Video:
VIDEO
ಸಂಗೀತ ವೀಡಿಯೊ:
VIDEO
LYRIC
-
ಮಾಂಗಲ್ಯವೆಂಬ ಸರವು
ಶ್ರೀಮತಿಗೆ ಸಿರಿಯ ವರವು.
ಸಿಂಧೂರ ಅವಳ ಉಸಿರು
ಅಂದುಗೆಯೆ ಪತಿಯ ಹೆಸರು
ಮಾಂಗಲ್ಯವೆಂಬ ಸರವು
ಶ್ರೀಮತಿಗೆ ಸಿರಿಯ ವರವು
ಸಿಂಧೂರ ಅವಳ ಉಸಿರು
ಅಂದುಗೆಯೆ ಪತಿಯ ಹೆಸರು
ಮುತೈದೆ ಎಂಬ ಪದವೆ
ಹೆಣ್ಣಾದ ಅವಳ ಒಡವೆ.
ಮುತೈದೆ ಎಂಬ ಪದವೆ
ಹೆಣ್ಣಾದ ಅವಳ ಒಡವೆ
|| ಮಾಂಗಲ್ಯವೆಂಬ ಸರವು
ಶ್ರೀಮತಿಗೆ ಸಿರಿಯ ವರವು
ಸಿಂಧೂರ ಅವಳ ಉಸಿರು
ಅಂದುಗೆಯೆ ಪತಿಯ ಹೆಸರು ||
ತಾಳಿ….ಇ..ಇ..ಇ…..
ಸತಿಗೆ ಪತಿಯ
ಒಲವ ಬೆಸೆದ ಬೆಸುಗೆಯಾದ ದಾರ
ಆ…ಆ…ಆ…ಆ…….
ಪ್ರೀತಿ ಪ್ರೇಮ ಸುಧೆಯಧಾರೆ
ಎರೆದ ಬದುಕಿನ ಸಾರ
ಧಾರವೋ ಸಾರಾವೋ
ನನಗೆ ತಿಳಿಯದು
ತಾಳಿಯಾ ಕಾಣದೇ
ಮನಸು ಸುಖಿಸದು
|| ಮಾಂಗಲ್ಯವೆಂಬ ಸರವು
ಶ್ರೀಮತಿಗೆ ಸಿರಿಯ ವರವು
ಸಿಂಧೂರ ಅವಳ ಉಸಿರು
ಅಂದುಗೆಯೆ ಪತಿಯ ಹೆಸರು ||
ಆ…ಆ…ಆ…ಆ..ಆ..
ಹೆಣ್ಣೇ …ನನಗು ನಿನಗೂ…
ನಡುವೆ ಉಂಟು ದೂರದ ದಾರಿ
ಆ..ಆ…ಆ… ಆ..ಆ…ಆ…
ಹೇಳೂ ಹೇಗೆ ಬರಲಿ
ನಿನಗೆ ತರಲಿ ದೈವದ ತಾಳಿ
ದಾರಿಯೋ ದೈವವೋ..
ಎಂಥ ಒಗಟಿದು
ದೂರವೋ ಭಾರವೋ
ನನಗೆ ಅರಿಯದು
|| ಮಾಂಗಲ್ಯವೆಂಬ ಸರವು
ಶ್ರೀಮತಿಗೆ ಸಿರಿಯ ವರವು
ಸಿಂಧೂರ ಅವಳ ಉಸಿರು
ಅಂದುಗೆಯೆ ಪತಿಯ ಹೆಸರು
ಮುತೈದೆ ಎಂಬ ಪದವೆ
ಹೆಣ್ಣಾದ ಅವಳ ಒಡವೆ.!!
ಮುತೈದೆ ಎಂಬ ಪದವೆ
ಹೆಣ್ಣಾದ ಅವಳ ಒಡವೆ.!!
ಮಾಂಗಲ್ಯವೆಂಬ ಸರವು
ಶ್ರೀಮತಿಗೆ ಸಿರಿಯ ವರವು
ಸಿಂಧೂರ ಅವಳ ಉಸಿರು
ಅಂದುಗೆಯೆ ಪತಿಯ ಹೆಸರು ||
Please log in to see the full lyrics of this song.
-
ಮಾಂಗಲ್ಯವೆಂಬ ಸರವು
ಶ್ರೀಮತಿಗೆ ಸಿರಿಯ ವರವು.
ಸಿಂಧೂರ ಅವಳ ಉಸಿರು
ಅಂದುಗೆಯೆ ಪತಿಯ ಹೆಸರು
ಮಾಂಗಲ್ಯವೆಂಬ ಸರವು
ಶ್ರೀಮತಿಗೆ ಸಿರಿಯ ವರವು
ಸಿಂಧೂರ ಅವಳ ಉಸಿರು
ಅಂದುಗೆಯೆ ಪತಿಯ ಹೆಸರು
ಮುತೈದೆ ಎಂಬ ಪದವೆ
ಹೆಣ್ಣಾದ ಅವಳ ಒಡವೆ.
ಮುತೈದೆ ಎಂಬ ಪದವೆ
ಹೆಣ್ಣಾದ ಅವಳ ಒಡವೆ
|| ಮಾಂಗಲ್ಯವೆಂಬ ಸರವು
ಶ್ರೀಮತಿಗೆ ಸಿರಿಯ ವರವು
ಸಿಂಧೂರ ಅವಳ ಉಸಿರು
ಅಂದುಗೆಯೆ ಪತಿಯ ಹೆಸರು ||
ತಾಳಿ….ಇ..ಇ..ಇ…..
ಸತಿಗೆ ಪತಿಯ
ಒಲವ ಬೆಸೆದ ಬೆಸುಗೆಯಾದ ದಾರ
ಆ…ಆ…ಆ…ಆ…….
ಪ್ರೀತಿ ಪ್ರೇಮ ಸುಧೆಯಧಾರೆ
ಎರೆದ ಬದುಕಿನ ಸಾರ
ಧಾರವೋ ಸಾರಾವೋ
ನನಗೆ ತಿಳಿಯದು
ತಾಳಿಯಾ ಕಾಣದೇ
ಮನಸು ಸುಖಿಸದು
|| ಮಾಂಗಲ್ಯವೆಂಬ ಸರವು
ಶ್ರೀಮತಿಗೆ ಸಿರಿಯ ವರವು
ಸಿಂಧೂರ ಅವಳ ಉಸಿರು
ಅಂದುಗೆಯೆ ಪತಿಯ ಹೆಸರು ||
ಆ…ಆ…ಆ…ಆ..ಆ..
ಹೆಣ್ಣೇ …ನನಗು ನಿನಗೂ…
ನಡುವೆ ಉಂಟು ದೂರದ ದಾರಿ
ಆ..ಆ…ಆ… ಆ..ಆ…ಆ…
ಹೇಳೂ ಹೇಗೆ ಬರಲಿ
ನಿನಗೆ ತರಲಿ ದೈವದ ತಾಳಿ
ದಾರಿಯೋ ದೈವವೋ..
ಎಂಥ ಒಗಟಿದು
ದೂರವೋ ಭಾರವೋ
ನನಗೆ ಅರಿಯದು
|| ಮಾಂಗಲ್ಯವೆಂಬ ಸರವು
ಶ್ರೀಮತಿಗೆ ಸಿರಿಯ ವರವು
ಸಿಂಧೂರ ಅವಳ ಉಸಿರು
ಅಂದುಗೆಯೆ ಪತಿಯ ಹೆಸರು
ಮುತೈದೆ ಎಂಬ ಪದವೆ
ಹೆಣ್ಣಾದ ಅವಳ ಒಡವೆ.!!
ಮುತೈದೆ ಎಂಬ ಪದವೆ
ಹೆಣ್ಣಾದ ಅವಳ ಒಡವೆ.!!
ಮಾಂಗಲ್ಯವೆಂಬ ಸರವು
ಶ್ರೀಮತಿಗೆ ಸಿರಿಯ ವರವು
ಸಿಂಧೂರ ಅವಳ ಉಸಿರು
ಅಂದುಗೆಯೆ ಪತಿಯ ಹೆಸರು ||
Mangalyavemba Saravu song lyrics from Kannada Movie Vasantha Kavya starring K Shivaram, Sudharani, Leelavathi, Lyrics penned by S Narayan Sung by S P Balasubrahmanyam, Chithra, Leelavathi, Music Composed by Rajesh Ramanath, film is Directed by S Narayan and film is released on 1996