Muda Thumbi Mereva Lyrics

ಮುದತುಂಬಿ ಮೆರೆವ Lyrics

in Vathsalya

in ವಾತ್ಸಲ್ಯ

LYRIC

Song Details Page after Lyrice

-
ಮುದತುಂಬಿ ಮೆರೆವ ಮಧುಮಗಳೆ 
ಮನದಾಸೆ ತೀರೆ ಈ ವೇಳೆ
ಮುದತುಂಬಿ ಮರೆವ ಮಧುಮಗಳೆ 
ಮನದಾಸೆ ತೀರೆ ಈ ವೇಳೆ
ನವಬಾಳಿಗಿಂದೆ ಕರೆಯೋಲೆ
ನಗುನಗುತ ತಾರೆ ಹೂಮಾಲೆ 
 
|| ಮುದತುಂಬಿ ಮೆರೆವ ಮಧುಮಗಳೆ 
ಮನದಾಸೆ ತೀರೆ ಈ ವೇಳೆ||
 
ಮನೆ ಬೆಳಗೋ ದೀಪದಂತ
ನೀನ ಮನಬೆಳಗೆ ಇನಿಯ ನಿಂತ
ಮನಸ್ಸಾರ ನೋಡಿ ನಲಿಯೆ
ನಿನ್ನ ಮನದಿನಿಯನೊಡನೆ ಬೆರೆಯೆ      
ನನಸಾಗೆ ನಿನ್ನ ಕನಸೆಲ್ಲಾ
ನಲಿದಾಡೆ ನಲ್ಲ ಒಲವಿನಲ್ಲಿ
ನನಸಾಗೆ ನಿನ್ನ ಕನಸೆಲ್ಲಾ
ನಲಿದಾಡೆ ನಲ್ಲ ಒಲವಿನಲ್ಲಿ
 
|| ಮುದತುಂಬಿ ಮೆರೆವ ಮಧುಮಗಳೆ 
ಮನದಾಸೆ ತೀರೆ ಈ ವೇಳೆ||
 
ಶೃಂಗಾರ ಮೊಗದ ಮೋಡಿ
ನಿನ ಸಂಸಾರ ರಥದ ಜೋಡಿ 
ನೀ ಅರಿಯದಂಥ ರೀತಿ
ಅವ ನಿನಗೀವ ಸುಖವ ಗೆಳತಿ 
ಹೊಸ ವರುಷ ಬಂದ ಮೊದಲಲ್ಲಿ
ಹಸುಕಂದ ಮೆರೆವ ಮಡಿಲಲ್ಲಿ
ಹೊಸ ವರುಷ ಬಂದ ಮೊದಲಲ್ಲಿ
ಹಸುಕಂದ ಮೆರೆವ ಮಡಿಲಲ್ಲಿ   
 
||ಮುದತುಂಬಿ ಮೆರೆವ ಮಧುಮಗಳೆ 
ಮನದಾಸೆ ತೀರೆ ಈ ವೇಳೆ
ನವಬಾಳಿಗಿಂದೆ ಕರೆಯೋಲೆ
ನಗುನಗುತ ತಾರೆ ಹೂಮಾಲೆ ||
 
||ಮುದತುಂಬಿ ಮೆರೆವ ಮಧುಮಗಳೆ 
ಮನದಾಸೆ ತೀರೆ ಈ ವೇಳೆ||

-
ಮುದತುಂಬಿ ಮೆರೆವ ಮಧುಮಗಳೆ 
ಮನದಾಸೆ ತೀರೆ ಈ ವೇಳೆ
ಮುದತುಂಬಿ ಮರೆವ ಮಧುಮಗಳೆ 
ಮನದಾಸೆ ತೀರೆ ಈ ವೇಳೆ
ನವಬಾಳಿಗಿಂದೆ ಕರೆಯೋಲೆ
ನಗುನಗುತ ತಾರೆ ಹೂಮಾಲೆ 
 
|| ಮುದತುಂಬಿ ಮೆರೆವ ಮಧುಮಗಳೆ 
ಮನದಾಸೆ ತೀರೆ ಈ ವೇಳೆ||
 
ಮನೆ ಬೆಳಗೋ ದೀಪದಂತ
ನೀನ ಮನಬೆಳಗೆ ಇನಿಯ ನಿಂತ
ಮನಸ್ಸಾರ ನೋಡಿ ನಲಿಯೆ
ನಿನ್ನ ಮನದಿನಿಯನೊಡನೆ ಬೆರೆಯೆ      
ನನಸಾಗೆ ನಿನ್ನ ಕನಸೆಲ್ಲಾ
ನಲಿದಾಡೆ ನಲ್ಲ ಒಲವಿನಲ್ಲಿ
ನನಸಾಗೆ ನಿನ್ನ ಕನಸೆಲ್ಲಾ
ನಲಿದಾಡೆ ನಲ್ಲ ಒಲವಿನಲ್ಲಿ
 
|| ಮುದತುಂಬಿ ಮೆರೆವ ಮಧುಮಗಳೆ 
ಮನದಾಸೆ ತೀರೆ ಈ ವೇಳೆ||
 
ಶೃಂಗಾರ ಮೊಗದ ಮೋಡಿ
ನಿನ ಸಂಸಾರ ರಥದ ಜೋಡಿ 
ನೀ ಅರಿಯದಂಥ ರೀತಿ
ಅವ ನಿನಗೀವ ಸುಖವ ಗೆಳತಿ 
ಹೊಸ ವರುಷ ಬಂದ ಮೊದಲಲ್ಲಿ
ಹಸುಕಂದ ಮೆರೆವ ಮಡಿಲಲ್ಲಿ
ಹೊಸ ವರುಷ ಬಂದ ಮೊದಲಲ್ಲಿ
ಹಸುಕಂದ ಮೆರೆವ ಮಡಿಲಲ್ಲಿ   
 
||ಮುದತುಂಬಿ ಮೆರೆವ ಮಧುಮಗಳೆ 
ಮನದಾಸೆ ತೀರೆ ಈ ವೇಳೆ
ನವಬಾಳಿಗಿಂದೆ ಕರೆಯೋಲೆ
ನಗುನಗುತ ತಾರೆ ಹೂಮಾಲೆ ||
 
||ಮುದತುಂಬಿ ಮೆರೆವ ಮಧುಮಗಳೆ 
ಮನದಾಸೆ ತೀರೆ ಈ ವೇಳೆ||

Muda Thumbi Mereva song lyrics from Kannada Movie Vathsalya starring Dr Rajkumar, Udayakumar, Narasimharaju, Lyrics penned by Sorat Ashwath Sung by L R Eswari, Music Composed by Vijaya Krishnamurthy, film is Directed by Y R Swamy and film is released on 1965
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ