Ikku Maga Lyrics

ಇಕ್ಕು ಮಗಾ Lyrics

in Varsha

in ವರ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಏ ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಪ್ರೀತಿ ಒಂದು ಟಾನಿಕ್‌ ಕಣಣ್ಣೊ
ಅದನ್‌ ಮುಟ್ದೆ ಇರೋನ್‌ ಪೆದ್ದ ದಡ್ಡ ಕಣಣ್ಣೊ
ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಏ ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಲೈಫಿಗಿದು ಗೇರು ಕಣಣ್ಣೊ
ಅದಿಲ್ದೆ ಗಾಡಿ ಹೋಗೊದಿಲ್ಲ ಕಣಣ್ಣೊ
ಹುಟ್ಟಿ ಸಾಯೊ ಮನುಷ್ಯ ಕಿಸಿಯೋದೇನು ಇಲ್ಲಿ
ಮಣ್ಣಿಗೋದ ಮೇಲೆ ಎಂಜಾಯ್‌ ಮಾಡೋದ್‌ ಎಲ್ಲಿ
ಜಿಂದಾಬಾದ್‌ ಪ್ರೀತಿ ಪ್ರೇಮಂ ಜಿಂದಾಬಾದ್‌
ಜಿಂದಾಬಾದ್‌ ಪ್ರೇಮಂ ಶರಣಂ ಜಿಂದಾಬಾದ್‌
ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಇಕ್ಕು ಮಗಾ ಎತ್ತಿ ಇಕ್ಕು ಮಗಾ
 
ಗಾಂಧಿಯಿಂದ ನಮ್ಗೆ ಸ್ವಾತಂತ್ರ್ಯನು ಬಂತು
ಬಾಂಬ್‌ ಪಿಸ್ತೂಲ್ಗಿಲ್ಲಿ ಲೈಸೆನ್ಸ್‌ ಕೂಡ ಸಿಕ್ತು
ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಇಕ್ಕು ಮಗಾ ಎತ್ತಿ ಇಕ್ಕು ಮಗಾ
 
ಹೆಂಡ ಬ್ರಾಂದಿಗ್‌ ಕೂಡ ಪರ್ಮಿಟ್‌ ಇಲ್ಲಿ ಸಿಕ್ತು
ಲವ್‌ ಮಾಡೋಕ್‌ ಮಾತ್ರ ಲೈಸೆನ್ಸ್‌ ಸಿಗದೆ ಹೋಯ್ತು
ಇದೇ ನಮ್ಮ ದೇಶ ನೋಡೊ ನಮ್ಮ ಈಶ
ಪ್ರೀತಿ ಮಾಡೋರ್ಗೆಲ್ಲ ಯಾಕೊ ಇಂತ ಮೋಸ
ಇಕ್ಕು ಮಗಾ ಇಕ್ಕು ಮಗಾ ಎತ್ತಿ ಎತ್ತಿ ಇಕ್ಕು ಮಗಾ
ಜಿಂದಾಬಾದ್‌ ಪ್ರೀತಿ ಪ್ರೇಮಂ ಜಿಂದಾಬಾದ್‌
ಜಿಂದಾಬಾದ್‌ ಪ್ರೇಮಂ ಶರಣಂ ಜಿಂದಾಬಾದ್‌
 
ಪ್ರೀತಿ ಒಂದು ಟಾನಿಕ್‌ ಕಣಣ್ಣೊ
ಅದನ್‌ ಮುಟ್ದೆ ಇರೋನ್‌ ಪೆದ್ದ ದಡ್ಡ ಕಣಣ್ಣೊ
 
ಪ್ರಾಯ ಅನ್ನೊ ಏಜು ಎಂಬುದೆ ಪೊಯೆಮ್‌ ಪೇಜು
ಪ್ರೀತಿ ಇಲ್ದೆ ಹೋದ್ರೆ ಆಗ್ತೈತೆ ಡ್ಯಾಮೇಜು
ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಪ್ರೀತಿ ಮಾಡೋರ್‌ ಕಂಡ್ರೆ  ಹೆತ್ತೋರ್ಗ್ಯಾಕೊ ಕೋಪ
ನಮ್ಮ ಹೊಟ್ಟೆ ತುಂಬ್ಸಿ ಕಟ್ಕೋತಾರೆ ಪಾಪ
ಜಿಂದಾಬಾದ್‌ ಪ್ರೀತಿ ಪ್ರೇಮಂ ಜಿಂದಾಬಾದ್‌
ಜಿಂದಾಬಾದ್‌ ಪ್ರೇಮಂ ಶರಣಂ ಜಿಂದಾಬಾದ್‌

ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಏ ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಪ್ರೀತಿ ಒಂದು ಟಾನಿಕ್‌ ಕಣಣ್ಣೊ
ಅದನ್‌ ಮುಟ್ದೆ ಇರೋನ್‌ ಪೆದ್ದ ದಡ್ಡ ಕಣಣ್ಣೊ
ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಏ ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಲೈಫಿಗಿದು ಗೇರು ಕಣಣ್ಣೊ
ಅದಿಲ್ದೆ ಗಾಡಿ ಹೋಗೊದಿಲ್ಲ ಕಣಣ್ಣೊ
ಹುಟ್ಟಿ ಸಾಯೊ ಮನುಷ್ಯ ಕಿಸಿಯೋದೇನು ಇಲ್ಲಿ
ಮಣ್ಣಿಗೋದ ಮೇಲೆ ಎಂಜಾಯ್‌ ಮಾಡೋದ್‌ ಎಲ್ಲಿ
ಜಿಂದಾಬಾದ್‌ ಪ್ರೀತಿ ಪ್ರೇಮಂ ಜಿಂದಾಬಾದ್‌
ಜಿಂದಾಬಾದ್‌ ಪ್ರೇಮಂ ಶರಣಂ ಜಿಂದಾಬಾದ್‌
ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಇಕ್ಕು ಮಗಾ ಎತ್ತಿ ಇಕ್ಕು ಮಗಾ
 
ಗಾಂಧಿಯಿಂದ ನಮ್ಗೆ ಸ್ವಾತಂತ್ರ್ಯನು ಬಂತು
ಬಾಂಬ್‌ ಪಿಸ್ತೂಲ್ಗಿಲ್ಲಿ ಲೈಸೆನ್ಸ್‌ ಕೂಡ ಸಿಕ್ತು
ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಇಕ್ಕು ಮಗಾ ಎತ್ತಿ ಇಕ್ಕು ಮಗಾ
 
ಹೆಂಡ ಬ್ರಾಂದಿಗ್‌ ಕೂಡ ಪರ್ಮಿಟ್‌ ಇಲ್ಲಿ ಸಿಕ್ತು
ಲವ್‌ ಮಾಡೋಕ್‌ ಮಾತ್ರ ಲೈಸೆನ್ಸ್‌ ಸಿಗದೆ ಹೋಯ್ತು
ಇದೇ ನಮ್ಮ ದೇಶ ನೋಡೊ ನಮ್ಮ ಈಶ
ಪ್ರೀತಿ ಮಾಡೋರ್ಗೆಲ್ಲ ಯಾಕೊ ಇಂತ ಮೋಸ
ಇಕ್ಕು ಮಗಾ ಇಕ್ಕು ಮಗಾ ಎತ್ತಿ ಎತ್ತಿ ಇಕ್ಕು ಮಗಾ
ಜಿಂದಾಬಾದ್‌ ಪ್ರೀತಿ ಪ್ರೇಮಂ ಜಿಂದಾಬಾದ್‌
ಜಿಂದಾಬಾದ್‌ ಪ್ರೇಮಂ ಶರಣಂ ಜಿಂದಾಬಾದ್‌
 
ಪ್ರೀತಿ ಒಂದು ಟಾನಿಕ್‌ ಕಣಣ್ಣೊ
ಅದನ್‌ ಮುಟ್ದೆ ಇರೋನ್‌ ಪೆದ್ದ ದಡ್ಡ ಕಣಣ್ಣೊ
 
ಪ್ರಾಯ ಅನ್ನೊ ಏಜು ಎಂಬುದೆ ಪೊಯೆಮ್‌ ಪೇಜು
ಪ್ರೀತಿ ಇಲ್ದೆ ಹೋದ್ರೆ ಆಗ್ತೈತೆ ಡ್ಯಾಮೇಜು
ಇಕ್ಕು ಮಗಾ ಎತ್ತಿ ಇಕ್ಕು ಮಗಾ
ಪ್ರೀತಿ ಮಾಡೋರ್‌ ಕಂಡ್ರೆ  ಹೆತ್ತೋರ್ಗ್ಯಾಕೊ ಕೋಪ
ನಮ್ಮ ಹೊಟ್ಟೆ ತುಂಬ್ಸಿ ಕಟ್ಕೋತಾರೆ ಪಾಪ
ಜಿಂದಾಬಾದ್‌ ಪ್ರೀತಿ ಪ್ರೇಮಂ ಜಿಂದಾಬಾದ್‌
ಜಿಂದಾಬಾದ್‌ ಪ್ರೇಮಂ ಶರಣಂ ಜಿಂದಾಬಾದ್‌

Ikku Maga song lyrics from Kannada Movie Varsha starring Vishnuvardhan, Manya, Ramesh Aravind, Lyrics penned by S Narayan Sung by S A Rajkumar, Music Composed by S A Rajkumar, film is Directed by S Narayan and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ