Shramadi Naav Dudidu Lyrics

ಶ್ರಮದಿ ನಾವ್ ದುಡಿದು Lyrics

in Vathsalya

in ವಾತ್ಸಲ್ಯ

LYRIC

Song Details Page after Lyrice

ಶ್ರಮದಿ ನಾವ್ ದುಡಿದು
ಬೆವರ ಹನಿ ತಗೆದು 
ಬಡತನ ಓಡಿಸುವ
ಬಾಳಿನಲಿ ನಾವ್ ನಗುವಾ 
ಸಮತೆಯ ಜೀವನವ
ಕಾದು ಕಾದು ಕಾಣುವಾ..ಓಯ್ 
ಸಮತೆಯ ಜೀವನವ
ಕಾದು ಕಾದು ಕಾಣುವಾ 
 
ಶ್ರಮದಿ ನಾವ್ ದುಡಿದು
ಬೆವರ ಹನಿ ತಗೆದು 
ಬಡತನ ಓಡಿಸುವ
ಬಾಳಿನಲಿ ನಾವ್ ನಗುವಾ 
ಸಮತೆಯ ಜೀವನವ
ಕಾದು ಕಾದು ಕಾಣುವಾ..ಓಯ್ 
ಸಮತೆಯ ಜೀವನವ
ಕಾದು ಕಾದು ಕಾಣುವಾ 
 
|| ಶ್ರಮದಿ ನಾವ್ ದುಡಿದು...||
 
ಇಂದಲ್ಲ ನಾಳೆ ಬಂದಿತು
ಒಳ್ಳೆ ಚೆಂದದ ಕಾಲ ಕಂಡಿತು 
ಚಂದದ ಕಾಲ ಕಂಡಾಗ
ನಮ್ಮ ಬಾಳೇ ಬಂಗಾರವಾದೀತು 
ಶ್ರಮಜೀವಿ ಸೋದರರ
ಭವಣೆ ದೂರವಾಗೆ....   
ಭವಣೆ ದೂರವಾಗೆ....   
ತೋಳಿನ ಬಲ್ಮೆಯ ತೋರುವಾ
ನಾವ್ ನಾಳಿನ ಚಿಂತೆಯ ನೀಗುವಾ 
ಹೂಂಹೂಂಕೂಮ್  
ಹೂಂಹೂಂಕೂಮ್  
ಹೂಂಹೂಂಕೂಮ್  
ಹೂಂಹೂಂಕೂಮ್    
ತೋಳಿನ ಬಲ್ಮೆಯ ತೋರುವಾ
ನಾವ್ ನಾಳಿನ ಚಿಂತೆಯ ನೀಗುವಾ 
ಒಂದಾದ ಮನದಿಂದ
ಕಹಿ ನೀಗಿ ಬಾಳುವಾ
ನಾವ್ ಕಹಿ ನೀಗಿ ಬಾಳುವಾ
 
|| ಶ್ರಮದಿ ನಾವ್ ದುಡಿದು
ಬೆವರ ಹನಿ ತಗೆದು 
ಬಡತನ ಓಡಿಸುವ
ಬಾಳಿನಲಿ ನಾವ್ ನಗುವಾ 
ಸಮತೆಯ ಜೀವನವ
ಕಾದು ಕಾದು ಕಾಣುವಾ..ಓಯ್ 
ಸಮತೆಯ ಜೀವನವ
ಕಾದು ಕಾದು ಕಾಣುವಾ 
ಶ್ರಮದಿ ನಾವ್ ದುಡಿದು....||
 
ನಿಧಿಯ ಬೆಟ್ಟದ ಮೇಲೆ
ನಾವ್ ನಿಧಿಯ ಗೋಪುರ ಕಟ್ಟಿ 
ಸ್ನೇಹದ ದೀಪವನಿಟ್ಟು
ನಾವ್ ಒಟ್ಟಾಗಿ ಕಂಕಣ ತೊಟ್ಟು 
ಸೋಮಾರಿ ಜೋತಹನೆ
ಜವದೇ ನಾವ್ ಸುಟ್ಟು 
ಜವದೇ ನಾವ್ ಸುಟ್ಟು 
ನಾಳೀನ ಶಿಲ್ಪಿಗಳಾಗುವ
ನವಚೇತನದಿಂದಲೇ ಸಾಗುವ 
ಹೂಂಹೂಂಕೂಮ್  
ಹೂಂಹೂಂಕೂಮ್  
ಹೂಂಹೂಂಕೂಮ್  
ಹೂಂಹೂಂಕೂಮ್    
ನಾಳೀನ ಶಿಲ್ಪಿಗಳಾಗುವ
ನವಚೇತನದಿಂದಲೇ ಸಾಗುವಾ 
ವೈರವನೇ ಮರೆತಿಂದು
ಒಲವಿಂದ ಸೇರುವ
ನಾವ್ ಒಲವಿಂದ ಸೇರುವ 
 
|| ಶ್ರಮದಿ ನಾವ್ ದುಡಿದು
ಬೆವರ ಹನಿ ತಗೆದು 
ಬಡತನ ಓಡಿಸುವ
ಬಾಳಿನಲಿ ನಾವ್ ನಗುವಾ 
ಸಮತೆಯ ಜೀವನವ
ಕಾದು ಕಾದು ಕಾಣುವಾ..ಓಯ್ 
ಸಮತೆಯ ಜೀವನವ
ಕಾದು ಕಾದು ಕಾಣುವಾ 
ಶ್ರಮದಿ ನಾವ್ ದುಡಿದು....||
 

ಶ್ರಮದಿ ನಾವ್ ದುಡಿದು
ಬೆವರ ಹನಿ ತಗೆದು 
ಬಡತನ ಓಡಿಸುವ
ಬಾಳಿನಲಿ ನಾವ್ ನಗುವಾ 
ಸಮತೆಯ ಜೀವನವ
ಕಾದು ಕಾದು ಕಾಣುವಾ..ಓಯ್ 
ಸಮತೆಯ ಜೀವನವ
ಕಾದು ಕಾದು ಕಾಣುವಾ 
 
ಶ್ರಮದಿ ನಾವ್ ದುಡಿದು
ಬೆವರ ಹನಿ ತಗೆದು 
ಬಡತನ ಓಡಿಸುವ
ಬಾಳಿನಲಿ ನಾವ್ ನಗುವಾ 
ಸಮತೆಯ ಜೀವನವ
ಕಾದು ಕಾದು ಕಾಣುವಾ..ಓಯ್ 
ಸಮತೆಯ ಜೀವನವ
ಕಾದು ಕಾದು ಕಾಣುವಾ 
 
|| ಶ್ರಮದಿ ನಾವ್ ದುಡಿದು...||
 
ಇಂದಲ್ಲ ನಾಳೆ ಬಂದಿತು
ಒಳ್ಳೆ ಚೆಂದದ ಕಾಲ ಕಂಡಿತು 
ಚಂದದ ಕಾಲ ಕಂಡಾಗ
ನಮ್ಮ ಬಾಳೇ ಬಂಗಾರವಾದೀತು 
ಶ್ರಮಜೀವಿ ಸೋದರರ
ಭವಣೆ ದೂರವಾಗೆ....   
ಭವಣೆ ದೂರವಾಗೆ....   
ತೋಳಿನ ಬಲ್ಮೆಯ ತೋರುವಾ
ನಾವ್ ನಾಳಿನ ಚಿಂತೆಯ ನೀಗುವಾ 
ಹೂಂಹೂಂಕೂಮ್  
ಹೂಂಹೂಂಕೂಮ್  
ಹೂಂಹೂಂಕೂಮ್  
ಹೂಂಹೂಂಕೂಮ್    
ತೋಳಿನ ಬಲ್ಮೆಯ ತೋರುವಾ
ನಾವ್ ನಾಳಿನ ಚಿಂತೆಯ ನೀಗುವಾ 
ಒಂದಾದ ಮನದಿಂದ
ಕಹಿ ನೀಗಿ ಬಾಳುವಾ
ನಾವ್ ಕಹಿ ನೀಗಿ ಬಾಳುವಾ
 
|| ಶ್ರಮದಿ ನಾವ್ ದುಡಿದು
ಬೆವರ ಹನಿ ತಗೆದು 
ಬಡತನ ಓಡಿಸುವ
ಬಾಳಿನಲಿ ನಾವ್ ನಗುವಾ 
ಸಮತೆಯ ಜೀವನವ
ಕಾದು ಕಾದು ಕಾಣುವಾ..ಓಯ್ 
ಸಮತೆಯ ಜೀವನವ
ಕಾದು ಕಾದು ಕಾಣುವಾ 
ಶ್ರಮದಿ ನಾವ್ ದುಡಿದು....||
 
ನಿಧಿಯ ಬೆಟ್ಟದ ಮೇಲೆ
ನಾವ್ ನಿಧಿಯ ಗೋಪುರ ಕಟ್ಟಿ 
ಸ್ನೇಹದ ದೀಪವನಿಟ್ಟು
ನಾವ್ ಒಟ್ಟಾಗಿ ಕಂಕಣ ತೊಟ್ಟು 
ಸೋಮಾರಿ ಜೋತಹನೆ
ಜವದೇ ನಾವ್ ಸುಟ್ಟು 
ಜವದೇ ನಾವ್ ಸುಟ್ಟು 
ನಾಳೀನ ಶಿಲ್ಪಿಗಳಾಗುವ
ನವಚೇತನದಿಂದಲೇ ಸಾಗುವ 
ಹೂಂಹೂಂಕೂಮ್  
ಹೂಂಹೂಂಕೂಮ್  
ಹೂಂಹೂಂಕೂಮ್  
ಹೂಂಹೂಂಕೂಮ್    
ನಾಳೀನ ಶಿಲ್ಪಿಗಳಾಗುವ
ನವಚೇತನದಿಂದಲೇ ಸಾಗುವಾ 
ವೈರವನೇ ಮರೆತಿಂದು
ಒಲವಿಂದ ಸೇರುವ
ನಾವ್ ಒಲವಿಂದ ಸೇರುವ 
 
|| ಶ್ರಮದಿ ನಾವ್ ದುಡಿದು
ಬೆವರ ಹನಿ ತಗೆದು 
ಬಡತನ ಓಡಿಸುವ
ಬಾಳಿನಲಿ ನಾವ್ ನಗುವಾ 
ಸಮತೆಯ ಜೀವನವ
ಕಾದು ಕಾದು ಕಾಣುವಾ..ಓಯ್ 
ಸಮತೆಯ ಜೀವನವ
ಕಾದು ಕಾದು ಕಾಣುವಾ 
ಶ್ರಮದಿ ನಾವ್ ದುಡಿದು....||
 

Shramadi Naav Dudidu song lyrics from Kannada Movie Vathsalya starring Dr Rajkumar, Udayakumar, Narasimharaju, Lyrics penned by Sorat Ashwath Sung by P B Srinivas, Jikki, Music Composed by Vijaya Krishnamurthy, film is Directed by Y R Swamy and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ