-
ಹೇ ಹೇ…. ಲಾಲಲಲಾಲ….
ಓ ಹೊ….ಲಾಲಲಲಾಲ….
ಹೇ…… ರು ರು ಉಉಉ
ಓ ಓ ಗಿರಿ ಸುಂದರಿ
ಜಗದ ಸಿರಿ ಸೌಖ್ಯವೇ
ಹೇ ಹೇ ವನರಾಣಿಯ
ಕುಲಮಾತೆಯೆ ಕುಶಲವೇ…
ಹಸಿರೆಲೆ ಓ ಚಿಗುರೆಲೆ
ನೀ ಮಾತಾಡೆ ಮರಿಕೋಗಿಲೆ…
||ಓ ಓ ಗಿರಿ ಸುಂದರಿ
ಜಗದ ಸಿರಿ ಸೌಖ್ಯವೇ
ಹೇ ಹೇ ವನರಾಣಿಯ
ಕುಲಮಾತೆಯೆ ಕುಶಲವೇ||
ತನಾನೇ….ಎ.ಎ.ತನನಾ..ಆ.ಆ…
ಕನ್ನಡ ತಾಯಿಯ ಹೆಸರಿಗೆ ಕೀರ್ತಿ ನೀ
ಕವಿಗಳ ಬಸಿರಿನss ಕವನಕೆ ಸ್ಪೂರ್ತಿ ನೀ
ಮೇಘವು ಕರಗಲು ಮಳೆಹನಿಯಾಗಲು ನಿನ್ನಿಂದ
ಹಸುವಿನ ಪೈರದು ಬೀಗುತ ತೋರಿದೆ ಆನಂದ….
ಎಂತಹ ಸೌಭಾಗ್ಯವೆ ಜನಿಸಿದೆ ಇಲ್ಲಿನ…….
||ಓ ಓ ಗಿರಿ ಸುಂದರಿ
ಜಗದ ಸಿರಿ ಸೌಖ್ಯವೇ
ಹೇ ಹೇ ವನರಾಣಿಯ
ಕುಲಮಾತೆಯೆ ಕುಶಲವೇ||
ಮಾನವ ಧರೆಯಲಿ ನೇಸರ ಜೊತೆಯಲಿ…
ಬೇಸರ ಮರೆಯುತ ನಲಿವನು ಬದುಕಲಿ…
ಚಿಲಿಪಿಲಿ ಧನಿಗಳು ಕಲರವ ನದಿಗಳು ಆಆಆ…
ಎದೆಯಲಿ ಹರಿದಿದೆ ಸಂತಸ ಚಿಲುಮೆಯು ಓಓಓ
ಧನ್ಯ ನಾ ಕರುನಾಡಿನ ಮಣ್ಣಿದು ಪಾವನ…..
ಮಗು: ಡ್ಯಾಡಿ ಒಂದ್ನಿಮಿಷ
||ಓ ಓ ಗಿರಿ ಸುಂದರಿ
ಜಗದ ಸಿರಿ ಸೌಖ್ಯವೇ
ಹೇ ಹೇ ವನರಾಣಿಯ
ಕುಲಮಾತೆಯೆ ಕುಶಲವೇ||
ಇಬ್ಬರು: ಹಸಿರೆಲೆ ಓ ಚಿಗುರೆಲೆ
ನೀ ಮಾತಾಡೆ ಮರಿಕೋಗಿಲೆ
||ಓ ಓ ಗಿರಿ ಸುಂದರಿ
ಜಗದ ಸಿರಿ ಸೌಖ್ಯವೇ
ಹೇ ಹೇ ವನರಾಣಿಯ
ಕುಲಮಾತೆಯೆ ಕುಶಲವೇ||
-
ಹೇ ಹೇ…. ಲಾಲಲಲಾಲ….
ಓ ಹೊ….ಲಾಲಲಲಾಲ….
ಹೇ…… ರು ರು ಉಉಉ
ಓ ಓ ಗಿರಿ ಸುಂದರಿ
ಜಗದ ಸಿರಿ ಸೌಖ್ಯವೇ
ಹೇ ಹೇ ವನರಾಣಿಯ
ಕುಲಮಾತೆಯೆ ಕುಶಲವೇ…
ಹಸಿರೆಲೆ ಓ ಚಿಗುರೆಲೆ
ನೀ ಮಾತಾಡೆ ಮರಿಕೋಗಿಲೆ…
||ಓ ಓ ಗಿರಿ ಸುಂದರಿ
ಜಗದ ಸಿರಿ ಸೌಖ್ಯವೇ
ಹೇ ಹೇ ವನರಾಣಿಯ
ಕುಲಮಾತೆಯೆ ಕುಶಲವೇ||
ತನಾನೇ….ಎ.ಎ.ತನನಾ..ಆ.ಆ…
ಕನ್ನಡ ತಾಯಿಯ ಹೆಸರಿಗೆ ಕೀರ್ತಿ ನೀ
ಕವಿಗಳ ಬಸಿರಿನss ಕವನಕೆ ಸ್ಪೂರ್ತಿ ನೀ
ಮೇಘವು ಕರಗಲು ಮಳೆಹನಿಯಾಗಲು ನಿನ್ನಿಂದ
ಹಸುವಿನ ಪೈರದು ಬೀಗುತ ತೋರಿದೆ ಆನಂದ….
ಎಂತಹ ಸೌಭಾಗ್ಯವೆ ಜನಿಸಿದೆ ಇಲ್ಲಿನ…….
||ಓ ಓ ಗಿರಿ ಸುಂದರಿ
ಜಗದ ಸಿರಿ ಸೌಖ್ಯವೇ
ಹೇ ಹೇ ವನರಾಣಿಯ
ಕುಲಮಾತೆಯೆ ಕುಶಲವೇ||
ಮಾನವ ಧರೆಯಲಿ ನೇಸರ ಜೊತೆಯಲಿ…
ಬೇಸರ ಮರೆಯುತ ನಲಿವನು ಬದುಕಲಿ…
ಚಿಲಿಪಿಲಿ ಧನಿಗಳು ಕಲರವ ನದಿಗಳು ಆಆಆ…
ಎದೆಯಲಿ ಹರಿದಿದೆ ಸಂತಸ ಚಿಲುಮೆಯು ಓಓಓ
ಧನ್ಯ ನಾ ಕರುನಾಡಿನ ಮಣ್ಣಿದು ಪಾವನ…..
ಮಗು: ಡ್ಯಾಡಿ ಒಂದ್ನಿಮಿಷ
||ಓ ಓ ಗಿರಿ ಸುಂದರಿ
ಜಗದ ಸಿರಿ ಸೌಖ್ಯವೇ
ಹೇ ಹೇ ವನರಾಣಿಯ
ಕುಲಮಾತೆಯೆ ಕುಶಲವೇ||
ಇಬ್ಬರು: ಹಸಿರೆಲೆ ಓ ಚಿಗುರೆಲೆ
ನೀ ಮಾತಾಡೆ ಮರಿಕೋಗಿಲೆ
||ಓ ಓ ಗಿರಿ ಸುಂದರಿ
ಜಗದ ಸಿರಿ ಸೌಖ್ಯವೇ
ಹೇ ಹೇ ವನರಾಣಿಯ
ಕುಲಮಾತೆಯೆ ಕುಶಲವೇ||
Oh Oh Giri Sundari song lyrics from Kannada Movie Vasantha Kavya starring K Shivaram, Sudharani, Leelavathi, Lyrics penned by S Narayan Sung by Rajesh Krishnan, Music Composed by Rajesh Ramanath, film is Directed by S Narayan and film is released on 1996