ಭಲೆ ಜೂಜುಗಾರೆನಲಾ..
ಭಲೆ ಭಲೆ ಜೂಜುಗಾರೆನಲಾ..
ಲಲನೆಯದೋ ಮೋಜ ನೀನೆನಲಾ
ಲಲನೆಯದೋ ಮೋಜ ನೀನೆನಲಾ
|| ಆಹಾ ಭಲೆ ಜೂಜುಗಾರೆನಲಾ..
ಭಲೆ ಭಲೆ ಜೂಜುಗಾರೆನಲಾ…||
ತರವೇ ನಿಜಗುಣಿಲ್ಲದ ಈ ಜಾಲ
ತರವೇ ನಿನಗಿದು ಲೋಲ
ತರವೇ ನಿಜಗುಣಿಲ್ಲದ ಈ ಜಾಲ
ತರವೇ ನಿನಗಿದು ಲೋಲ
ತರುಣಿಯಲಿ ಕೋಪ
ನಿಂಗೇಕೆ ವಿಮಲಾ..
ತರುಣಿಯಲಿ ಕೋಪ
ನಿಂಗೇಕೆ ವಿಮಲಾ..
|| ಭಲೆ ಜೂಜುಗಾರೆನಲಾ..
ಆಹ ಆಹಾ ಭಲೆ ಜೂಜುಗಾರೆನಲಾ…||
ಭಲೆ ಜೂಜುಗಾರೆನಲಾ..
ಭಲೆ ಭಲೆ ಜೂಜುಗಾರೆನಲಾ..
ಲಲನೆಯದೋ ಮೋಜ ನೀನೆನಲಾ
ಲಲನೆಯದೋ ಮೋಜ ನೀನೆನಲಾ
|| ಆಹಾ ಭಲೆ ಜೂಜುಗಾರೆನಲಾ..
ಭಲೆ ಭಲೆ ಜೂಜುಗಾರೆನಲಾ…||
ತರವೇ ನಿಜಗುಣಿಲ್ಲದ ಈ ಜಾಲ
ತರವೇ ನಿನಗಿದು ಲೋಲ
ತರವೇ ನಿಜಗುಣಿಲ್ಲದ ಈ ಜಾಲ
ತರವೇ ನಿನಗಿದು ಲೋಲ
ತರುಣಿಯಲಿ ಕೋಪ
ನಿಂಗೇಕೆ ವಿಮಲಾ..
ತರುಣಿಯಲಿ ಕೋಪ
ನಿಂಗೇಕೆ ವಿಮಲಾ..
|| ಭಲೆ ಜೂಜುಗಾರೆನಲಾ..
ಆಹ ಆಹಾ ಭಲೆ ಜೂಜುಗಾರೆನಲಾ…||
Bhale Bhale Joojugaaranala song lyrics from Kannada Movie Vasanthasena starring Lakshmibai, Subbaiah Naidu, Nagendra Rao, Lyrics penned by Ramakrishna Sastry Sung by Lakshmibai, Music Composed by Saraswathi Stores Orchestra, film is Directed by Ramaier, Shirur and film is released on 1941