-
ಇದೇನಿದು ಬದುಕಿನ ವೇಷ
ಇದ್ಯಾತರ ಪಾತ್ರವೊ ಈಶ
ಕಥೆಯ ಸೂತ್ರ ಮರೆತು ಹೋಯಿತೆ
ಓ ಕಣ್ಣೀರೀಗ ಬರದೆ ಹೋಯಿತೆ
ವಿಧಿಯೆ ವಿಧಿಯೆ ನಿನಗೆ ಇದು ಸರಿಯೆ
ವಿಧಿಯೆ ವಿಧಿಯೆ ನಿನಗೆ ಇದು ಸರಿಯೆ
ಇದೇನಿದು ಬದುಕಿನ ವೇಷ
ಇದ್ಯಾತರ ಪಾತ್ರವೊ ಈಶ
ಕಥೆಯ ಸೂತ್ರ ಮರೆತು ಹೋಯಿತೆ
ಓ ಕಣ್ಣೀರೀಗ ಬರದೆ ಹೋಯಿತೆ
ನಿನ್ನ ಪ್ರೀತಿ ಬಂಧನದಲ್ಲಿ
ನಲಿದು ಬೆಳೆದ ರಕುತದ ಬಳ್ಳಿ
ನಿನ್ನ ಎದೆಯ ಸೀಳಿತೆ ಹೃದಯ ಚೂರು ಮಾಡಿತೆ
ಏನ ಬಯಸಿ ದುಡಿದೆ ನೀನು ನಿನ್ನ ಶ್ರಮಕ್ಕೆ ಫಲವು ಏನು
ಕರ್ಣನಂತೆ ತ್ಯಾಗಿ ನೀ ಮರೆತ ಹೋಗು ಎಲ್ಲ ನೀ
ನೆರಳ ಕೊಡುವ ಮರಕೆ ನೆರಳೇಕೆ
ಎದೆಹಾಲುಣಿಸೊ ತಾಯಿಗೆ ಹಾಲೇಕೆ
ಇದುವೆ ನಿಯಮವು
||ಇದೇನಿದು ಬದುಕಿನ ವೇಷ
ಇದ್ಯಾತರ ಪಾತ್ರವೊ ಈಶ
ಕಥೆಯ ಸೂತ್ರ ಮರೆತು ಹೋಯಿತೆ
ಓ ಕಣ್ಣೀರೀಗ ಬರದೆ ಹೋಯಿತೆ||
ಮೇಣವೊಂದು ಉರಿಯಿತು ಇಲ್ಲಿ
ಮನೆಗೆ ಪ್ರೀತಿ ಬೆಳಕನು ಚೆಲ್ಲಿ
ತನ್ನ ತನಾಎ ಸುಟ್ಟುಕೊಂಡು
ಕರಗಿ ಸೊರಗಿ ಹೋಯ್ತಿಲ್ಲಿ
ಸವೆದು ಹೋದ ಪಾದುಕೆ ನೀನು
ಹರಿದು ಹೋದ ವಸ್ತ್ರವು ನೀನು
ಮುರಿದ ಹೋದ ಗುಡಿಸಲು ನೀನು
ನಿನ್ನ ಕೆಲಸ ಮುಗಿಸಿದೆ ನೀನು
ಯುಗವೆ ನೆನೆವ ಸತ್ಯದ ಸಾರವು ನೀ
ಜಗವೆ ಹೊಗಳೊ ಮನುಕುಲ ದೈವವು ನೀ
ಜನ್ಮ ಜನ್ಮಕೂ ಈ ಜನ್ಮದ ತಾಯಿಯು ನೀನು
ನನ್ನಾಸೆಯ ಸಿರಿತನ ನೀನು
ಕಣ್ಣೀರೇಕೆ ನನ್ನ ಜೀವವೆ
ಓಓ ನನ್ನ ಉಸಿರು ನಿನಗೆ ಆಸರೆ
ಕಣ್ಣೀರೇಕೆ ನನ್ನ ಜೀವವೆ
ಓಓ ನನ್ನ ಉಸಿರು ನಿನಗೆ ಆಸರೆ
-
ಇದೇನಿದು ಬದುಕಿನ ವೇಷ
ಇದ್ಯಾತರ ಪಾತ್ರವೊ ಈಶ
ಕಥೆಯ ಸೂತ್ರ ಮರೆತು ಹೋಯಿತೆ
ಓ ಕಣ್ಣೀರೀಗ ಬರದೆ ಹೋಯಿತೆ
ವಿಧಿಯೆ ವಿಧಿಯೆ ನಿನಗೆ ಇದು ಸರಿಯೆ
ವಿಧಿಯೆ ವಿಧಿಯೆ ನಿನಗೆ ಇದು ಸರಿಯೆ
ಇದೇನಿದು ಬದುಕಿನ ವೇಷ
ಇದ್ಯಾತರ ಪಾತ್ರವೊ ಈಶ
ಕಥೆಯ ಸೂತ್ರ ಮರೆತು ಹೋಯಿತೆ
ಓ ಕಣ್ಣೀರೀಗ ಬರದೆ ಹೋಯಿತೆ
ನಿನ್ನ ಪ್ರೀತಿ ಬಂಧನದಲ್ಲಿ
ನಲಿದು ಬೆಳೆದ ರಕುತದ ಬಳ್ಳಿ
ನಿನ್ನ ಎದೆಯ ಸೀಳಿತೆ ಹೃದಯ ಚೂರು ಮಾಡಿತೆ
ಏನ ಬಯಸಿ ದುಡಿದೆ ನೀನು ನಿನ್ನ ಶ್ರಮಕ್ಕೆ ಫಲವು ಏನು
ಕರ್ಣನಂತೆ ತ್ಯಾಗಿ ನೀ ಮರೆತ ಹೋಗು ಎಲ್ಲ ನೀ
ನೆರಳ ಕೊಡುವ ಮರಕೆ ನೆರಳೇಕೆ
ಎದೆಹಾಲುಣಿಸೊ ತಾಯಿಗೆ ಹಾಲೇಕೆ
ಇದುವೆ ನಿಯಮವು
||ಇದೇನಿದು ಬದುಕಿನ ವೇಷ
ಇದ್ಯಾತರ ಪಾತ್ರವೊ ಈಶ
ಕಥೆಯ ಸೂತ್ರ ಮರೆತು ಹೋಯಿತೆ
ಓ ಕಣ್ಣೀರೀಗ ಬರದೆ ಹೋಯಿತೆ||
ಮೇಣವೊಂದು ಉರಿಯಿತು ಇಲ್ಲಿ
ಮನೆಗೆ ಪ್ರೀತಿ ಬೆಳಕನು ಚೆಲ್ಲಿ
ತನ್ನ ತನಾಎ ಸುಟ್ಟುಕೊಂಡು
ಕರಗಿ ಸೊರಗಿ ಹೋಯ್ತಿಲ್ಲಿ
ಸವೆದು ಹೋದ ಪಾದುಕೆ ನೀನು
ಹರಿದು ಹೋದ ವಸ್ತ್ರವು ನೀನು
ಮುರಿದ ಹೋದ ಗುಡಿಸಲು ನೀನು
ನಿನ್ನ ಕೆಲಸ ಮುಗಿಸಿದೆ ನೀನು
ಯುಗವೆ ನೆನೆವ ಸತ್ಯದ ಸಾರವು ನೀ
ಜಗವೆ ಹೊಗಳೊ ಮನುಕುಲ ದೈವವು ನೀ
ಜನ್ಮ ಜನ್ಮಕೂ ಈ ಜನ್ಮದ ತಾಯಿಯು ನೀನು
ನನ್ನಾಸೆಯ ಸಿರಿತನ ನೀನು
ಕಣ್ಣೀರೇಕೆ ನನ್ನ ಜೀವವೆ
ಓಓ ನನ್ನ ಉಸಿರು ನಿನಗೆ ಆಸರೆ
ಕಣ್ಣೀರೇಕೆ ನನ್ನ ಜೀವವೆ
ಓಓ ನನ್ನ ಉಸಿರು ನಿನಗೆ ಆಸರೆ