Thananana Thanana Lyrics

ತನನನ ತನನ Lyrics

in Varsha

in ವರ್ಷ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತನನನ ತನನ ತನನನ ತನನ
ಹೃದಯದ ಸ್ವರಗಳ ಕೇಳು
ಪ್ರೀತಿಯ ಕವನ ಅದರಲಿ ಜನನ
ಮರೆಯದ ಮುತ್ತಿನ ಸಾಲು
ಸುಂದರ ಅತಿ ಸುಂದರ ಈ ಪ್ರೀತಿಯ ಭಾವಗಳು
ಇಂಚರ ಇದು ಇಂಚರ ನಿನ್ನಧರದ ವಚನಗಳು
ಈ ಭೂಮಿಗೆ ಚಂದ್ರಮ ಅಂದ
ಚಂದ್ರಮಗೆ ನೀನೆ ಚೆಂದ
ನನ್ನೊಂದಿಗೆ ನೀನಿರೆ ಅಂದ
ನಿನ್ನಾಸರೆ ಬಾಳಿಗೆ ಚೆಂದ
ನಿರ್ಮಲ ಪ್ರೇಮವಿದು ಬಹುಜನ್ಮದ ಬಂಧವಿದು
ತನನನ ತನನ ತನನನ ತನನ
ಹೃದಯದ ಸ್ವರಗಳ ಕೇಳು
 
ಹೂಗಳಿಲ್ಲದ ತೋಟದಲ್ಲಿ ನಿನಗಾಗಿ ಕಾದು ಕುಳಿತೆ
ಕೋಟೆಸುಮಗಳ ಗಂಧ ಚೆಲ್ಲಿ ನಾ ನಿನ್ನ ಬಳಸಿ ನಿಂತೆ
ಸಂಜೆಸೂರ್ಯನ ಮರೆಮಾಡಿ ಬಿಂಬವಾಗುವೆ ನಿನಗಾಗಿ
ಪೂರ್ಣಬಿಂಬವ ಸೆರೆಮಾಡಿ ತಿಲಕವನಿಡುವೆ ನನಗಾಗಿ
ಹೇ ರಾಣಿ ಸರಿನ ಹೇಳು
ಹೇ ರಾಜ ಆ ಸಾಗರದಾಳಕು ಹೋಲಿಸಲಾಗದ
ಪ್ರೀತಿಯು ನಮ್ಮದು
ಬಹುಜನ್ಮದ ಬಂಧವಿದು
 
||ತನನನ ತನನ ತನನನ ತನನ
ಹೃದಯದ ಸ್ವರಗಳ ಕೇಳು
ಪ್ರೀತಿಯ ಕವನ ಅದರಲಿ ಜನನ
ಮರೆಯದ ಮುತ್ತಿನ ಸಾಲು||
 
ಬೀಸೊಗಾಳಿಗೆ ರೂಪ ನೀರಿನ ನಿನ್ನ ಹೆಸರನಿಡುವೆ
ಹರಿವ ಗಂಗೆಯ ಶಿಲೆಯ ಮಾಡಿ ನಿನ್ನಂದ ಚೆಂದ ಪಡೆವೆ
ನಿನ್ನ ಪ್ರೇಮದ ಉಸಿರಿನಲಿ ಬೆರೆತುಹೋಗುವ ಆಸೆಯಿದು
ನಿನ್ನ ಪ್ರೀತಿಯ ಬಂಧನದಿ ಮರೆತುಹೋಗುವ ಜನ್ಮವಿದು
ಹೇ ರಾಜ ಬಿಡಲಾರೆ ನಾ
ಹೇ ರಾಣಿ ಆ ಸಾಗರದಾಳಕು ಹೋಲಿಸಲಾಗದ
ಪ್ರೀತಿಯು ನಮ್ಮದು
ಬಹುಜನ್ಮದ ಬಂಧವಿದು
 
||ತನನನ ತನನ ತನನನ ತನನ
ಹೃದಯದ ಸ್ವರಗಳ ಕೇಳು
ಪ್ರೀತಿಯ ಕವನ ಅದರಲಿ ಜನನ
ಮರೆಯದ ಮುತ್ತಿನ ಸಾಲು
ಸುಂದರ ಅತಿ ಸುಂದರ ಈ ಪ್ರೀತಿಯ ಭಾವಗಳು
ಇಂಚರ ಇದು ಇಂಚರ ನಿನ್ನಧರದ ವಚನಗಳು
ಈ ಭೂಮಿಗೆ ಚಂದ್ರಮ ಅಂದ
ಚಂದ್ರಮಗೆ ನೀನೆ ಚೆಂದ
ನನ್ನೊಂದಿಗೆ ನೀನಿರೆ ಅಂದ
ನಿನ್ನಾಸರೆ ಬಾಳಿಗೆ ಚೆಂದ
ನಿರ್ಮಲ ಪ್ರೇಮವಿದು ಬಹುಜನ್ಮದ ಬಂಧವಿದು||

-
ತನನನ ತನನ ತನನನ ತನನ
ಹೃದಯದ ಸ್ವರಗಳ ಕೇಳು
ಪ್ರೀತಿಯ ಕವನ ಅದರಲಿ ಜನನ
ಮರೆಯದ ಮುತ್ತಿನ ಸಾಲು
ಸುಂದರ ಅತಿ ಸುಂದರ ಈ ಪ್ರೀತಿಯ ಭಾವಗಳು
ಇಂಚರ ಇದು ಇಂಚರ ನಿನ್ನಧರದ ವಚನಗಳು
ಈ ಭೂಮಿಗೆ ಚಂದ್ರಮ ಅಂದ
ಚಂದ್ರಮಗೆ ನೀನೆ ಚೆಂದ
ನನ್ನೊಂದಿಗೆ ನೀನಿರೆ ಅಂದ
ನಿನ್ನಾಸರೆ ಬಾಳಿಗೆ ಚೆಂದ
ನಿರ್ಮಲ ಪ್ರೇಮವಿದು ಬಹುಜನ್ಮದ ಬಂಧವಿದು
ತನನನ ತನನ ತನನನ ತನನ
ಹೃದಯದ ಸ್ವರಗಳ ಕೇಳು
 
ಹೂಗಳಿಲ್ಲದ ತೋಟದಲ್ಲಿ ನಿನಗಾಗಿ ಕಾದು ಕುಳಿತೆ
ಕೋಟೆಸುಮಗಳ ಗಂಧ ಚೆಲ್ಲಿ ನಾ ನಿನ್ನ ಬಳಸಿ ನಿಂತೆ
ಸಂಜೆಸೂರ್ಯನ ಮರೆಮಾಡಿ ಬಿಂಬವಾಗುವೆ ನಿನಗಾಗಿ
ಪೂರ್ಣಬಿಂಬವ ಸೆರೆಮಾಡಿ ತಿಲಕವನಿಡುವೆ ನನಗಾಗಿ
ಹೇ ರಾಣಿ ಸರಿನ ಹೇಳು
ಹೇ ರಾಜ ಆ ಸಾಗರದಾಳಕು ಹೋಲಿಸಲಾಗದ
ಪ್ರೀತಿಯು ನಮ್ಮದು
ಬಹುಜನ್ಮದ ಬಂಧವಿದು
 
||ತನನನ ತನನ ತನನನ ತನನ
ಹೃದಯದ ಸ್ವರಗಳ ಕೇಳು
ಪ್ರೀತಿಯ ಕವನ ಅದರಲಿ ಜನನ
ಮರೆಯದ ಮುತ್ತಿನ ಸಾಲು||
 
ಬೀಸೊಗಾಳಿಗೆ ರೂಪ ನೀರಿನ ನಿನ್ನ ಹೆಸರನಿಡುವೆ
ಹರಿವ ಗಂಗೆಯ ಶಿಲೆಯ ಮಾಡಿ ನಿನ್ನಂದ ಚೆಂದ ಪಡೆವೆ
ನಿನ್ನ ಪ್ರೇಮದ ಉಸಿರಿನಲಿ ಬೆರೆತುಹೋಗುವ ಆಸೆಯಿದು
ನಿನ್ನ ಪ್ರೀತಿಯ ಬಂಧನದಿ ಮರೆತುಹೋಗುವ ಜನ್ಮವಿದು
ಹೇ ರಾಜ ಬಿಡಲಾರೆ ನಾ
ಹೇ ರಾಣಿ ಆ ಸಾಗರದಾಳಕು ಹೋಲಿಸಲಾಗದ
ಪ್ರೀತಿಯು ನಮ್ಮದು
ಬಹುಜನ್ಮದ ಬಂಧವಿದು
 
||ತನನನ ತನನ ತನನನ ತನನ
ಹೃದಯದ ಸ್ವರಗಳ ಕೇಳು
ಪ್ರೀತಿಯ ಕವನ ಅದರಲಿ ಜನನ
ಮರೆಯದ ಮುತ್ತಿನ ಸಾಲು
ಸುಂದರ ಅತಿ ಸುಂದರ ಈ ಪ್ರೀತಿಯ ಭಾವಗಳು
ಇಂಚರ ಇದು ಇಂಚರ ನಿನ್ನಧರದ ವಚನಗಳು
ಈ ಭೂಮಿಗೆ ಚಂದ್ರಮ ಅಂದ
ಚಂದ್ರಮಗೆ ನೀನೆ ಚೆಂದ
ನನ್ನೊಂದಿಗೆ ನೀನಿರೆ ಅಂದ
ನಿನ್ನಾಸರೆ ಬಾಳಿಗೆ ಚೆಂದ
ನಿರ್ಮಲ ಪ್ರೇಮವಿದು ಬಹುಜನ್ಮದ ಬಂಧವಿದು||

Thananana Thanana song lyrics from Kannada Movie Varsha starring Vishnuvardhan, Manya, Ramesh Aravind, Lyrics penned by S Narayan Sung by Hariharan, Shreya Ghoshal, Music Composed by S A Rajkumar, film is Directed by S Narayan and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ