Oyamma Oyamma Lyrics

ಓಯಮ್ಮ ಓಯಮ್ಮ Lyrics

in Vasantha Kavya

in ವಸಂತ ಕಾವ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ
ಸುಖದಲಿ ಬಂದ ಈ ಸೊಕ್ಕು
ಇಳಿಸುವುದೀಗ ನನ್ನಕ್ಕು
ಅಳತೆಗು ಮೀರಿದ ಈ ಲುಕ್ಕು
ಇದ್ದರೆ ನಿಂಗೆ ಬ್ಯಾಡ್‌ ಲಕ್ಕು
 
||ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ||
 
ಲೋಕದಲ್ಲಿ ಯಾರು ಕೂಡ ಭಾರಿ ಗ್ರೇಟಲ್ಲ
ಕಾಸುಕೊಟ್ಟುಪಡೆಯೊ ನಂಟು ಪರ್ಮನೆಂಟಲ್ಲ
ತಗ್ಗಿಬಗ್ಗಿ ನಡೆಯೋಲ್ಲ ಅಂದ್ರೆ ಬ್ರಹ್ಮಗಂಟಿಲ್ಲ
ಪ್ರೀತಿಪ್ರೇಮದಲ್ಲಿ ನಿಂಗೆ ಸೆಂಟಿಮೆಂಟಿಲ್ಲ
ಓ ಮಂಗದ ಮರಿಯೇ ನಿನ್ ಕಣ್ಣಲಿ ಉರಿಯೇ
ನನ್ನತ್ತೆಯ ಮಗಳೆ ಕತ್ತೆಯ ಮಗಳೆ
ಸಕ್ಕರೆ ನಗಯೋಳೆ ಕೊಕ್ಕರೆ ನಡೆಯೋಳೆ
 
||ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ||
 
ನಾಚಿಕೇಲಿ ನಡ್ಕೊಂಡಿದ್ರೆ ನಿಂಗೆ ರೆಸ್ಪೆಕ್ಟು
ಗಂಡುಬೀರಿ ಅಲ್ದೆ ಹೋದ್ರೆ ನೀನೆ ಪರ್ಫೆಕ್ಟು
ದರ್ಪ ಹಿಂಗೆ ತೋರುಸ್ತಿದ್ರೆ ನಿಂಗೆ ಅಫೆಕ್ಟು
 ನನ್ನ ಮಾತು ಕೇಳೋದಾದ್ರೆ ನೀನೆ ಸೆಲೆಕ್ಟು
ಬಿಡು ನಿನ್ನಿ ಚಾಳಿ ಓ ಸುಂಟರಗಾಳಿ
ಛೂ ಮಂತರ್‌ ಕಾಳಿ ಓ ಮನೆಹಾಳಿ
ಕೇಳೆ ಚೆಂದುಳ್ಳಿ ಕೇಳೆ ಗಯ್ಯಾಳಿ
 
|| ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ
ಸುಖದಲಿ ಬಂದ ಈ ಸೊಕ್ಕು
ಇಳಿಸುವುದೀಗ ನನ್ನಕ್ಕು
ಅಳತೆಗು ಮೀರಿದ ಈ ಲುಕ್ಕು
ಇದ್ದರೆ ನಿಂಗೆ ಬ್ಯಾಡ್‌ ಲಕ್ಕು||
 
||ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ||
 

-
ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ
ಸುಖದಲಿ ಬಂದ ಈ ಸೊಕ್ಕು
ಇಳಿಸುವುದೀಗ ನನ್ನಕ್ಕು
ಅಳತೆಗು ಮೀರಿದ ಈ ಲುಕ್ಕು
ಇದ್ದರೆ ನಿಂಗೆ ಬ್ಯಾಡ್‌ ಲಕ್ಕು
 
||ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ||
 
ಲೋಕದಲ್ಲಿ ಯಾರು ಕೂಡ ಭಾರಿ ಗ್ರೇಟಲ್ಲ
ಕಾಸುಕೊಟ್ಟುಪಡೆಯೊ ನಂಟು ಪರ್ಮನೆಂಟಲ್ಲ
ತಗ್ಗಿಬಗ್ಗಿ ನಡೆಯೋಲ್ಲ ಅಂದ್ರೆ ಬ್ರಹ್ಮಗಂಟಿಲ್ಲ
ಪ್ರೀತಿಪ್ರೇಮದಲ್ಲಿ ನಿಂಗೆ ಸೆಂಟಿಮೆಂಟಿಲ್ಲ
ಓ ಮಂಗದ ಮರಿಯೇ ನಿನ್ ಕಣ್ಣಲಿ ಉರಿಯೇ
ನನ್ನತ್ತೆಯ ಮಗಳೆ ಕತ್ತೆಯ ಮಗಳೆ
ಸಕ್ಕರೆ ನಗಯೋಳೆ ಕೊಕ್ಕರೆ ನಡೆಯೋಳೆ
 
||ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ||
 
ನಾಚಿಕೇಲಿ ನಡ್ಕೊಂಡಿದ್ರೆ ನಿಂಗೆ ರೆಸ್ಪೆಕ್ಟು
ಗಂಡುಬೀರಿ ಅಲ್ದೆ ಹೋದ್ರೆ ನೀನೆ ಪರ್ಫೆಕ್ಟು
ದರ್ಪ ಹಿಂಗೆ ತೋರುಸ್ತಿದ್ರೆ ನಿಂಗೆ ಅಫೆಕ್ಟು
 ನನ್ನ ಮಾತು ಕೇಳೋದಾದ್ರೆ ನೀನೆ ಸೆಲೆಕ್ಟು
ಬಿಡು ನಿನ್ನಿ ಚಾಳಿ ಓ ಸುಂಟರಗಾಳಿ
ಛೂ ಮಂತರ್‌ ಕಾಳಿ ಓ ಮನೆಹಾಳಿ
ಕೇಳೆ ಚೆಂದುಳ್ಳಿ ಕೇಳೆ ಗಯ್ಯಾಳಿ
 
|| ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ
ಸುಖದಲಿ ಬಂದ ಈ ಸೊಕ್ಕು
ಇಳಿಸುವುದೀಗ ನನ್ನಕ್ಕು
ಅಳತೆಗು ಮೀರಿದ ಈ ಲುಕ್ಕು
ಇದ್ದರೆ ನಿಂಗೆ ಬ್ಯಾಡ್‌ ಲಕ್ಕು||
 
||ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಕೊಬ್ಬಿದ ಕೋಳಿ ನೀನಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ
ಓಯಮ್ಮ ಓಯಮ್ಮ
ಜಂಭದ ಪೋಸು ಯಾಕಮ್ಮ||
 

Oyamma Oyamma song lyrics from Kannada Movie Vasantha Kavya starring K Shivaram, Sudharani, Leelavathi, Lyrics penned bySung by Rajesh Krishnan, Music Composed by Rajesh Ramanath, film is Directed by S Narayan and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ