ಇದುವೇ ವಾತ್ಸಲ್ಯ...
ಜಗ ತುಂಬಿ ನಿಂತ
ಅನಂತ ವಾತ್ಸಲ್ಯ
ಮಮತೆ ಬಾಳ ಸಾಗರದ ನೌಕೆ...
ಕುಣಿಕೆ ಬಾಂಧವ್ಯ ಅದಕೆ
ಇದೇ ನಿಜ ದೈವ ಲೀಲೆ
ಸಂಕೋಲೆ ಲೋಕ ಜನಕೆ
|| ಮಮತೆ ಬಾಳ ಸಾಗರದ ನೌಕೆ...
ಕುಣಿಕೆ ಬಾಂಧವ್ಯ ಅದಕೆ….||
ವಾತ್ಸಲ್ಯವೆಂಬ ಬೆಳಕು
ಆಧಾರವೆಲ್ಲಾ ಜಗಕು
ವಾತ್ಸಲ್ಯವೆಂಬ ಬೆಳಕು
ಆಧಾರವೆಲ್ಲಾ ಜಗಕು
ಸರಿಸಾಟಿ ಇಲ್ಲ ಇದಕೆ
ಸೆರೆ ಹಿಡಿವುದೆಲ್ಲ ಜನಕೆ
ಇದೇ ನಿಜ ದೈವ ಲೀಲೆ
ಸಂಕೋಲೆ ಲೋಕ ಜನಕೆ
|| ಮಮತೆ ಬಾಳ ಸಾಗರದ ನೌಕೆ...
ಕುಣಿಕೆ ಬಾಂಧವ್ಯ ಅದಕೆ….||
ತಾಯ ಮಡಿಲಿನಿಂದ ಬಂದು
ತಾ ಮಡಿವ ಕಾಲದಂದು
ತಾಯ ಮಡಿಲಿನಿಂದ ಬಂದು
ತಾ ಮಡಿವ ಕಾಲದಂದು
ಉಳಿಯೋದು ಒಂದೇ ಒಂದು
ಚಿರವಾದ ಮಮತೆ ಎಂದೂ
ಇದೇ ನಿಜ ದೈವ ಲೀಲೆ
ಸಂಕೋಲೆ ಲೋಕ ಜನಕೆ
|| ಮಮತೆ…..ಹೇ…..||
ಇದುವೇ ವಾತ್ಸಲ್ಯ...
ಜಗ ತುಂಬಿ ನಿಂತ
ಅನಂತ ವಾತ್ಸಲ್ಯ
ಮಮತೆ ಬಾಳ ಸಾಗರದ ನೌಕೆ...
ಕುಣಿಕೆ ಬಾಂಧವ್ಯ ಅದಕೆ
ಇದೇ ನಿಜ ದೈವ ಲೀಲೆ
ಸಂಕೋಲೆ ಲೋಕ ಜನಕೆ
|| ಮಮತೆ ಬಾಳ ಸಾಗರದ ನೌಕೆ...
ಕುಣಿಕೆ ಬಾಂಧವ್ಯ ಅದಕೆ….||
ವಾತ್ಸಲ್ಯವೆಂಬ ಬೆಳಕು
ಆಧಾರವೆಲ್ಲಾ ಜಗಕು
ವಾತ್ಸಲ್ಯವೆಂಬ ಬೆಳಕು
ಆಧಾರವೆಲ್ಲಾ ಜಗಕು
ಸರಿಸಾಟಿ ಇಲ್ಲ ಇದಕೆ
ಸೆರೆ ಹಿಡಿವುದೆಲ್ಲ ಜನಕೆ
ಇದೇ ನಿಜ ದೈವ ಲೀಲೆ
ಸಂಕೋಲೆ ಲೋಕ ಜನಕೆ
|| ಮಮತೆ ಬಾಳ ಸಾಗರದ ನೌಕೆ...
ಕುಣಿಕೆ ಬಾಂಧವ್ಯ ಅದಕೆ….||
ತಾಯ ಮಡಿಲಿನಿಂದ ಬಂದು
ತಾ ಮಡಿವ ಕಾಲದಂದು
ತಾಯ ಮಡಿಲಿನಿಂದ ಬಂದು
ತಾ ಮಡಿವ ಕಾಲದಂದು
ಉಳಿಯೋದು ಒಂದೇ ಒಂದು
ಚಿರವಾದ ಮಮತೆ ಎಂದೂ
ಇದೇ ನಿಜ ದೈವ ಲೀಲೆ
ಸಂಕೋಲೆ ಲೋಕ ಜನಕೆ
|| ಮಮತೆ…..ಹೇ…..||
Iduve Vaathsalya song lyrics from Kannada Movie Vathsalya starring Dr Rajkumar, Udayakumar, Narasimharaju, Lyrics penned by Sorat Ashwath Sung by Ghantasala, Music Composed by Vijaya Krishnamurthy, film is Directed by Y R Swamy and film is released on 1965