-
ಕಣ್ಣೀರಿಗೆ ಕಣ್ಣೀರೇನು ಬಡತನಕ್ಕೆ ಬಡತನವೇನು
ಕಷ್ಟಕ್ಕಿಲ್ಲಿ ಕಷ್ಟ ಬಂದಿತೆ
ನೋವಿಗಿಲ್ಲಿ ನೋವು ಬಂದಿತೆ
ವಿಧಿಯೆ ವಿಧಿಯೆ ನಿನಗೆ ಇದು ಸರಿಯೆ
ವಿಧಿಯೆ ವಿಧಿಯೆ ನಿನಗೆ ಇದು ಸರಿಯೆ
ಕಣ್ಣೀರಿಗೆ ಕಣ್ಣೀರೇನು ಬಡತನಕ್ಕೆ ಬಡತನವೇನು
ಕಷ್ಟಕ್ಕಿಲ್ಲಿ ಕಷ್ಟ ಬಂದಿತೆ
ನೋವಿಗಿಲ್ಲಿ ನೋವು ಬಂದಿತೆ
ತಾಯಿಯಾಗಿ ಲಾಲಿಹಾಡಿ ತಂದೆಯಾಗಿ ಪ್ರೀತಿನೀಡಿ
ಕರುಳಬಳ್ಳಿ ಹೂಗಳೆ ನೆರಳಂತೆ ಕಾಯುವೆ
ನನ್ನ ಮಡಿಲ ಕಂದ ನೀವು ನನ್ನ ಉಸಿರ ಬಂಧ ನೀವು
ನಿಮ್ಮ ನಗುವ ಕಾಣಲು ನನ್ನ ಪ್ರಾಣ ನೀಡುವೆ
ಬಿಸಿಲ ತಡೆಯೊ ಕಪ್ಪನೆ ಮೋಡವು ನಾ
ನಡೆಯೊ ಭುವಿಗೆ ಬಾಡದ ಪುಷ್ಪವು ನಾ
ಜನ್ಮಜನ್ಮಕೂ
||ಕಣ್ಣೀರಿಗೆ ಕಣ್ಣೀರೇನು ಬಡತನಕ್ಕೆ ಬಡತನವೇನು
ಕಷ್ಟಕ್ಕಿಲ್ಲಿ ಕಷ್ಟ ಬಂದಿತೆ
ನೋವಿಗಿಲ್ಲಿ ನೋವು ಬಂದಿತೆ||
ಮಮತೆ ತೋರೊ ತಂದೆ ನೀ
ಬೇಡಿ ಪಡೆದ ಭಾಗ್ಯ ನೀ
ಅಣ್ಣನೆಂಬ ರೂಪದಲ್ಲಿ ನಮಗೆ ತಾಯಿ ಎಂದು ನೀ
ಏಳು ಜನ್ಮಬಂದರೂ ನಿನ್ನ ಅಗಲಲಾರೆವು
ಒಂದು ಕಣ್ಣ ನೀರನು ನಾವು ತಾಳಲಾರೆವು
ಅಣ್ಣ ನಿನ್ನ ಕಣ್ಣಿನ ರೆಪ್ಪೆಯಲಿ
ಹನಿಯೆ ಬರದ ಕಂಗಳು ನಾವಾಗಿ
ಜನ್ಮಜನ್ಮಕೂ
ಕಣ್ಣೀರಿಲ್ಲಿ ಬರುವುದೆ ಇಲ್ಲ ಬಡತನದ ಸುಳಿವೆ ಇಲ್ಲ
ಅಣ್ಣ ನಿನ್ನ ಪ್ರೀತಿ ನೆರಳಲಿ ಓಓ
ಸ್ವರ್ಗ ಕಂಡ ಸುಖವು ನಮ್ಮಲಿ
ಅಣ್ಣ ನಿನ್ನ ಪ್ರೀತಿ ನೆರಳಲಿ ಓಓ
ಸ್ವರ್ಗ ಕಂಡ ಸುಖವು ನಮ್ಮಲಿ
-
ಕಣ್ಣೀರಿಗೆ ಕಣ್ಣೀರೇನು ಬಡತನಕ್ಕೆ ಬಡತನವೇನು
ಕಷ್ಟಕ್ಕಿಲ್ಲಿ ಕಷ್ಟ ಬಂದಿತೆ
ನೋವಿಗಿಲ್ಲಿ ನೋವು ಬಂದಿತೆ
ವಿಧಿಯೆ ವಿಧಿಯೆ ನಿನಗೆ ಇದು ಸರಿಯೆ
ವಿಧಿಯೆ ವಿಧಿಯೆ ನಿನಗೆ ಇದು ಸರಿಯೆ
ಕಣ್ಣೀರಿಗೆ ಕಣ್ಣೀರೇನು ಬಡತನಕ್ಕೆ ಬಡತನವೇನು
ಕಷ್ಟಕ್ಕಿಲ್ಲಿ ಕಷ್ಟ ಬಂದಿತೆ
ನೋವಿಗಿಲ್ಲಿ ನೋವು ಬಂದಿತೆ
ತಾಯಿಯಾಗಿ ಲಾಲಿಹಾಡಿ ತಂದೆಯಾಗಿ ಪ್ರೀತಿನೀಡಿ
ಕರುಳಬಳ್ಳಿ ಹೂಗಳೆ ನೆರಳಂತೆ ಕಾಯುವೆ
ನನ್ನ ಮಡಿಲ ಕಂದ ನೀವು ನನ್ನ ಉಸಿರ ಬಂಧ ನೀವು
ನಿಮ್ಮ ನಗುವ ಕಾಣಲು ನನ್ನ ಪ್ರಾಣ ನೀಡುವೆ
ಬಿಸಿಲ ತಡೆಯೊ ಕಪ್ಪನೆ ಮೋಡವು ನಾ
ನಡೆಯೊ ಭುವಿಗೆ ಬಾಡದ ಪುಷ್ಪವು ನಾ
ಜನ್ಮಜನ್ಮಕೂ
||ಕಣ್ಣೀರಿಗೆ ಕಣ್ಣೀರೇನು ಬಡತನಕ್ಕೆ ಬಡತನವೇನು
ಕಷ್ಟಕ್ಕಿಲ್ಲಿ ಕಷ್ಟ ಬಂದಿತೆ
ನೋವಿಗಿಲ್ಲಿ ನೋವು ಬಂದಿತೆ||
ಮಮತೆ ತೋರೊ ತಂದೆ ನೀ
ಬೇಡಿ ಪಡೆದ ಭಾಗ್ಯ ನೀ
ಅಣ್ಣನೆಂಬ ರೂಪದಲ್ಲಿ ನಮಗೆ ತಾಯಿ ಎಂದು ನೀ
ಏಳು ಜನ್ಮಬಂದರೂ ನಿನ್ನ ಅಗಲಲಾರೆವು
ಒಂದು ಕಣ್ಣ ನೀರನು ನಾವು ತಾಳಲಾರೆವು
ಅಣ್ಣ ನಿನ್ನ ಕಣ್ಣಿನ ರೆಪ್ಪೆಯಲಿ
ಹನಿಯೆ ಬರದ ಕಂಗಳು ನಾವಾಗಿ
ಜನ್ಮಜನ್ಮಕೂ
ಕಣ್ಣೀರಿಲ್ಲಿ ಬರುವುದೆ ಇಲ್ಲ ಬಡತನದ ಸುಳಿವೆ ಇಲ್ಲ
ಅಣ್ಣ ನಿನ್ನ ಪ್ರೀತಿ ನೆರಳಲಿ ಓಓ
ಸ್ವರ್ಗ ಕಂಡ ಸುಖವು ನಮ್ಮಲಿ
ಅಣ್ಣ ನಿನ್ನ ಪ್ರೀತಿ ನೆರಳಲಿ ಓಓ
ಸ್ವರ್ಗ ಕಂಡ ಸುಖವು ನಮ್ಮಲಿ
Kanneerige Kanneerenu song lyrics from Kannada Movie Varsha starring Vishnuvardhan, Manya, Ramesh Aravind, Lyrics penned by S Narayan Sung by S P Balasubrahmanyam, Chithra, Music Composed by S A Rajkumar, film is Directed by S Narayan and film is released on 2005