Baalinalli Intha Jaanana Lyrics

ಬಾಳಿನಲಿ ಇಂಥ ಜಾಣನ Lyrics

in Veeradhi Veera

in ವೀರಾಧಿವೀರ

LYRIC

Song Details Page after Lyrice

ಬಾಳಿನಲ್ಲಿ ಇಂಥ ಜಾಣನ ಕಂಡಿಲ್ಲ
ಊರಿಗೊಬ್ಬ ಇದ್ದರೆ ಸಾಕು ಭಯವಿಲ್ಲ
ಎಲ್ಲಿಂದ ಬಂದನೋ ಕಾಣೇ
ಯಾಕಿಲ್ಲಿ ನಿಂತನೋ ಕಾಣೆ
ಇವನಂಥ ಗಂಡನ ಎಲ್ಲೂ ಕಂಡಿಲ್ಲ ದೇವರಾಣೆ
ಬಿಟ್ಟೋರುಂಟೇ ಇಂಥಾ ಸುಂದರನಾ
 
ಊರೇ ಹಾಡಿದೆ ನಿನ್ನ ಇಂದು ಕೊಂಡಾಡಿ
ಊರೇ ಹೊಗಳಿದೆ ನೋಡು ಕುಣಿದಾಡಿ
ಊರೇ ಹಾಡಿದೆ ನಿನ್ನ ಇಂದು ಕೊಂಡಾಡಿ
ಊರೇ ಹೊಗಳಿದೆ ನೋಡು ಕುಣಿದಾಡಿ

ನಮಗೆ ಜಯವ ನೀನು ಇಂದು ತಂದ
ದುರುಳರ ಕಾಟ ನಿವಾರಿಸಿ
ನಮಗೆ ಜಯವ ನೀನು ಇಂದು ತಂದ
ದುರುಳರ ಕಾಟ ನಿವಾರಿಸಿ
ಹಳ್ಳಿಯ ನುಂಗಲು ಬಂದ ಭೂತ ಭಯದಿಂದ
ಓಡಿ ಹೋಯಿತು ನಿನ್ನ ದಯೆಯಿಂದ

||ಬಾಳಿನಲಿ ಇಂಥ ಜಾಣನ ಕಂಡಿಲ್ಲ
ಊರಿಗೊಬ್ಬ ಇದ್ದರೇ ಸಾಕು ಭಯವಿಲ್ಲ
ಎಲ್ಲಿಂದ ಬಂದನೋ ಕಾಣೇ
ಯಾಕಿಲ್ಲಿ ನಿಂತನೋ ಕಾಣೆ
ಇವನಂಥ ಗಂಡನ ಎಲ್ಲೂ ಕಂಡಿಲ್ಲ ದೇವರಾಣೆ
ಬಿಟ್ಟೋರುಂಟೇ ಇಂಥಾ ಸುಂದರನ||


ನಿನ್ನ ಕಿರುತಿ ಮುಟ್ಟಿತು ಇಂದು ಆಕಾಶ
ನೋಡು ಎಲ್ಲೆಡೆ ಸಂತೋಷ
ನಿನ್ನ ಕಿರುತಿ ಮುಟ್ಟಿತು ಇಂದು ಆಕಾಶ
ನೋಡು ಎಲ್ಲೆಡೆ ಸಂತೋಷ
ನಮ್ಮ ಬದುಕು ಬಂಗಾರವಾಯ್ತು
ದಿನ ನಿನ್ನ ಉಪಾಯದಿ
ನಮ್ಮ ಬದುಕು ಬಂಗಾರವಾಯ್ತು
ದಿನ ನಿನ್ನ ಉಪಾಯದಿ
ನನ್ನ ಮನಸು ಗೆದ್ದು ನೀನು ದೊರೆಯಾದೆ
ಇರುಳು ತುಂಬಿದ ಹಳ್ಳಿಗೆ ಬೆಳಕಾದೆ

||ಬಾಳಿನಲಿ ಇಂಥ ಜಾಣನ ಕಂಡಿಲ್ಲ
ಊರಿಗೊಬ್ಬ ಇದ್ದರೇ ಸಾಕು ಭಯವಿಲ್ಲ
ಎಲ್ಲಿಂದ ಬಂದನೋ ಕಾಣೇ
ಯಾಕಿಲ್ಲಿ ನಿಂತನೋ ಕಾಣೆ
ಇವನಂಥ ಗಂಡನ ಎಲ್ಲೂ ಕಂಡಿಲ್ಲ ದೇವರಾಣೆ
ಬಿಟ್ಟೋರುಂಟೇ ಇಂಥಾ ಸುಂದರನ||

ಬಾಳಿನಲ್ಲಿ ಇಂಥ ಜಾಣನ ಕಂಡಿಲ್ಲ
ಊರಿಗೊಬ್ಬ ಇದ್ದರೆ ಸಾಕು ಭಯವಿಲ್ಲ
ಎಲ್ಲಿಂದ ಬಂದನೋ ಕಾಣೇ
ಯಾಕಿಲ್ಲಿ ನಿಂತನೋ ಕಾಣೆ
ಇವನಂಥ ಗಂಡನ ಎಲ್ಲೂ ಕಂಡಿಲ್ಲ ದೇವರಾಣೆ
ಬಿಟ್ಟೋರುಂಟೇ ಇಂಥಾ ಸುಂದರನಾ
 
ಊರೇ ಹಾಡಿದೆ ನಿನ್ನ ಇಂದು ಕೊಂಡಾಡಿ
ಊರೇ ಹೊಗಳಿದೆ ನೋಡು ಕುಣಿದಾಡಿ
ಊರೇ ಹಾಡಿದೆ ನಿನ್ನ ಇಂದು ಕೊಂಡಾಡಿ
ಊರೇ ಹೊಗಳಿದೆ ನೋಡು ಕುಣಿದಾಡಿ

ನಮಗೆ ಜಯವ ನೀನು ಇಂದು ತಂದ
ದುರುಳರ ಕಾಟ ನಿವಾರಿಸಿ
ನಮಗೆ ಜಯವ ನೀನು ಇಂದು ತಂದ
ದುರುಳರ ಕಾಟ ನಿವಾರಿಸಿ
ಹಳ್ಳಿಯ ನುಂಗಲು ಬಂದ ಭೂತ ಭಯದಿಂದ
ಓಡಿ ಹೋಯಿತು ನಿನ್ನ ದಯೆಯಿಂದ

||ಬಾಳಿನಲಿ ಇಂಥ ಜಾಣನ ಕಂಡಿಲ್ಲ
ಊರಿಗೊಬ್ಬ ಇದ್ದರೇ ಸಾಕು ಭಯವಿಲ್ಲ
ಎಲ್ಲಿಂದ ಬಂದನೋ ಕಾಣೇ
ಯಾಕಿಲ್ಲಿ ನಿಂತನೋ ಕಾಣೆ
ಇವನಂಥ ಗಂಡನ ಎಲ್ಲೂ ಕಂಡಿಲ್ಲ ದೇವರಾಣೆ
ಬಿಟ್ಟೋರುಂಟೇ ಇಂಥಾ ಸುಂದರನ||


ನಿನ್ನ ಕಿರುತಿ ಮುಟ್ಟಿತು ಇಂದು ಆಕಾಶ
ನೋಡು ಎಲ್ಲೆಡೆ ಸಂತೋಷ
ನಿನ್ನ ಕಿರುತಿ ಮುಟ್ಟಿತು ಇಂದು ಆಕಾಶ
ನೋಡು ಎಲ್ಲೆಡೆ ಸಂತೋಷ
ನಮ್ಮ ಬದುಕು ಬಂಗಾರವಾಯ್ತು
ದಿನ ನಿನ್ನ ಉಪಾಯದಿ
ನಮ್ಮ ಬದುಕು ಬಂಗಾರವಾಯ್ತು
ದಿನ ನಿನ್ನ ಉಪಾಯದಿ
ನನ್ನ ಮನಸು ಗೆದ್ದು ನೀನು ದೊರೆಯಾದೆ
ಇರುಳು ತುಂಬಿದ ಹಳ್ಳಿಗೆ ಬೆಳಕಾದೆ

||ಬಾಳಿನಲಿ ಇಂಥ ಜಾಣನ ಕಂಡಿಲ್ಲ
ಊರಿಗೊಬ್ಬ ಇದ್ದರೇ ಸಾಕು ಭಯವಿಲ್ಲ
ಎಲ್ಲಿಂದ ಬಂದನೋ ಕಾಣೇ
ಯಾಕಿಲ್ಲಿ ನಿಂತನೋ ಕಾಣೆ
ಇವನಂಥ ಗಂಡನ ಎಲ್ಲೂ ಕಂಡಿಲ್ಲ ದೇವರಾಣೆ
ಬಿಟ್ಟೋರುಂಟೇ ಇಂಥಾ ಸುಂದರನ||

Baalinalli Intha Jaanana song lyrics from Kannada Movie Veeradhi Veera starring Vishnuvardhan, Geetha, Vajramuni, Lyrics penned by Chi Udayashankar Sung by S Janaki, Chorus, Music Composed by M Ranga Rao, film is Directed by Vijay and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ