ನಿಜಮಾನವ ನಮ್ಮ ಪತಿಯೇ
ನಿಜರೂಪದೊಳಿಂದೆ ಕಂಡೇ
ನಿಜಮಾನವ ನಮ್ಮ ಪತಿಯೇ
ನಿಜರೂಪದೊಳಿಂದೆ ಕಂಡೇ
ನಿಜಮಾನವ ನಮ್ಮ ಪತಿಯೇ
ವಿಜಿತಸೋಮೋ ಭಜನಪ್ರೇಮ
ವಿಜಿತಸೋಮೋ ಭಜನಪ್ರೇಮ
ಸುಜನರ ಸುಖಧಾಮ ಆಹಹಹಹ
ಸುಜನರ ಸುಖಧಾಮ ಆಆಆಆ
ಸುಜನರ ಸುಖಧಾಮ
ಪಾವನನಾಮ ವಾರಿಜನೇಮ
ಪಾವನನಾಮ ವಾರಿಜನೇಮ
ಪಾಪವಿದುರನ ಕಂಡೆ ಹಹಹಹ
ಪಾಪವಿದುರನ ಕಂಡೆ ಹಹಹಹ
ಪರವನ ಕಂಡೆ ನಾ
||ನಿಜಮಾನವ ನಮ್ಮ ಪತಿಯೇ
ನಿಜರೂಪದೊಳಿಂದೆ ಕಂಡೇ||
ನಿಜಮಾನವ ನಮ್ಮ ಪತಿಯೇ
ನಿರುಪಮಶೀಲ ರಾಜಕಾಲ
ನಿರುಪಮಶೀಲ ರಾಜಕಾಲ
ತರುಣಿಜೀವನ ಕೃಪಾಲ
ಪರಮಪೂಜ್ಯನ ಲಾ
ಪರಮಪೂಜ್ಯನ ಲಾ
ಪರಮಪೂಜ್ಯನ ಲಾ ಕೃಪಾಲ
ದೇವಸಮಾನ ರಾಜರಧ್ಯಾನ
ದೇವಸಮಾನ ರಾಜರಧ್ಯಾನ
ಕೇಳಿದೆ ನಾನಾಗುಣಗಳ ಗಾನ
ಕೇಳಿದೆ ನಾನಾಗುಣಗಳ ಗಾನ
ವಿದುರನ ಕಂಡೆ ನಿಜ ವಿದುರನ ಕಂಡೆ
||ನಿಜಮಾನವ ನಮ್ಮ ಪತಿಯೇ
ನಿಜರೂಪದೊಳಿಂದೆ ಕಂಡೇ||
ನಿಜಮಾನವ ನಮ್ಮ ಪತಿಯೇ
ನಿಜಮಾನವ ನಮ್ಮ ಪತಿಯೇ
ನಿಜರೂಪದೊಳಿಂದೆ ಕಂಡೇ
ನಿಜಮಾನವ ನಮ್ಮ ಪತಿಯೇ
ನಿಜರೂಪದೊಳಿಂದೆ ಕಂಡೇ
ನಿಜಮಾನವ ನಮ್ಮ ಪತಿಯೇ
ವಿಜಿತಸೋಮೋ ಭಜನಪ್ರೇಮ
ವಿಜಿತಸೋಮೋ ಭಜನಪ್ರೇಮ
ಸುಜನರ ಸುಖಧಾಮ ಆಹಹಹಹ
ಸುಜನರ ಸುಖಧಾಮ ಆಆಆಆ
ಸುಜನರ ಸುಖಧಾಮ
ಪಾವನನಾಮ ವಾರಿಜನೇಮ
ಪಾವನನಾಮ ವಾರಿಜನೇಮ
ಪಾಪವಿದುರನ ಕಂಡೆ ಹಹಹಹ
ಪಾಪವಿದುರನ ಕಂಡೆ ಹಹಹಹ
ಪರವನ ಕಂಡೆ ನಾ
||ನಿಜಮಾನವ ನಮ್ಮ ಪತಿಯೇ
ನಿಜರೂಪದೊಳಿಂದೆ ಕಂಡೇ||
ನಿಜಮಾನವ ನಮ್ಮ ಪತಿಯೇ
ನಿರುಪಮಶೀಲ ರಾಜಕಾಲ
ನಿರುಪಮಶೀಲ ರಾಜಕಾಲ
ತರುಣಿಜೀವನ ಕೃಪಾಲ
ಪರಮಪೂಜ್ಯನ ಲಾ
ಪರಮಪೂಜ್ಯನ ಲಾ
ಪರಮಪೂಜ್ಯನ ಲಾ ಕೃಪಾಲ
ದೇವಸಮಾನ ರಾಜರಧ್ಯಾನ
ದೇವಸಮಾನ ರಾಜರಧ್ಯಾನ
ಕೇಳಿದೆ ನಾನಾಗುಣಗಳ ಗಾನ
ಕೇಳಿದೆ ನಾನಾಗುಣಗಳ ಗಾನ
ವಿದುರನ ಕಂಡೆ ನಿಜ ವಿದುರನ ಕಂಡೆ
||ನಿಜಮಾನವ ನಮ್ಮ ಪತಿಯೇ
ನಿಜರೂಪದೊಳಿಂದೆ ಕಂಡೇ||
ನಿಜಮಾನವ ನಮ್ಮ ಪತಿಯೇ
Nijamanava Namma Pathiye song lyrics from Kannada Movie Vasanthasena starring Lakshmibai, Subbaiah Naidu, Nagendra Rao, Lyrics penned by Ramakrishna Sastry Sung by Lakshmibai, Music Composed by Saraswathi Stores Orchestra, film is Directed by Ramaier, Shirur and film is released on 1941