-
ಢವ ಢವ ಎದೆಯಲಿ ಮಿಂಚು ಸಂಚಾರವೊ
ಕಣ್ಣಲಿ ಆಸೆಯ ಬೆಳಕಿನ ಉದಯವೋ
ಹೊಸದಿದು ಅನುಭವ ವಿಧ ವಿಧ ವೈಭವ
||ಢವ ಢವ ಎದೆಯಲಿ ಮಿಂಚು ಸಂಚಾರವೊ
ಕಣ್ಣಲಿ ಆಸೆಯ ಬೆಳಕಿನ ಉದಯವೋ||
ರಾತ್ರಿಯ ನಶೆಗೆ ಬೀಸುವ ಗಾಳಿಗು ಮದ್ದಿದೆ
ಮಂಜಿನಹನಿಗೆ ಮದಿರೆಯ ಪರಿಮಳ ಬೀಸಿದೆ
ಮೈಯೆಲ್ಲ ಝೇಂಕಾರ ಶೃಂಗಾರ ಸಂಗೀತ ಪ್ರೇಮೋತ್ಸವ
||ಢವ ಢವ ಎದೆಯಲಿ ಮಿಂಚು ಸಂಚಾರವೊ
ಕಣ್ಣಲಿ ಆಸೆಯ ಬೆಳಕಿನ ಉದಯವೋ||
ಮಲ್ಲಿಗೆ ಎಸಳು ಮೆಲ್ಲಗೆ ಮುತ್ತನು ಇಟ್ಟಿತು
ಮೋಡವು ಇಳಿದು ಜೇನಿನ ತುತ್ತನು ತೊಟ್ಟಿತು
ತಂಗಾಳಿ ಹಾಯಾಗಿ ಮೈಸೇರಿ ಬಾನಾಚೆ ಕೊಂಡೋಯಿತು
|| ಢವ ಢವ ಎದೆಯಲಿ ಮಿಂಚು ಸಂಚಾರವೊ
ಕಣ್ಣಲಿ ಆಸೆಯ ಬೆಳಕಿನ ಉದಯವೋ
ಹೊಸದಿದು ಅನುಭವ ವಿಧ ವಿಧ ವೈಭವ||
-
ಢವ ಢವ ಎದೆಯಲಿ ಮಿಂಚು ಸಂಚಾರವೊ
ಕಣ್ಣಲಿ ಆಸೆಯ ಬೆಳಕಿನ ಉದಯವೋ
ಹೊಸದಿದು ಅನುಭವ ವಿಧ ವಿಧ ವೈಭವ
||ಢವ ಢವ ಎದೆಯಲಿ ಮಿಂಚು ಸಂಚಾರವೊ
ಕಣ್ಣಲಿ ಆಸೆಯ ಬೆಳಕಿನ ಉದಯವೋ||
ರಾತ್ರಿಯ ನಶೆಗೆ ಬೀಸುವ ಗಾಳಿಗು ಮದ್ದಿದೆ
ಮಂಜಿನಹನಿಗೆ ಮದಿರೆಯ ಪರಿಮಳ ಬೀಸಿದೆ
ಮೈಯೆಲ್ಲ ಝೇಂಕಾರ ಶೃಂಗಾರ ಸಂಗೀತ ಪ್ರೇಮೋತ್ಸವ
||ಢವ ಢವ ಎದೆಯಲಿ ಮಿಂಚು ಸಂಚಾರವೊ
ಕಣ್ಣಲಿ ಆಸೆಯ ಬೆಳಕಿನ ಉದಯವೋ||
ಮಲ್ಲಿಗೆ ಎಸಳು ಮೆಲ್ಲಗೆ ಮುತ್ತನು ಇಟ್ಟಿತು
ಮೋಡವು ಇಳಿದು ಜೇನಿನ ತುತ್ತನು ತೊಟ್ಟಿತು
ತಂಗಾಳಿ ಹಾಯಾಗಿ ಮೈಸೇರಿ ಬಾನಾಚೆ ಕೊಂಡೋಯಿತು
|| ಢವ ಢವ ಎದೆಯಲಿ ಮಿಂಚು ಸಂಚಾರವೊ
ಕಣ್ಣಲಿ ಆಸೆಯ ಬೆಳಕಿನ ಉದಯವೋ
ಹೊಸದಿದು ಅನುಭವ ವಿಧ ವಿಧ ವೈಭವ||
Dava Dava Edeyali song lyrics from Kannada Movie Vasantha Kavya starring K Shivaram, Sudharani, Leelavathi, Lyrics penned bySung by S P Balasubrahmanyam, Chithra, Music Composed by Rajesh Ramanath, film is Directed by S Narayan and film is released on 1996