-
ವಾಸಂತಿ ವಾಸಂತಿ ನನ್ನೆದೆ ತೋಟಕ್ಕೆ ಬರ್ತೀಯ
ಓಓ ಬರ್ತೀಯ
ಜೀವ ನಿಂಗೆ ಕೊಡ್ತೀನಿ ಪ್ರೀತಿಯ ಚೆಲ್ಲುತ
ಇರ್ತೀಯ ಎದೆಯಲಿ ಇರ್ತೀಯ
ನಿನ್ನ ಪ್ರೀತಿ ಪಡಿಯೋಕೆ ಹುಟ್ಟಿ ಬಂದೆ ನಾ
ಜನ್ಮ ಜನ್ಮ ಹೀಗೆನೆ ಬಿಟ್ಟು ಹೋಗೆ ನಾ
ಒಪ್ಪಿದೆ ಒಪ್ಪಿದೆ ಮಾತಿಗೆ ಒಪ್ಪಿದೆ
ಅಪ್ಪಿದೆ ಅಪ್ಪಿದೆ ಹೃದಯವ ಅಪ್ಪಿದೆ
ವಾಸಂತಿ ವಾಸಂತಿ ನನ್ನೆದೆ ತೋಟಕ್ಕೆ ಬರ್ತೀಯ
ಓಓ ಬರ್ತೀಯ
ಸುಂಟರಗಾಳಿ ಹದಿನೆಂಟರ ಪೋರಿ
ತಂಬೆಲರ ತಂಪಿನಲಿ ಏತಕೆ ಬೆವರುತ್ತೀಯ
ಆಸೆನೆಲ್ಲ ನನ್ನಾಸೆನೆಲ್ಲ
ನಾಚಿಕೆಯು ತಡೆಯುತ್ತಿದೆ ಏತಕೆ ಕಾಡ್ತೀಯ
ಅಯ್ಯೊ ತಿಳಿದೋಯ್ತು ನನ್ನಾಸೆ ಬಯಲಾಯ್ತು
ಜಾಣ ಸರಿಹೋಯ್ತು ನನಗೀಗ ಖುಷಿಯಾಯ್ತು
ಇಷ್ಟವೆ ಇಷ್ಟವೆ ನಂಗೆ ನೀನಿಷ್ಟವೆ
ಇಷ್ಟವೆ ಇಷ್ಟವೆ ಎಲ್ಲವೂ ಇಷ್ಟವೆ
||ವಾಸಂತಿ ವಾಸಂತಿ ನನ್ನೆದೆ ತೋಟಕ್ಕೆ ಬರ್ತೀಯ
ಓಓ ಬರ್ತೀಯ||
ತುಂಟರ ತುಂಟ ನನೊಲವಿನ ನೆಂಟ
ನ್ನೆದೆಗೆ ಚೆಲ್ಲುರಿವೆ ಕನಸ್ಸಿನ ಓಕುಳಿಯ
ಕಿಲಕಿಲವಾಣಿ ಮನಪುಳಕಿಸೊ ರಾಣಿ
ನನ್ನೆದೆಯ ಸೀಳಿರುವೆ ಕಚಗುಳಿ ಇಟ್ಟಿರುವೆ
ಪಾಪ ನೀನಲ್ವ ನಿಂಗೇನು ಗೊತ್ತಿಲ್ವ
ಇನ್ನು ಮುಗಿದಿಲ್ವ ನಿನ್ ಕಾಟ ತಪ್ಪಲ್ವ
ಸಂಗಮ ಸಂಗಮ ಸರಳವೆ ಸಂಗಮ
ಸಂಭ್ರಮ ಸಂಭ್ರಮ ಸಕಲವೂ ಸಂಭ್ರಮ
||ವಾಸಂತಿ ವಾಸಂತಿ ನನ್ನೆದೆ ತೋಟಕ್ಕೆ ಬರ್ತೀಯ
ಓಓ ಬರ್ತೀಯ
ಜೀವ ನಿಂಗೆ ಕೊಡ್ತೀನಿ ಪ್ರೀತಿಯ ಚೆಲ್ಲುತ
ಇರ್ತೀಯ ಎದೆಯಲಿ ಇರ್ತೀಯ
ನಿನ್ನ ಪ್ರೀತಿ ಪಡಿಯೋಕೆ ಹುಟ್ಟಿ ಬಂದೆ ನಾ
ಜನ್ಮ ಜನ್ಮ ಹೀಗೆನೆ ಬಿಟ್ಟು ಹೋಗೆ ನಾ
ಒಪ್ಪಿದೆ ಒಪ್ಪಿದೆ ಮಾತಿಗೆ ಒಪ್ಪಿದೆ
ಅಪ್ಪಿದೆ ಅಪ್ಪಿದೆ ಹೃದಯವ ಅಪ್ಪಿದೆ||
-
ವಾಸಂತಿ ವಾಸಂತಿ ನನ್ನೆದೆ ತೋಟಕ್ಕೆ ಬರ್ತೀಯ
ಓಓ ಬರ್ತೀಯ
ಜೀವ ನಿಂಗೆ ಕೊಡ್ತೀನಿ ಪ್ರೀತಿಯ ಚೆಲ್ಲುತ
ಇರ್ತೀಯ ಎದೆಯಲಿ ಇರ್ತೀಯ
ನಿನ್ನ ಪ್ರೀತಿ ಪಡಿಯೋಕೆ ಹುಟ್ಟಿ ಬಂದೆ ನಾ
ಜನ್ಮ ಜನ್ಮ ಹೀಗೆನೆ ಬಿಟ್ಟು ಹೋಗೆ ನಾ
ಒಪ್ಪಿದೆ ಒಪ್ಪಿದೆ ಮಾತಿಗೆ ಒಪ್ಪಿದೆ
ಅಪ್ಪಿದೆ ಅಪ್ಪಿದೆ ಹೃದಯವ ಅಪ್ಪಿದೆ
ವಾಸಂತಿ ವಾಸಂತಿ ನನ್ನೆದೆ ತೋಟಕ್ಕೆ ಬರ್ತೀಯ
ಓಓ ಬರ್ತೀಯ
ಸುಂಟರಗಾಳಿ ಹದಿನೆಂಟರ ಪೋರಿ
ತಂಬೆಲರ ತಂಪಿನಲಿ ಏತಕೆ ಬೆವರುತ್ತೀಯ
ಆಸೆನೆಲ್ಲ ನನ್ನಾಸೆನೆಲ್ಲ
ನಾಚಿಕೆಯು ತಡೆಯುತ್ತಿದೆ ಏತಕೆ ಕಾಡ್ತೀಯ
ಅಯ್ಯೊ ತಿಳಿದೋಯ್ತು ನನ್ನಾಸೆ ಬಯಲಾಯ್ತು
ಜಾಣ ಸರಿಹೋಯ್ತು ನನಗೀಗ ಖುಷಿಯಾಯ್ತು
ಇಷ್ಟವೆ ಇಷ್ಟವೆ ನಂಗೆ ನೀನಿಷ್ಟವೆ
ಇಷ್ಟವೆ ಇಷ್ಟವೆ ಎಲ್ಲವೂ ಇಷ್ಟವೆ
||ವಾಸಂತಿ ವಾಸಂತಿ ನನ್ನೆದೆ ತೋಟಕ್ಕೆ ಬರ್ತೀಯ
ಓಓ ಬರ್ತೀಯ||
ತುಂಟರ ತುಂಟ ನನೊಲವಿನ ನೆಂಟ
ನ್ನೆದೆಗೆ ಚೆಲ್ಲುರಿವೆ ಕನಸ್ಸಿನ ಓಕುಳಿಯ
ಕಿಲಕಿಲವಾಣಿ ಮನಪುಳಕಿಸೊ ರಾಣಿ
ನನ್ನೆದೆಯ ಸೀಳಿರುವೆ ಕಚಗುಳಿ ಇಟ್ಟಿರುವೆ
ಪಾಪ ನೀನಲ್ವ ನಿಂಗೇನು ಗೊತ್ತಿಲ್ವ
ಇನ್ನು ಮುಗಿದಿಲ್ವ ನಿನ್ ಕಾಟ ತಪ್ಪಲ್ವ
ಸಂಗಮ ಸಂಗಮ ಸರಳವೆ ಸಂಗಮ
ಸಂಭ್ರಮ ಸಂಭ್ರಮ ಸಕಲವೂ ಸಂಭ್ರಮ
||ವಾಸಂತಿ ವಾಸಂತಿ ನನ್ನೆದೆ ತೋಟಕ್ಕೆ ಬರ್ತೀಯ
ಓಓ ಬರ್ತೀಯ
ಜೀವ ನಿಂಗೆ ಕೊಡ್ತೀನಿ ಪ್ರೀತಿಯ ಚೆಲ್ಲುತ
ಇರ್ತೀಯ ಎದೆಯಲಿ ಇರ್ತೀಯ
ನಿನ್ನ ಪ್ರೀತಿ ಪಡಿಯೋಕೆ ಹುಟ್ಟಿ ಬಂದೆ ನಾ
ಜನ್ಮ ಜನ್ಮ ಹೀಗೆನೆ ಬಿಟ್ಟು ಹೋಗೆ ನಾ
ಒಪ್ಪಿದೆ ಒಪ್ಪಿದೆ ಮಾತಿಗೆ ಒಪ್ಪಿದೆ
ಅಪ್ಪಿದೆ ಅಪ್ಪಿದೆ ಹೃದಯವ ಅಪ್ಪಿದೆ||
Vaasanthi Vaasanthi song lyrics from Kannada Movie Varsha starring Vishnuvardhan, Manya, Ramesh Aravind, Lyrics penned by S Narayan Sung by Hariharan, Shreya Ghoshal, Music Composed by S A Rajkumar, film is Directed by S Narayan and film is released on 2005