-
ಹೆ:ಮರೆಯಲಾಗದ ಹಿಂದಿನ ನನ್ನ
ಕಥೆಯ ಕೇಳೋ ನೀ ಚಿನ್ನ
ಅರಿತು ಶಾಂತಿಯಲಿ ರನ್ನ
ಅನುವಿಂದ ಬಾಳು ಮುನ್ನ
ಗ:ಮರೆಯಲಾಗದ ಹಿಂದಿನ ನನ್ನ
ಕಥೆಯ ಕೇಳೋ ನೀ ಚಿನ್ನ
ಅರಿತು ಶಾಂತಿಯಲಿ ರನ್ನ
ಅನುವಿಂದ ಬಾಳು ಮುನ್ನ
ಹೆ: ಮಮತೆ ತುಂಬಿದ ಸೋದರ ಪಾಶದ
ಕರುಳ ಸಂಕೋಲೆಯಲ್ಲಿ
ಬೆಳೆದೆ ಆನಂದದಲ್ಲಿ
ಗ: ಅಳಿದ ತಾಯಿಯ ರೂಪವ ಕಂಡೆ
ತಂಗಿ ವಾತ್ಸಲ್ಯದಲ್ಲಿ
ಬೆಳೆದೆ ಆನಂದದಲ್ಲಿ
ಹೆ: ಆ ಪ್ರೀತಿ ತನುವೆರಡು
ತಾ ಬೇರಾಗೆ ನೋವಿನಲ್ಲಿ
ಪರಿ ನೇಹ ನಿಂತೀತಿಲ್ಲಿ
ಗ: ನೆನಪೊಂದೆ ಗತಿಗಿಂದೆ ತಾ ನಿಂತಿದೆ
||ಹೆ:ಮರೆಯಲಾಗದ ಹಿಂದಿನ ನನ್ನ
ಕಥೆಯ ಕೇಳೋ ನೀ ಚಿನ್ನ
ಅರಿತು ಶಾಂತಿಯಲಿ ರನ್ನ
ಅನುವಿಂದ ಬಾಳು ಮುನ್ನ||
ಗ: ನುಡಿದ ಪ್ರೀತಿಯ ವೀಣೆಯ ತಂತಿ
ಕಡಿಯೆ ಸಂತೋಷದೆಲ್ಲಿ
ಕರುಳ ಕರೆಯೋಲೆಯಲ್ಲಿ
ಹೆ: ಮುಡಿದ ಹೂವದು ಬಾಡದಂದದಿ
ಸಲಹಿದ ಅಣ್ಣನಾಗಲಿ ಇರುವೆ ಕಣ್ಣೀರಿನಲ್ಲಿ
ಗ: ಒಡಲಿಲ್ಲಿ ಮನವೆಲ್ಲಿ ಕಥೆ ಕಹಿಯಾಗಿ ನಿಂತಿತಿಲ್ಲಿ
ನೆನೆದಾಸೆ ಮಣ್ಣಿನಲ್ಲಿ
ಹೆ: ಅಳುವೊಂದೆ ಗತಿಯೆಂದೆ ತಾ ತೋರಿದೆ
||ಗ:ಮರೆಯಲಾಗದ ಹಿಂದಿನ ನನ್ನ
ಕಥೆಯ ಕೇಳೋ ನೀ ಚಿನ್ನ
ಹೆ:ಅರಿತು ಶಾಂತಿಯಲಿ ರನ್ನ
ಅನುವಿಂದ ಬಾಳು ಮುನ್ನ||
ಗ: ಅನುವಿಂದ ಬಾಳು ಮುನ್ನ||
-
ಹೆ:ಮರೆಯಲಾಗದ ಹಿಂದಿನ ನನ್ನ
ಕಥೆಯ ಕೇಳೋ ನೀ ಚಿನ್ನ
ಅರಿತು ಶಾಂತಿಯಲಿ ರನ್ನ
ಅನುವಿಂದ ಬಾಳು ಮುನ್ನ
ಗ:ಮರೆಯಲಾಗದ ಹಿಂದಿನ ನನ್ನ
ಕಥೆಯ ಕೇಳೋ ನೀ ಚಿನ್ನ
ಅರಿತು ಶಾಂತಿಯಲಿ ರನ್ನ
ಅನುವಿಂದ ಬಾಳು ಮುನ್ನ
ಹೆ: ಮಮತೆ ತುಂಬಿದ ಸೋದರ ಪಾಶದ
ಕರುಳ ಸಂಕೋಲೆಯಲ್ಲಿ
ಬೆಳೆದೆ ಆನಂದದಲ್ಲಿ
ಗ: ಅಳಿದ ತಾಯಿಯ ರೂಪವ ಕಂಡೆ
ತಂಗಿ ವಾತ್ಸಲ್ಯದಲ್ಲಿ
ಬೆಳೆದೆ ಆನಂದದಲ್ಲಿ
ಹೆ: ಆ ಪ್ರೀತಿ ತನುವೆರಡು
ತಾ ಬೇರಾಗೆ ನೋವಿನಲ್ಲಿ
ಪರಿ ನೇಹ ನಿಂತೀತಿಲ್ಲಿ
ಗ: ನೆನಪೊಂದೆ ಗತಿಗಿಂದೆ ತಾ ನಿಂತಿದೆ
||ಹೆ:ಮರೆಯಲಾಗದ ಹಿಂದಿನ ನನ್ನ
ಕಥೆಯ ಕೇಳೋ ನೀ ಚಿನ್ನ
ಅರಿತು ಶಾಂತಿಯಲಿ ರನ್ನ
ಅನುವಿಂದ ಬಾಳು ಮುನ್ನ||
ಗ: ನುಡಿದ ಪ್ರೀತಿಯ ವೀಣೆಯ ತಂತಿ
ಕಡಿಯೆ ಸಂತೋಷದೆಲ್ಲಿ
ಕರುಳ ಕರೆಯೋಲೆಯಲ್ಲಿ
ಹೆ: ಮುಡಿದ ಹೂವದು ಬಾಡದಂದದಿ
ಸಲಹಿದ ಅಣ್ಣನಾಗಲಿ ಇರುವೆ ಕಣ್ಣೀರಿನಲ್ಲಿ
ಗ: ಒಡಲಿಲ್ಲಿ ಮನವೆಲ್ಲಿ ಕಥೆ ಕಹಿಯಾಗಿ ನಿಂತಿತಿಲ್ಲಿ
ನೆನೆದಾಸೆ ಮಣ್ಣಿನಲ್ಲಿ
ಹೆ: ಅಳುವೊಂದೆ ಗತಿಯೆಂದೆ ತಾ ತೋರಿದೆ
||ಗ:ಮರೆಯಲಾಗದ ಹಿಂದಿನ ನನ್ನ
ಕಥೆಯ ಕೇಳೋ ನೀ ಚಿನ್ನ
ಹೆ:ಅರಿತು ಶಾಂತಿಯಲಿ ರನ್ನ
ಅನುವಿಂದ ಬಾಳು ಮುನ್ನ||
ಗ: ಅನುವಿಂದ ಬಾಳು ಮುನ್ನ||
Mareyalaagada Hindina Nanna Katheya song lyrics from Kannada Movie Vathsalya starring Dr Rajkumar, Udayakumar, Narasimharaju, Lyrics penned by Sorat Ashwath Sung by P B Srinivas, P Susheela, Music Composed by Vijaya Krishnamurthy, film is Directed by Y R Swamy and film is released on 1965