ಸ್ನೇಹದಿಂದ ನೋಡದೆ ಮೌನವೇತಕೆ
ಆ…ಆ…… ಮಾತು ಬಾರದೆ
ಹೂವಿನಂಥ ಚೆಂದ ಮುಖವು
ಹೂವಿನಂಥ ಚೆಂದ ಮುಖವು
ಭೀತಿ ಕವಿದು ಬಾಡಿತೇಕೆ..
|| ಸ್ನೇಹದಿಂದ ನೋಡದೆ ಮೌನವೇತಕೆ
ಆ…ಆ…… ಮಾತು ಬಾರದೆ……||
ಹೂವು ಮುಳ್ಳು ಲೋಕದಲ್ಲಿ
ಜೋಡಿಯಾಗೆ ಇರುವುದು
ನೋವು ನಲಿವು ಬಾಳಿನಲ್ಲಿ
ಕೂಡಿಕೊಂಡೇ ಬರುವುದು..
ಸಾವಿರಾರು ಸೂಜಿ ನೋವು
ಜೀವದೊಳಗೆ ಮಿಡುಕಲಿ
ತಾಳ್ಮೆಯಿಂದ ಸಹಿಸಿ ಗೆಲುವಾ..
ನಗೆಯು ಮಾತ್ರ ಮಿನುಗಲಿ
ಮೊದಲು ಸುಖದಾ ಸಂಭ್ರಮಾ
ಮರಳಿ ನೋವಾ ತಲ್ಲಣ
ಹೀಗೆ ತಾನೇ ಜೀವನ…
|| ಸ್ನೇಹದಿಂದ ನೋಡದೆ ಮೌನವೇತಕೆ
ಆ…ಆ…… ಮಾತು ಬಾರದೆ……||
ಆ….ಆ ಆ ಆ…..ಆ….ಆ….ಆಆಆ…..
ಕಳೆವ ಲೆಕ್ಕ ಎಲ್ಲ ಬದುಕು
ವಯಸು ಜಾರಿ ಸರಿವುದು
ಇರುವ ಮೂರೇ ದಿನಗಳಲ್ಲಿ
ಹರುಷವೊಂದೇ ಗೆಲುವುದು..
ದುಃಖ ಮರೆತು ನಕ್ಕು ನಲಿಸು
ವ್ಯರ್ಥ ಮಾಡದೆ ಕಾಲವಾ
ನೀನು ನಾನು ನಾಳೆ ಎಲ್ಲೋ
ಹಂಚಿಕೊಳ್ಳುವ ಸ್ನೇಹವ
ಏಕೆ ಇಂಥ ಬೇಸರ
ಯಾವ ಚಿಂತೆ ಕಾತರ
ಬಾಳು ಗಾಳಿಗೋಪುರ…
|| ಸ್ನೇಹದಿಂದ ನೋಡದೆ ಮೌನವೇತಕೆ
ಆ…ಆ…… ಮಾತು ಬಾರದೆ
ಹೂವಿನಂಥ ಚೆಂದ ಮುಖವು
ಭೀತಿ ಕವಿದು ಬಾಡಿತೇಕೆ..
ಸ್ನೇಹದಿಂದ ನೋಡದೆ ಮೌನವೇತಕೆ
ಆ…ಆ…… ಮಾತು ಬಾರದೆ….||
ಸ್ನೇಹದಿಂದ ನೋಡದೆ ಮೌನವೇತಕೆ
ಆ…ಆ…… ಮಾತು ಬಾರದೆ
ಹೂವಿನಂಥ ಚೆಂದ ಮುಖವು
ಹೂವಿನಂಥ ಚೆಂದ ಮುಖವು
ಭೀತಿ ಕವಿದು ಬಾಡಿತೇಕೆ..
|| ಸ್ನೇಹದಿಂದ ನೋಡದೆ ಮೌನವೇತಕೆ
ಆ…ಆ…… ಮಾತು ಬಾರದೆ……||
ಹೂವು ಮುಳ್ಳು ಲೋಕದಲ್ಲಿ
ಜೋಡಿಯಾಗೆ ಇರುವುದು
ನೋವು ನಲಿವು ಬಾಳಿನಲ್ಲಿ
ಕೂಡಿಕೊಂಡೇ ಬರುವುದು..
ಸಾವಿರಾರು ಸೂಜಿ ನೋವು
ಜೀವದೊಳಗೆ ಮಿಡುಕಲಿ
ತಾಳ್ಮೆಯಿಂದ ಸಹಿಸಿ ಗೆಲುವಾ..
ನಗೆಯು ಮಾತ್ರ ಮಿನುಗಲಿ
ಮೊದಲು ಸುಖದಾ ಸಂಭ್ರಮಾ
ಮರಳಿ ನೋವಾ ತಲ್ಲಣ
ಹೀಗೆ ತಾನೇ ಜೀವನ…
|| ಸ್ನೇಹದಿಂದ ನೋಡದೆ ಮೌನವೇತಕೆ
ಆ…ಆ…… ಮಾತು ಬಾರದೆ……||
ಆ….ಆ ಆ ಆ…..ಆ….ಆ….ಆಆಆ…..
ಕಳೆವ ಲೆಕ್ಕ ಎಲ್ಲ ಬದುಕು
ವಯಸು ಜಾರಿ ಸರಿವುದು
ಇರುವ ಮೂರೇ ದಿನಗಳಲ್ಲಿ
ಹರುಷವೊಂದೇ ಗೆಲುವುದು..
ದುಃಖ ಮರೆತು ನಕ್ಕು ನಲಿಸು
ವ್ಯರ್ಥ ಮಾಡದೆ ಕಾಲವಾ
ನೀನು ನಾನು ನಾಳೆ ಎಲ್ಲೋ
ಹಂಚಿಕೊಳ್ಳುವ ಸ್ನೇಹವ
ಏಕೆ ಇಂಥ ಬೇಸರ
ಯಾವ ಚಿಂತೆ ಕಾತರ
ಬಾಳು ಗಾಳಿಗೋಪುರ…
|| ಸ್ನೇಹದಿಂದ ನೋಡದೆ ಮೌನವೇತಕೆ
ಆ…ಆ…… ಮಾತು ಬಾರದೆ
ಹೂವಿನಂಥ ಚೆಂದ ಮುಖವು
ಭೀತಿ ಕವಿದು ಬಾಡಿತೇಕೆ..
ಸ್ನೇಹದಿಂದ ನೋಡದೆ ಮೌನವೇತಕೆ
ಆ…ಆ…… ಮಾತು ಬಾರದೆ….||
Snehadinda Nodade song lyrics from Kannada Movie Vaishakada Dinagalu starring Vishnuvardhan, Moon Moon Sen, Harshavardhan, Lyrics penned by Su Rudramurthy Shastry, M N Vyasa Rao Sung by Mano, Music Composed by Indu Vishwanath, film is Directed by Katte Ramachandra and film is released on 1993