ಅತಿ ಮುದದಲ್ಲಿ ಕಲೆ ನಲಿವಾ
ರತಿ ಪತಿಗಳ ತೆರದಲಿ ನಾವೀಗ
ಅತಿ ಮುದದಲ್ಲಿ ಕಲೆ ನಲಿವಾ
ರತಿ ಪತಿಗಳ ತೆರದಲಿ ನಾವೀಗ
ಬಯಸಿದ ಕೋಡಿಗೆ ಹರಿಸಿರುವೇ
ಭಯವಡಗುತ ಮುದ ಹೊದಗಿಹುದು
ಬಯಸಿದ ಕೋಡಿಗೆ ಹರಿಸಿರುವೇ
ಭಯವಡಗುತ ಮುದ ಹೊದಗಿಹುದು
ಮನದಳಲಿಗೆ ಕೊನೆ ಇದುವೇ…
ಮನದಳಲಿಗೆ ಕೊನೆ ಇದುವೇ…
|| ಅತಿ ಮುದದಲ್ಲಿ ಕಲೆ ನಲಿವಾ
ರತಿ ಪತಿಗಳ ತೆರದಲಿ ನಾವೀಗ…||
ಧೀರರಾರೌ ಕೇಳೇ ಓ ತರುಣೇ
ಧೀರರಾರೌ ಕೇಳೇ ಓ ತರುಣೇ
ಕಾಣೆನೆನುವೆನೆ ನಾ…
ನೀನೇ ಜಗದೊಳು ಬಲು ಚತುರ
ಕಾಣೆನೆನುವೆನೆ ನಾ…
ನೀನೇ ಜಗದೊಳು ಬಲು ಚತುರ
|| ಅತಿ ಮುದದಲ್ಲಿ ಕಲೆ ನಲಿವಾ
ರತಿ ಪತಿಗಳ ತೆರದಲಿ ನಾವೀಗ…||
ನೀರೇ ನೀನೇ ಪದುಮ ಮುಖಿ
ವೀರಕುವರ ನಯನೇತ್ರ
ನೀರೇ ನೀನೇ ಪದುಮ ಮುಖಿ
ವೀರಕುವರ ನಯನೇತ್ರ
ಸರಸ ಮೀರೆ ಸರಸನಯನೇ
ಹೊಲಿಕೆ ನಿಜಕೂ ಶರವಣ
ಕೋಮಾಲಂಗಿ ನೀನೇ ವಿಜಯಿ
ಕೋಮಾಲಂಗಿ ನೀನೇ ವಿಜಯಿ
ಶ್ಯಾಮಸುಂದರನೇ…ಹೇ ಹೇ…
ಕಾಮತೆರದಲಿ ಗೆಲುತಿಹೆ ನಾ
ಶ್ಯಾಮಸುಂದರನೇ…ಹೇ ಹೇ…
ಕಾಮತೆರದಲಿ ಗೆಲುತಿಹೆ ನಾ
|| ಅತಿ ಮುದದಲ್ಲಿ ಕಲೆ ನಲಿವಾ
ರತಿ ಪತಿಗಳ ತೆರದಲಿ ನಾವೀಗ…||
ಅತಿ ಮುದದಲ್ಲಿ ಕಲೆ ನಲಿವಾ
ರತಿ ಪತಿಗಳ ತೆರದಲಿ ನಾವೀಗ
ಅತಿ ಮುದದಲ್ಲಿ ಕಲೆ ನಲಿವಾ
ರತಿ ಪತಿಗಳ ತೆರದಲಿ ನಾವೀಗ
ಬಯಸಿದ ಕೋಡಿಗೆ ಹರಿಸಿರುವೇ
ಭಯವಡಗುತ ಮುದ ಹೊದಗಿಹುದು
ಬಯಸಿದ ಕೋಡಿಗೆ ಹರಿಸಿರುವೇ
ಭಯವಡಗುತ ಮುದ ಹೊದಗಿಹುದು
ಮನದಳಲಿಗೆ ಕೊನೆ ಇದುವೇ…
ಮನದಳಲಿಗೆ ಕೊನೆ ಇದುವೇ…
|| ಅತಿ ಮುದದಲ್ಲಿ ಕಲೆ ನಲಿವಾ
ರತಿ ಪತಿಗಳ ತೆರದಲಿ ನಾವೀಗ…||
ಧೀರರಾರೌ ಕೇಳೇ ಓ ತರುಣೇ
ಧೀರರಾರೌ ಕೇಳೇ ಓ ತರುಣೇ
ಕಾಣೆನೆನುವೆನೆ ನಾ…
ನೀನೇ ಜಗದೊಳು ಬಲು ಚತುರ
ಕಾಣೆನೆನುವೆನೆ ನಾ…
ನೀನೇ ಜಗದೊಳು ಬಲು ಚತುರ
|| ಅತಿ ಮುದದಲ್ಲಿ ಕಲೆ ನಲಿವಾ
ರತಿ ಪತಿಗಳ ತೆರದಲಿ ನಾವೀಗ…||
ನೀರೇ ನೀನೇ ಪದುಮ ಮುಖಿ
ವೀರಕುವರ ನಯನೇತ್ರ
ನೀರೇ ನೀನೇ ಪದುಮ ಮುಖಿ
ವೀರಕುವರ ನಯನೇತ್ರ
ಸರಸ ಮೀರೆ ಸರಸನಯನೇ
ಹೊಲಿಕೆ ನಿಜಕೂ ಶರವಣ
ಕೋಮಾಲಂಗಿ ನೀನೇ ವಿಜಯಿ
ಕೋಮಾಲಂಗಿ ನೀನೇ ವಿಜಯಿ
ಶ್ಯಾಮಸುಂದರನೇ…ಹೇ ಹೇ…
ಕಾಮತೆರದಲಿ ಗೆಲುತಿಹೆ ನಾ
ಶ್ಯಾಮಸುಂದರನೇ…ಹೇ ಹೇ…
ಕಾಮತೆರದಲಿ ಗೆಲುತಿಹೆ ನಾ
|| ಅತಿ ಮುದದಲ್ಲಿ ಕಲೆ ನಲಿವಾ
ರತಿ ಪತಿಗಳ ತೆರದಲಿ ನಾವೀಗ…||
Athi Mudadali Nali Naliva song lyrics from Kannada Movie Vasanthasena starring Lakshmibai, Subbaiah Naidu, Nagendra Rao, Lyrics penned by Ramakrishna Sastry Sung by Subbaiah Naidu, Kamala Bai, Music Composed by Saraswathi Stores Orchestra, film is Directed by Ramaier, Shirur and film is released on 1941