Bittorunte Intha Gandanu Lyrics

ಬಿಟ್ಟೋರುಂಟೆ ಇಂಥಾ ಗಂಡನು Lyrics

in Veeradhi Veera

in ವೀರಾಧಿವೀರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
 
ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
 
 
ಕಣ್ಣಿಗಿಂತ ಮೂಗು ಚೆನ್ನ . .ಮೂಗು ಚೆನ್ನ
ಮೂಗಿಗಿಂತ ಬಾಯಿ ಚೆನ್ನ.. ಬಾಯಿ ಚೆನ್ನ
ಮೋರೆಗಿಂತ ಹೊಟ್ಟೆ ಚೆನ್ನ .. ಹೊಟ್ಟೆ ಚೆನ್ನ
ಹೊಟ್ಟೆಗಿಂತ ಬಟ್ಟೆ ಚೆನ್ನ .. ಬಟ್ಟೆ ಚೆನ್ನ 
ಅರೇ .. ಹೇಹೇಹೇಹೇಹೇ ..
ಎಲ್ಲಾ ಚೆನ್ನ ಇವನಾ ಗುಣವೂ 
ಪುಟ್ಟವಿಟ ಚಿನ್ನ .. ಪುಟವಿಟ.. ಚಿನ್ನ 
 
||  ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ||
 
ಸುಳ್ಳನು ಹೇಳೋದು ಗೊತ್ತಿಲ್ಲ .. ಗೊತ್ತಿಲ್ಲ
ಮೋಸವನ್ನು ಮಾಡೋದು ಅರಿತಿಲ್ಲ .. ಅರಿತಿಲ್ಲ 
ನನ್ನಾಣೆ ಮನೆಹಾಳ ಇವನಲ್ಲ .. ಇವನಲ್ಲ
ಹೇಹೇಹೇಹೇಹೇ..
ಇವನ ಬಿಟ್ಟರೇ .. 
ನೀನು  ಉದ್ದಾರವಾಗಲ್ಲ .. ಉದ್ದಾರವಾಗಲ್ಲ 
 
||  ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ||

 
 
 
ನಿನ್ನಂದ ನೋಡೋನು ಬಂದಿಲ್ಲ .. ಬಂದಿಲ್ಲ
ನಿನ್ನಾಸ್ತೀನೆ ಏನು ಕಂಡಿಲ್ಲ .. ಕಂಡಿಲ್ಲ 
ಕಾಲಿಂದ ಒದ್ದರು ನೀ ಹೋಗಲ್ಲ .. ಹೋಗಲ್ಲ
ಅರೇ .. ಹೇಹೇಹೇಹೇ ..
ಪ್ರೀತಿ ಮಾತಾಡು ಸಾಕು 
ಬೇರೇನೂ ಬೇಕಿಲ್ಲ .. ಬೇರೇನೂ ಬೇಕಿಲ್ಲ .. 
 
||ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಅರೆ ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಅರೆ ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ತಮ್ಮಯ್ಯ ತಮ್ಮಯ್ಯ ತಮ್ಮಯ್ಯ||

ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
 
ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
 
 
ಕಣ್ಣಿಗಿಂತ ಮೂಗು ಚೆನ್ನ . .ಮೂಗು ಚೆನ್ನ
ಮೂಗಿಗಿಂತ ಬಾಯಿ ಚೆನ್ನ.. ಬಾಯಿ ಚೆನ್ನ
ಮೋರೆಗಿಂತ ಹೊಟ್ಟೆ ಚೆನ್ನ .. ಹೊಟ್ಟೆ ಚೆನ್ನ
ಹೊಟ್ಟೆಗಿಂತ ಬಟ್ಟೆ ಚೆನ್ನ .. ಬಟ್ಟೆ ಚೆನ್ನ 
ಅರೇ .. ಹೇಹೇಹೇಹೇಹೇ ..
ಎಲ್ಲಾ ಚೆನ್ನ ಇವನಾ ಗುಣವೂ 
ಪುಟ್ಟವಿಟ ಚಿನ್ನ .. ಪುಟವಿಟ.. ಚಿನ್ನ 
 
||  ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ||
 
ಸುಳ್ಳನು ಹೇಳೋದು ಗೊತ್ತಿಲ್ಲ .. ಗೊತ್ತಿಲ್ಲ
ಮೋಸವನ್ನು ಮಾಡೋದು ಅರಿತಿಲ್ಲ .. ಅರಿತಿಲ್ಲ 
ನನ್ನಾಣೆ ಮನೆಹಾಳ ಇವನಲ್ಲ .. ಇವನಲ್ಲ
ಹೇಹೇಹೇಹೇಹೇ..
ಇವನ ಬಿಟ್ಟರೇ .. 
ನೀನು  ಉದ್ದಾರವಾಗಲ್ಲ .. ಉದ್ದಾರವಾಗಲ್ಲ 
 
||  ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ತಮ್ಮಯ್ಯ ತಮ್ಮಯ್ಯ ತಮ್ಮಯ್ಯ ||

 
 
 
ನಿನ್ನಂದ ನೋಡೋನು ಬಂದಿಲ್ಲ .. ಬಂದಿಲ್ಲ
ನಿನ್ನಾಸ್ತೀನೆ ಏನು ಕಂಡಿಲ್ಲ .. ಕಂಡಿಲ್ಲ 
ಕಾಲಿಂದ ಒದ್ದರು ನೀ ಹೋಗಲ್ಲ .. ಹೋಗಲ್ಲ
ಅರೇ .. ಹೇಹೇಹೇಹೇ ..
ಪ್ರೀತಿ ಮಾತಾಡು ಸಾಕು 
ಬೇರೇನೂ ಬೇಕಿಲ್ಲ .. ಬೇರೇನೂ ಬೇಕಿಲ್ಲ .. 
 
||ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಅರೆ ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ತಮ್ಮಯ್ಯ ತಮ್ಮಯ್ಯ ತಮ್ಮಯ್ಯ
ಬಿಟ್ಟೋರುಂಟೆ ಇಂಥಾ ಗಂಡನು ಅಮ್ಮಯ್ಯ
ಅಮ್ಮಯ್ಯ ಅಮ್ಮಯ್ಯ ಅಮ್ಮಯ್ಯ
ಅರೆ ಎಂಥ ಚೆನ್ನ ನೋಡು ನನ್ನ ತಮ್ಮಯ್ಯ
ತಮ್ಮಯ್ಯ ತಮ್ಮಯ್ಯ ತಮ್ಮಯ್ಯ||

Bittorunte Intha Gandanu song lyrics from Kannada Movie Veeradhi Veera starring Vishnuvardhan, Geetha, Vajramuni, Lyrics penned by Chi Udayashankar Sung by S P Balasubrahmanyam, Chorus, Music Composed by M Ranga Rao, film is Directed by Vijay and film is released on 1985

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ