ಆ…ಆ ಆ ಆ..ಆ ಆ…
ಇದೇ ಮಹಾಸುದಿನ
ಇದೇ ಮಹಾಸುದಿನ
ಸಮಾನ ಸೌಖ್ಯಂ
ಸಂಗಟಿಸಿದ ದಿನ..
ಸಮಾನ ಸೌಖ್ಯಂ
ಸಂಗಟಿಸಿದ ದಿನ..
ಸಮಾನುರಾಗವ
ನಾಟ್ಯವಾಡೋ ದಿನ
|| ಇದೇ ಮಹಾಸುದಿನ
ಇದೇ ಮಹಾಸುದಿನ….||
ಈ ಸೌಂದ್ರಯವು ನವತಾರುಣ್ಯವು
ಈ ಜೀವಿತದಿಂದೆ ನಿಜಪೂರ್ಣವು
ನಾನಾ ಸುಖಮಯ ಭೋಗ ವಿಳಾಸದೆ
ನಾನಾ ಸುಖಮಯ ಭೋಗ ವಿಳಾಸದೆ
ಮಾನಸವನ ದಿಗ್ಭ್ರಾಂತಿಗೊಳಿಸೋ ದಿನ
|| ಇದೇ ಮಹಾಸುದಿನ
ಇದೇ ಮಹಾಸುದಿನ….||
ಪ್ರೇಮವೇ ದೈವವು…
ಪ್ರೇಮ ರೂಪವು ಮಾಯಾಮೋಹ
ಪ್ರೇಮದಿಂದೀ ಜಗವೆಲ್ಲಾ
ಪ್ರೇಮದಿಂದೀ ಜಗವೆಲ್ಲಾ
ಪ್ರೇಮವೇ ಜೀವವು…ಪ್ರೇಮವೇ ಜೀವವು
ಪ್ರೇಮ ಸಾಗರವು ಮನವು
ಪ್ರೇಮ ಸಾಗರವು….
ಪ್ರೇಮ ಪೂಜೆ ದೇವರು ನೀವು
ಪ್ರೇಮ ಗಾನದ ದಾಸನು ನಾನು
ಪ್ರೇಮ ಪೂಜೆ ದೇವರು ನೀವು
ಪ್ರೇಮ ಗಾನದ ದಾಸನು ನಾನು
ಪ್ರೇಮ ಚಂದ್ರಮನು…
ಪ್ರೇಮ ರೋಹಿಣಿ ನೀ…
ಪ್ರೇಮ ಚಂದ್ರಮನು…
ಪ್ರೇಮ ರೋಹಿಣಿ ನೀ…
ಮಾ ಮನೋರಮಣ
ಮಾ ಮನೋರಮಣ
ಸಮಾನ ಸುಂದರಿಯೇ..
ಉನ್ಮಾದಳು ನಾನೇ…
ಸಮಾನ ಸುಂದರಿಯೇ..
ಉನ್ಮಾದಳು ನಾನೇ…
ಪ್ರಿಯ ರಮಣಿ…ಪ್ರಿಯ ರಮಣ
ಪ್ರಿಯ ರಮಣಿ…ಪ್ರಿಯ ರಮಣ
ಈ ಸುಖಮಯ ಸಂಸಾರ ಸಾಗರದೆ
ಜೀವನ ದಾತೆಯ ಆಗಿಸೆ ನೀಗಿ
ಈ ಸುಖಮಯ ಸಂಸಾರ ಸಾಗರದೆ
ಜೀವನ ದಾತೆಯ ಆಗಿಸೆ ನೀಗಿ
|| ಇದೇ ಮಹಾಸುದಿನ
ಇದೇ ಮಹಾಸುದಿನ
ಇದೇ ಮಹಾಸುದಿನ
ಆ ಆ ಆ ಆ…..||
ಆ…ಆ ಆ ಆ..ಆ ಆ…
ಇದೇ ಮಹಾಸುದಿನ
ಇದೇ ಮಹಾಸುದಿನ
ಸಮಾನ ಸೌಖ್ಯಂ
ಸಂಗಟಿಸಿದ ದಿನ..
ಸಮಾನ ಸೌಖ್ಯಂ
ಸಂಗಟಿಸಿದ ದಿನ..
ಸಮಾನುರಾಗವ
ನಾಟ್ಯವಾಡೋ ದಿನ
|| ಇದೇ ಮಹಾಸುದಿನ
ಇದೇ ಮಹಾಸುದಿನ….||
ಈ ಸೌಂದ್ರಯವು ನವತಾರುಣ್ಯವು
ಈ ಜೀವಿತದಿಂದೆ ನಿಜಪೂರ್ಣವು
ನಾನಾ ಸುಖಮಯ ಭೋಗ ವಿಳಾಸದೆ
ನಾನಾ ಸುಖಮಯ ಭೋಗ ವಿಳಾಸದೆ
ಮಾನಸವನ ದಿಗ್ಭ್ರಾಂತಿಗೊಳಿಸೋ ದಿನ
|| ಇದೇ ಮಹಾಸುದಿನ
ಇದೇ ಮಹಾಸುದಿನ….||
ಪ್ರೇಮವೇ ದೈವವು…
ಪ್ರೇಮ ರೂಪವು ಮಾಯಾಮೋಹ
ಪ್ರೇಮದಿಂದೀ ಜಗವೆಲ್ಲಾ
ಪ್ರೇಮದಿಂದೀ ಜಗವೆಲ್ಲಾ
ಪ್ರೇಮವೇ ಜೀವವು…ಪ್ರೇಮವೇ ಜೀವವು
ಪ್ರೇಮ ಸಾಗರವು ಮನವು
ಪ್ರೇಮ ಸಾಗರವು….
ಪ್ರೇಮ ಪೂಜೆ ದೇವರು ನೀವು
ಪ್ರೇಮ ಗಾನದ ದಾಸನು ನಾನು
ಪ್ರೇಮ ಪೂಜೆ ದೇವರು ನೀವು
ಪ್ರೇಮ ಗಾನದ ದಾಸನು ನಾನು
ಪ್ರೇಮ ಚಂದ್ರಮನು…
ಪ್ರೇಮ ರೋಹಿಣಿ ನೀ…
ಪ್ರೇಮ ಚಂದ್ರಮನು…
ಪ್ರೇಮ ರೋಹಿಣಿ ನೀ…
ಮಾ ಮನೋರಮಣ
ಮಾ ಮನೋರಮಣ
ಸಮಾನ ಸುಂದರಿಯೇ..
ಉನ್ಮಾದಳು ನಾನೇ…
ಸಮಾನ ಸುಂದರಿಯೇ..
ಉನ್ಮಾದಳು ನಾನೇ…
ಪ್ರಿಯ ರಮಣಿ…ಪ್ರಿಯ ರಮಣ
ಪ್ರಿಯ ರಮಣಿ…ಪ್ರಿಯ ರಮಣ
ಈ ಸುಖಮಯ ಸಂಸಾರ ಸಾಗರದೆ
ಜೀವನ ದಾತೆಯ ಆಗಿಸೆ ನೀಗಿ
ಈ ಸುಖಮಯ ಸಂಸಾರ ಸಾಗರದೆ
ಜೀವನ ದಾತೆಯ ಆಗಿಸೆ ನೀಗಿ
|| ಇದೇ ಮಹಾಸುದಿನ
ಇದೇ ಮಹಾಸುದಿನ
ಇದೇ ಮಹಾಸುದಿನ
ಆ ಆ ಆ ಆ…..||
Ide Mahasudina song lyrics from Kannada Movie Vasanthasena starring Lakshmibai, Subbaiah Naidu, Nagendra Rao, Lyrics penned by Ramakrishna Sastry Sung by Subbaiah Naidu, Lakshmibai, Music Composed by Saraswathi Stores Orchestra, film is Directed by Ramaier, Shirur and film is released on 1941