ಒ…ಒ….ಒ….ಒ…
||ಒಲವಿನ ಹೃದಯ
ಹರಿಸಿದೆ ನದಿಯ
ಒಲವಿನ ಹೃದಯ
ಹರಿಸಿದೆ ನದಿಯ
ಆ..ಜನ್ಮದಿದಂಲೂ
ಈ ಜನ್ಮದಂಚಿಗೆ
ಅನುರಾಗ ತಂದಿದೆ
ಹೊಸ ರಾಗ ಮೀಟಿದೆ ||
ಓ…ಓ…ಓ…ಓ..
ಒಲವಿನ ಹೃದಯ
ಹರಿಸಿದೆ ನದಿಯ
ಸೇವ ಗಾಳಿ ಬೀಸುವಲ್ಲಿ
ಮರಳರಾಶಿ ಗುಡ್ಡದಲ್ಲಿ
ಸೂರ್ಯ ಕಿರಣ
ನಮ್ಮ ಪ್ರೀತಿಯು..
ನಿನ್ನ ಸ್ಪರ್ಷ ಒಂದರಲ್ಲಿ
ಮಿಂಚು ನವಿಲು ಹೊಕ್ಕುವಲ್ಲಿ
ನನ್ನ ತವಕ ನೂರು ರೀತಿಯು
ಅಲ್ಲಿ ಇಲ್ಲಿ ರಂಗಾವಲ್ಲಿ
ಹೆಣ್ಣೇ ನಿನ್ನ ಕೆನ್ನೆಯಲ್ಲಿ
ಬಯಕೆ ದಾಹ ತುಂಬಿ ಬಂದಿತೋ
ಓ..ಓ…ಓ….
|| ಒಲವಿನ ಹೃದಯ
ಹರಿಸಿದೆ ನದಿಯ ||
ತೋಳಿನಲ್ಲಿ ಸೇರಿಕೊಂಡು
ಮುತ್ತು ರತ್ನ ಪಡೆದುಕೊಂಡು
ನಿನ್ನಾ ಪ್ರೀತಿ ಗಣಿಯ ತಂಬುವೆ
ಅದರದಲ್ಲಿ ಜೇನು ತುಂಬಿ
ಉದರದಲ್ಲಿ ಆಸೆ ತುಂಬಿ
ಹಗಲು ರಾತ್ರಿಮುದ್ದು ಮಾಡುವೆ
ಕಂಡೆ ನಿನ್ನ ಆಸೆಯೆಲ್ಲ
ನೀನೆ ನನ್ನ ಪ್ರೀತಿ ಬೆಲ್ಲ
ಎಂದೂ ಇರಲಿ ಇಂಥ ಬಂಧನ ಆ…
ಓ..ಓ…ಓ….
|| ಒಲವಿನ ಹೃದಯ
ಹರಿಸಿದೆ ನದಿಯ
ಒಲವಿನ ಹೃದಯ
ಹರಿಸಿದೆ ನದಿಯ
ಆ..ಜನ್ಮದಿದಂಲೂ
ಈ ಜನ್ಮದಂಚಿಗೆ
ಅನುರಾಗ ತಂದಿದೆ
ಹೊಸ ರಾಗ ಮೀಟಿದೆ
ಓ…ಓ…ಓ…ಓ..||
ಒ…ಒ….ಒ….ಒ…
||ಒಲವಿನ ಹೃದಯ
ಹರಿಸಿದೆ ನದಿಯ
ಒಲವಿನ ಹೃದಯ
ಹರಿಸಿದೆ ನದಿಯ
ಆ..ಜನ್ಮದಿದಂಲೂ
ಈ ಜನ್ಮದಂಚಿಗೆ
ಅನುರಾಗ ತಂದಿದೆ
ಹೊಸ ರಾಗ ಮೀಟಿದೆ ||
ಓ…ಓ…ಓ…ಓ..
ಒಲವಿನ ಹೃದಯ
ಹರಿಸಿದೆ ನದಿಯ
ಸೇವ ಗಾಳಿ ಬೀಸುವಲ್ಲಿ
ಮರಳರಾಶಿ ಗುಡ್ಡದಲ್ಲಿ
ಸೂರ್ಯ ಕಿರಣ
ನಮ್ಮ ಪ್ರೀತಿಯು..
ನಿನ್ನ ಸ್ಪರ್ಷ ಒಂದರಲ್ಲಿ
ಮಿಂಚು ನವಿಲು ಹೊಕ್ಕುವಲ್ಲಿ
ನನ್ನ ತವಕ ನೂರು ರೀತಿಯು
ಅಲ್ಲಿ ಇಲ್ಲಿ ರಂಗಾವಲ್ಲಿ
ಹೆಣ್ಣೇ ನಿನ್ನ ಕೆನ್ನೆಯಲ್ಲಿ
ಬಯಕೆ ದಾಹ ತುಂಬಿ ಬಂದಿತೋ
ಓ..ಓ…ಓ….
|| ಒಲವಿನ ಹೃದಯ
ಹರಿಸಿದೆ ನದಿಯ ||
ತೋಳಿನಲ್ಲಿ ಸೇರಿಕೊಂಡು
ಮುತ್ತು ರತ್ನ ಪಡೆದುಕೊಂಡು
ನಿನ್ನಾ ಪ್ರೀತಿ ಗಣಿಯ ತಂಬುವೆ
ಅದರದಲ್ಲಿ ಜೇನು ತುಂಬಿ
ಉದರದಲ್ಲಿ ಆಸೆ ತುಂಬಿ
ಹಗಲು ರಾತ್ರಿಮುದ್ದು ಮಾಡುವೆ
ಕಂಡೆ ನಿನ್ನ ಆಸೆಯೆಲ್ಲ
ನೀನೆ ನನ್ನ ಪ್ರೀತಿ ಬೆಲ್ಲ
ಎಂದೂ ಇರಲಿ ಇಂಥ ಬಂಧನ ಆ…
ಓ..ಓ…ಓ….
|| ಒಲವಿನ ಹೃದಯ
ಹರಿಸಿದೆ ನದಿಯ
ಒಲವಿನ ಹೃದಯ
ಹರಿಸಿದೆ ನದಿಯ
ಆ..ಜನ್ಮದಿದಂಲೂ
ಈ ಜನ್ಮದಂಚಿಗೆ
ಅನುರಾಗ ತಂದಿದೆ
ಹೊಸ ರಾಗ ಮೀಟಿದೆ
ಓ…ಓ…ಓ…ಓ..||
Olavina Hrudaya song lyrics from Kannada Movie Vasantha Kavya starring K Shivaram, Sudharani, Leelavathi, Lyrics penned by S Narayan Sung by S P Balasubrahmanyam, Chithra, Music Composed by Rajesh Ramanath, film is Directed by S Narayan and film is released on 1996