್ಣಿನಲಿ ಹೃದಯದಲಿ
ನೀ ತುಂಬಿ ನಿಂತೆ
ತನುವಿನಲಿ ನನ್ನುಸಿರಿನಲಿ
ನೀ ಸೇರಿ ಹೋದೆ
 
ಮೋಹದ ಬಲೆಯಲಿ ನೀನಾದೆ
ಮೋಹಿನಿ ಬದುಕಲಿ ಒಂದಾದೆ
ಮೋಹದ ಬಲೆಯಲಿ ನೀನಾದೆ
ಮೋಹಿನಿ ಬದುಕಲಿ ಒಂದಾದೆ
ನನ್ನ ಜೀವ ನೀನಾದೆ


||ಪ್ರೇಮದ ವಿಜಯ ಕಂಡೆ
ಪ್ರೀತಿಯ ಸವಿಯ ಕಂಡೆ
ನಲ್ಲ ... ಆಯ್ ಲವ್ ಯೂ ..
ನಲ್ಲೆ ... ಆಯ್ ಲವ್ ಯೂ ..||

ಪ್ರೇಮದ ವಿಜಯ ಕಂಡೆ
ಪ್ರೀತಿಯ ಸವಿಯ ಕಂಡೆ
ಮಾತು ಚೆನ್ನ ಮನವು ಚಿನ್ನ
ಮಾತು ಚೆನ್ನ ಮನವು ಚಿನ್ನ
ಹೊನ್ನ ಕೇಳಲಿಲ್ಲ ಭಾಗ್ಯ ಬೇಡಲಿಲ್ಲ
ಒಲವ ಬಯಸಿ ಬಂದೆ
ನಲ್ಲೆ....ಆಯ್ ಲವ್ ಯೂ ....
ನಲ್ಲೆ....ಆಯ್ ಲವ್ ಯೂ ....

ಪ್ರೇಮದ ವಿಜಯ ಕಂಡೆ
ಪ್ರೀತಿಯ ಸವಿಯ ಕಂಡೆ
ಮಾತು ಚೆನ್ನ ಮನವು ಚಿನ್ನ
ಮಾತು ಚೆನ್ನ ಮನವು ಚಿನ್ನ
ಹೊನ್ನ ಕೇಳಲಿಲ್ಲ ಭಾಗ್ಯ ಬೇಡಲಿಲ್ಲ
ನಲ್ಲ ... ಆಯ್ ಲವ್ ಯೂ ..
ನಲ್ಲ ... ಆಯ್ ಲವ್ ಯೂ ..
 
ಬಾಳಿನಲ್ಲಿ ನೀ ಹಾಡಿರುವ
ಪ್ರೇಮಗೀತೆ
ನಾ ಕೇಳುತಲಿ ಮೈ ಮರೆಯುತಲಿ
ಆನಂದ ಕಂಡೆ
ಬಾಳಿನಲ್ಲಿ ನೀ ಹಾಡಿರುವ
ಪ್ರೇಮಗೀತೆ
ನಾ ಕೇಳುತಲಿ ಮೈ ಮರೆಯುತಲಿ
ಆನಂದ ಕಂಡೆ
 
ಯಾರನು ಕಾಣೆನು ನಿನ್ನಂತೆ
ನೀನಾಡಿದ ನುಡಿಗಳೆ ಮುತ್ತಂತೆ
ಯಾರನು ಕಾಣೆನು ನಿನ್ನಂತೆ
ನೀನಾಡಿದ ನುಡಿಗಳೆ ಮುತ್ತಂತೆ
ಮರೆತೇ ಇನಿಯ ನನ್ನ ಚಿಂತೆ

 
||ಪ್ರೇಮದ ವಿಜಯ ಕಂಡೆ
ಪ್ರೀತಿಯ ಸವಿಯ ಕಂಡೆ||
 

ಕಣ್ಣಿನಲಿ ಹೃದಯದಲಿ
ನೀ ತುಂಬಿ ನಿಂತೆ
ತನುವಿನಲಿ ನನ್ನುಸಿರಿನಲಿ
ನೀ ಸೇರಿ ಹೋದೆ
ಕಣ್ಣಿನಲಿ ಹೃದಯದಲಿ
ನೀ ತುಂಬಿ ನಿಂತೆ
ತನುವಿನಲಿ ನನ್ನುಸಿರಿನಲಿ
ನೀ ಸೇರಿ ಹೋದೆ
 
ಮೋಹದ ಬಲೆಯಲಿ ನೀನಾದೆ
ಮೋಹಿನಿ ಬದುಕಲಿ ಒಂದಾದೆ
ಮೋಹದ ಬಲೆಯಲಿ ನೀನಾದೆ
ಮೋಹಿನಿ ಬದುಕಲಿ ಒಂದಾದೆ
ನನ್ನ ಜೀವ ನೀನಾದೆ


||ಪ್ರೇಮದ ವಿಜಯ ಕಂಡೆ
ಪ್ರೀತಿಯ ಸವಿಯ ಕಂಡೆ
ನಲ್ಲ ... ಆಯ್ ಲವ್ ಯೂ ..
ನಲ್ಲೆ ... ಆಯ್ ಲವ್ ಯೂ ..||

Premada Vijaya Kande song lyrics from Kannada Movie Veeradhi Veera starring Vishnuvardhan, Geetha, Vajramuni, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Vijay and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ