ಬಂಧುಗಳೇ ನನ್ನವರೇ...
ಆಆಆ..
ಎಲ್ಲಿಗೆ ಈ ಪಯಣ ಏನಿದು ಈ ಮೌನ
ಎಲ್ಲಿಗೆ ಈ ಪಯಣ ಏನಿದು ಈ ಮೌನ
ಹುಟ್ಟಿದ ಮಣ್ಣನು ಬಿಟ್ಟೋಡಿದರೇ
ನೆಮ್ಮದಿ ಕಾಣುವುದೇ
ಹೆದರಿದ ಕಣ್ಣಿಗೆ ಬೆದರಿದ ಮನಸಿಗೆ
ಶಾಂತಿಯ ದೊರಕುವುದೇ..
ನಿಲ್ಲಿರಿ ಒಂದಾಗಿ ಸುಖ ಕಾದಿದೆ ನಿಮಗಾಗಿ
ನಿಲ್ಲಿರಿ ಒಂದಾಗಿ ಸುಖ ಕಾದಿದೆ ನಿಮಗಾಗಿ
ಆಆಆ..
ಎಲ್ಲಿಗೆ ಈ ಪಯಣ ಏನಿದು ಈ ಮೌನ
ಒಂದೇ ಬಾರಿ ಸಾಯುವುದೆಂದು
ವೀರನ ಬದುಕಲ್ಲಿ
ಅನುದಿನ ಸಾಯುವ
ಅನುದಿನ ಬದುಕುವೆ ಹೇಡಿಯು ಬಾಳಲ್ಲಿ
ಒಂದೇ ಬಾರಿ ಸಾಯುವುದೆಂದು
ವೀರನ ಬದುಕಲ್ಲಿ
ಅನುದಿನ ಸಾಯುವ
ಅನುದಿನ ಬದುಕುವೆ ಹೇಡಿಯು ಬಾಳಲ್ಲಿ
ವೈರಿಯ ಎದುರಿಸಲು ಛಲಬೇಕು ಮನಸಿನೊಳು
ವೈರಿಯ ಎದುರಿಸಲು ಛಲಬೇಕು ಮನಸಿನೊಳು
ಆಆಆ..
||ಎಲ್ಲಿಗೆ ಪಯಣ ಏನಿದು ಈ ಮೌನ||
ಪ್ರಾಣಕೆ ಪ್ರಾಣ ಕೊಡುವೆನು ಬನ್ನಿ ನನಗಾಗಿ
ದುಷ್ಟರ ಕೂಟ ಅಳಿಸುವ ಕ್ಷಣದಿ ಎಲ್ಲಾ ಜೊತೆಯಾಗಿ
ಪ್ರಾಣಕೆ ಪ್ರಾಣ ಕೊಡುವೆನು ಬನ್ನಿ ನನಗಾಗಿ
ದುಷ್ಟರ ಕೂಟ ಅಳಿಸುವ ಕ್ಷಣದಿ ಎಲ್ಲಾ ಜೊತೆಯಾಗಿ
ಜಯವು ನಮದಿನ್ನೂ ಜಯಜಯವು ನಮಗಿನ್ನೂ
ಜಯವು ನಮದಿನ್ನೂ ಜಯಜಯವು ನಮಗಿನ್ನೂ
ಬಂಧುಗಳೇ ನನ್ನವರೇ...
ಆಆಆ..
ಎಲ್ಲಿಗೆ ಈ ಪಯಣ ಏನಿದು ಈ ಮೌನ
ಎಲ್ಲಿಗೆ ಈ ಪಯಣ ಏನಿದು ಈ ಮೌನ
ಹುಟ್ಟಿದ ಮಣ್ಣನು ಬಿಟ್ಟೋಡಿದರೇ
ನೆಮ್ಮದಿ ಕಾಣುವುದೇ
ಹೆದರಿದ ಕಣ್ಣಿಗೆ ಬೆದರಿದ ಮನಸಿಗೆ
ಶಾಂತಿಯ ದೊರಕುವುದೇ..
ನಿಲ್ಲಿರಿ ಒಂದಾಗಿ ಸುಖ ಕಾದಿದೆ ನಿಮಗಾಗಿ
ನಿಲ್ಲಿರಿ ಒಂದಾಗಿ ಸುಖ ಕಾದಿದೆ ನಿಮಗಾಗಿ
ಆಆಆ..
ಎಲ್ಲಿಗೆ ಈ ಪಯಣ ಏನಿದು ಈ ಮೌನ
ಒಂದೇ ಬಾರಿ ಸಾಯುವುದೆಂದು
ವೀರನ ಬದುಕಲ್ಲಿ
ಅನುದಿನ ಸಾಯುವ
ಅನುದಿನ ಬದುಕುವೆ ಹೇಡಿಯು ಬಾಳಲ್ಲಿ
ಒಂದೇ ಬಾರಿ ಸಾಯುವುದೆಂದು
ವೀರನ ಬದುಕಲ್ಲಿ
ಅನುದಿನ ಸಾಯುವ
ಅನುದಿನ ಬದುಕುವೆ ಹೇಡಿಯು ಬಾಳಲ್ಲಿ
ವೈರಿಯ ಎದುರಿಸಲು ಛಲಬೇಕು ಮನಸಿನೊಳು
ವೈರಿಯ ಎದುರಿಸಲು ಛಲಬೇಕು ಮನಸಿನೊಳು
ಆಆಆ..
||ಎಲ್ಲಿಗೆ ಪಯಣ ಏನಿದು ಈ ಮೌನ||
ಪ್ರಾಣಕೆ ಪ್ರಾಣ ಕೊಡುವೆನು ಬನ್ನಿ ನನಗಾಗಿ
ದುಷ್ಟರ ಕೂಟ ಅಳಿಸುವ ಕ್ಷಣದಿ ಎಲ್ಲಾ ಜೊತೆಯಾಗಿ
ಪ್ರಾಣಕೆ ಪ್ರಾಣ ಕೊಡುವೆನು ಬನ್ನಿ ನನಗಾಗಿ
ದುಷ್ಟರ ಕೂಟ ಅಳಿಸುವ ಕ್ಷಣದಿ ಎಲ್ಲಾ ಜೊತೆಯಾಗಿ
ಜಯವು ನಮದಿನ್ನೂ ಜಯಜಯವು ನಮಗಿನ್ನೂ
ಜಯವು ನಮದಿನ್ನೂ ಜಯಜಯವು ನಮಗಿನ್ನೂ
Bandugle Nannavare song lyrics from Kannada Movie Veeradhi Veera starring Vishnuvardhan, Geetha, Vajramuni, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Vijay and film is released on 1985