Ramaneeya Naamavu Lyrics

ರಮಣೀಯ ನಾಮವು Lyrics

in Vasanthasena

in ವಸಂತಸೇನಾ

LYRIC

Song Details Page after Lyrice

ರಮಣೀಯ ನಾಮವು ಸಖಿಯೇನು ಮೋಹವೇ
ರಮಣೀಯ ನಾಮವು ಸಖಿಯೇನು ಮೋಹವೇ
ರಮಣೀಯ ನಾಮವು ಸಖಿಯೇನು ಮೋಹವೇ
ರಮಣೀಯ ನಾಮವು ಸಖಿಯೇನು ಮೋಹವೇ
ರಮಣೀಯ ನಾಮವು
 
ಸುಮಬಾಣನ ಕೋಪ ಕುಮಚರಹತಿಯ ತಾಪ
ಆ ಸುಮಬಾಣನ ಕೋಪ ಕುಮಚರಹತಿಯ ತಾಪ
ಕಾಮನೀಯ ಸುಖ ಆಲಾಪ
ಕ್ರಮವೇದನೆ ಹಿಂತಪಿಸೆ
ಕಾಮನೀಯ ಸುಖ ಆಲಾಪ
ಕ್ರಮವೇದನೆ ಹಿಂತಪಿಸೆ
 
||ರಮಣೀಯ ನಾಮವು ಸಖಿಯೇನು ಮೋಹವೇ
ರಮಣೀಯ ನಾಮವು ||
 
ಕಾಮನ ಪೂಜೆಯಗೈದು ನಿಜಕಾಮಕೆ ನಾ ಬಲಿಯಾದೆ
ಕಾಮನ ಪೂಜೆಯಗೈದು ನಿಜಕಾಮಕೆ ನಾ ಬಲಿಯಾದೆ
ಭಾಮ ಮನದಾಸೆಯು ಇಂದು
ತಾನೆ ಪರಿತಾಪದೆ ನೊಂದು
ಭಾಮ ಮನದಾಸೆಯು ಇಂದು
ತಾನೆ ಪರಿತಾಪದೆ ನೊಂದು
ಕಾಮವನ ಕೇಳಲು ಕಹಿಯೇ
ಕಾಮವನ ಕೇಳಲು ಕಹಿಯೆ
ಆಆಆ ಪ್ರೇಮಭ್ರಾಂತಿಯಲಿ ಈ ಜೀವ
ಆಆಆ ಪ್ರೇಮಭ್ರಾಂತಿಯಲಿ ಈ ಜೀವ
ಆ ಮನೋಹರನ ಆಆಆ
ಆ ಮನೋಹರನ ಕಾಮಿಸಿ ಪ್ರೇಮಿಸಿ
ಕಾಮಿಸಿ ಪ್ರೇಮಿಸಿ ಸ್ವಾಮಿ ಎಂದೇ ಭಾವಿಸಿಹುದು
ಸ್ವಾಮಿ ಎಂದೇ ಭಾವಿಸಿಹುದು
ಕಾಮಿಸಿ ಪ್ರೇಮಿಸಿ
ಕಾಮಿಸಿ ಪ್ರೇಮಿಸಿ

ರಮಣೀಯ ನಾಮವು ಸಖಿಯೇನು ಮೋಹವೇ
ರಮಣೀಯ ನಾಮವು ಸಖಿಯೇನು ಮೋಹವೇ
ರಮಣೀಯ ನಾಮವು ಸಖಿಯೇನು ಮೋಹವೇ
ರಮಣೀಯ ನಾಮವು ಸಖಿಯೇನು ಮೋಹವೇ
ರಮಣೀಯ ನಾಮವು
 
ಸುಮಬಾಣನ ಕೋಪ ಕುಮಚರಹತಿಯ ತಾಪ
ಆ ಸುಮಬಾಣನ ಕೋಪ ಕುಮಚರಹತಿಯ ತಾಪ
ಕಾಮನೀಯ ಸುಖ ಆಲಾಪ
ಕ್ರಮವೇದನೆ ಹಿಂತಪಿಸೆ
ಕಾಮನೀಯ ಸುಖ ಆಲಾಪ
ಕ್ರಮವೇದನೆ ಹಿಂತಪಿಸೆ
 
||ರಮಣೀಯ ನಾಮವು ಸಖಿಯೇನು ಮೋಹವೇ
ರಮಣೀಯ ನಾಮವು ||
 
ಕಾಮನ ಪೂಜೆಯಗೈದು ನಿಜಕಾಮಕೆ ನಾ ಬಲಿಯಾದೆ
ಕಾಮನ ಪೂಜೆಯಗೈದು ನಿಜಕಾಮಕೆ ನಾ ಬಲಿಯಾದೆ
ಭಾಮ ಮನದಾಸೆಯು ಇಂದು
ತಾನೆ ಪರಿತಾಪದೆ ನೊಂದು
ಭಾಮ ಮನದಾಸೆಯು ಇಂದು
ತಾನೆ ಪರಿತಾಪದೆ ನೊಂದು
ಕಾಮವನ ಕೇಳಲು ಕಹಿಯೇ
ಕಾಮವನ ಕೇಳಲು ಕಹಿಯೆ
ಆಆಆ ಪ್ರೇಮಭ್ರಾಂತಿಯಲಿ ಈ ಜೀವ
ಆಆಆ ಪ್ರೇಮಭ್ರಾಂತಿಯಲಿ ಈ ಜೀವ
ಆ ಮನೋಹರನ ಆಆಆ
ಆ ಮನೋಹರನ ಕಾಮಿಸಿ ಪ್ರೇಮಿಸಿ
ಕಾಮಿಸಿ ಪ್ರೇಮಿಸಿ ಸ್ವಾಮಿ ಎಂದೇ ಭಾವಿಸಿಹುದು
ಸ್ವಾಮಿ ಎಂದೇ ಭಾವಿಸಿಹುದು
ಕಾಮಿಸಿ ಪ್ರೇಮಿಸಿ
ಕಾಮಿಸಿ ಪ್ರೇಮಿಸಿ

Ramaneeya Naamavu song lyrics from Kannada Movie Vasanthasena starring Lakshmibai, Subbaiah Naidu, Nagendra Rao, Lyrics penned by Ramakrishna Sastry Sung by Lakshmibai, Music Composed by Saraswathi Stores Orchestra, film is Directed by Ramaier, Shirur and film is released on 1941
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ