ಹೆಣ್ಣು : ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು
ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು
ಗಂಡು : ತಣಿಯದ ನಯನದ ಪರಿಯೇನು
ತಿಳಿಯದೆ ನಿಂತಿದೆ ಗಿಳಿ ತಾನು..
ತಣಿಯದ ನಯನದ ಪರಿಯೇನು
ತಿಳಿಯದೆ ನಿಂತಿದೆ ಗಿಳಿ ತಾನು
|| ಹೆಣ್ಣು : ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು…||
ಗಂಡು : ಆಸೆಯ ಹಸಿವೆ ತೀರದೆ...
ಆತುರ ತುಂಬಿ ಕಾದಿದೇ
ಆಹಾ.. (ಓಹೋ ) ಆಆಆ
ಹೆಣ್ಣು : ಹಾತೊರೆತೇತಕೆ ಮೌನದೆ
ಈ ತೆರ ಸುಮ್ಮನೆ ಕೂತಿದೇ
ಗಂಡು : ಸಮಯವ ನೋಡಿ ಸನಿಯದೆ ಸೇರಿ
ಸವಿಯುವ ದಿನದ ಸ್ವಾಗತಕೆ
ಹಂಬಲವಿಂದೆ ಈಗೆನಗೆ…
|| ಹೆಣ್ಣು : ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು…||
ಹೆಣ್ಣು : ಮಾತಿನ ಆಟ ಸಾಗದು ಸೋತಿಹೆ ಜಾಣ
ಸಾಕಿದು.. ಆ.. (ಓಹೋ ) ಆ ಆ ಆ ಆಅ
ಗಂಡು : ಒಲವಿಗೆ ಎಂದೂ ಸೋಲುವೇ
ಗೆಲುವಿನ ದಾರಿ ಕಾಯುವೇ
ಹೆಣ್ಣು : ನಮ ಅನುರಾಗ ಬೆರೆಯಲು
ಈಗ ಕರೆಯನು ನೀಡಿದ ರಸಘಳಿಗೆ..
ಬಾಳಿಗೇ ಬಂದಾ ದೀವಳಿಗೆ…
|| ಹೆಣ್ಣು : ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು
ಗಂಡು : ತಣಿಯದ ನಯನದ ಪರಿಯೇನು
ತಿಳಿಯದೆ ನಿಂತಿದೆ ಗಿಳಿ ತಾನು..
ಹೆಣ್ಣು : (ಆಆಆಅ ಆಆಆಅ )
ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು
ಗಂಡು : (ಆಆಆಅ ಆಆಆಅ )
ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು
ಇಬ್ಬರು : ಅಹ್ಹಹ್ಹಹ್ಹಾ ಓಹಓಹೋಹೋ
ಅಹ್ಹಹ್ಹಾಹಾಹಾ…..||
ಹೆಣ್ಣು : ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು
ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು
ಗಂಡು : ತಣಿಯದ ನಯನದ ಪರಿಯೇನು
ತಿಳಿಯದೆ ನಿಂತಿದೆ ಗಿಳಿ ತಾನು..
ತಣಿಯದ ನಯನದ ಪರಿಯೇನು
ತಿಳಿಯದೆ ನಿಂತಿದೆ ಗಿಳಿ ತಾನು
|| ಹೆಣ್ಣು : ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು…||
ಗಂಡು : ಆಸೆಯ ಹಸಿವೆ ತೀರದೆ...
ಆತುರ ತುಂಬಿ ಕಾದಿದೇ
ಆಹಾ.. (ಓಹೋ ) ಆಆಆ
ಹೆಣ್ಣು : ಹಾತೊರೆತೇತಕೆ ಮೌನದೆ
ಈ ತೆರ ಸುಮ್ಮನೆ ಕೂತಿದೇ
ಗಂಡು : ಸಮಯವ ನೋಡಿ ಸನಿಯದೆ ಸೇರಿ
ಸವಿಯುವ ದಿನದ ಸ್ವಾಗತಕೆ
ಹಂಬಲವಿಂದೆ ಈಗೆನಗೆ…
|| ಹೆಣ್ಣು : ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು…||
ಹೆಣ್ಣು : ಮಾತಿನ ಆಟ ಸಾಗದು ಸೋತಿಹೆ ಜಾಣ
ಸಾಕಿದು.. ಆ.. (ಓಹೋ ) ಆ ಆ ಆ ಆಅ
ಗಂಡು : ಒಲವಿಗೆ ಎಂದೂ ಸೋಲುವೇ
ಗೆಲುವಿನ ದಾರಿ ಕಾಯುವೇ
ಹೆಣ್ಣು : ನಮ ಅನುರಾಗ ಬೆರೆಯಲು
ಈಗ ಕರೆಯನು ನೀಡಿದ ರಸಘಳಿಗೆ..
ಬಾಳಿಗೇ ಬಂದಾ ದೀವಳಿಗೆ…
|| ಹೆಣ್ಣು : ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು
ಗಂಡು : ತಣಿಯದ ನಯನದ ಪರಿಯೇನು
ತಿಳಿಯದೆ ನಿಂತಿದೆ ಗಿಳಿ ತಾನು..
ಹೆಣ್ಣು : (ಆಆಆಅ ಆಆಆಅ )
ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು
ಗಂಡು : (ಆಆಆಅ ಆಆಆಅ )
ಮಾಗಿದ ಹಣ್ಣು ಬಳಿಯಿರಲಿನ್ನು
ಮನಸಿನ ಬಯಕೆಗೆ ತಡೆಯೇನು
ಇಬ್ಬರು : ಅಹ್ಹಹ್ಹಹ್ಹಾ ಓಹಓಹೋಹೋ
ಅಹ್ಹಹ್ಹಾಹಾಹಾ…..||
Maagida Hannu song lyrics from Kannada Movie Vathsalya starring Dr Rajkumar, Udayakumar, Narasimharaju, Lyrics penned by Sorat Ashwath Sung by P B Srinivas, P Susheela, Music Composed by Vijaya Krishnamurthy, film is Directed by Y R Swamy and film is released on 1965