Manadalli Yeno Lyrics

ಮನದಲ್ಲಿ ಏನೋ Lyrics

in Vaishakada Dinagalu

in ವೈಶಾಖದ ದಿನಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಮನದಲ್ಲಿ ಏನೋ ಹೊಸ ಭಾವ
                ಮಿಡಿಸಿದೆ ನೀನು ಪ್ರೀತಿಯಲಿ.. ಆಹಾ
             ಹಸಿರಲು ನೀನೇ ಉಸಿರಲು ನೀನೇ
                ನೆಲೆಸಿಹೆ ನೀನೆ ಜೀವದಲಿ ಆಹಾ...
ಹೆಣ್ಣು : ಮನದಲ್ಲಿ ಏನೋ ಹೊಸ ಭಾವ
                ಮಿಡಿಸಿದೆ ನೀನು ಪ್ರೀತಿಯಲಿ.. ಆಹಾ
             ಹಸಿರಲು ನೀನೇ ಉಸಿರಲು ನೀನೇ
                ನೆಲೆಸಿಹೆ ನೀನೆ ಜೀವದಲಿ ಆಹಾ...

ಗಂಡು : ಹೃದಯದ ಬಂಧನ ಬಯಸಿದೆ ಚುಂಬನ
                ಒಡಲಲಿ ಸಾವಿರ ಆಕಾಂಕ್ಷೆಯು
             ನೀಡಲು ಮೋಹ ನೀಗಲು ದಾಹ
             ಕಾದಿದೆ ಈ ಜೀವವು..
ಹೆಣ್ಣು : ಹೃದಯದ ಬಂಧನ ಬಯಸಿದೆ ಚುಂಬನ
                ಒಡಲಲಿ ಸಾವಿರ ಆಕಾಂಕ್ಷೆಯು
             ನೀಡಲು ಮೋಹ ನೀಗಲು ದಾಹ
             ಕಾದಿದೆ ಈ ಜೀವವು..ಆಹಾ….

|| ಗಂಡು : ಮನದಲ್ಲಿ ಏನೋ ಹೊಸ ಭಾವ
                ಮಿಡಿಸಿದೆ ನೀನು ಪ್ರೀತಿಯಲಿ.. ಆಹಾ
ಹೆಣ್ಣು : ಹಸಿರಲು ನೀನೇ ಉಸಿರಲು ನೀನೇ
                ನೆಲೆಸಿಹೆ ನೀನೆ ಜೀವದಲಿ ಆಹಾ...||
 
ಗಂಡು : ಆ…ಆ…ಲಾ ಲಾ ಲಾ….
ಹೆಣ್ಣು : ಲಾ ಲಾ…ಲಾ ಲಾ ಲಾ….

ಹೆಣ್ಣು : ಅನುದಿನ ನೀನಿರೆ ಜೊತೆ ಜೊತೆ ಸಾಗಿರೆ
                ಇಳಿಯದೆ ಭೂಮಿಗೆ ಆ ಸ್ವರ್ಗವು
               ಪ್ರೀತಿಯ ಮೇರು ಒಲವಿನ ತೇರು
                ಪ್ರೇಮಿಗೆ ರಸ ತಾಣವು….
ಗಂಡು : ಅನುದಿನ ನೀನಿರೆ ಜೊತೆ ಜೊತೆ ಸಾಗಿರೆ
                ಇಳಿಯದೆ ಭೂಮಿಗೆ ಆ ಸ್ವರ್ಗವು
               ಪ್ರೀತಿಯ ಮೇರು ಒಲವಿನ ತೇರು
                ಪ್ರೇಮಿಗೆ ರಸ ತಾಣವು….ಆಹಾ…

|| ಹೆಣ್ಣು : ಮನದಲ್ಲಿ ಏನೋ ಹೊಸ ಭಾವ
                ಮಿಡಿಸಿದೆ ನೀನು ಪ್ರೀತಿಯಲಿ.. ಆಹಾ
             ಹಸಿರಲು ನೀನೇ ಉಸಿರಲು ನೀನೇ
                ನೆಲೆಸಿಹೆ ನೀನೆ ಜೀವದಲಿ ಆಹಾ...
ಗಂಡು : ಮನದಲ್ಲಿ ಏನೋ ಹೊಸ ಭಾವ
                ಮಿಡಿಸಿದೆ ನೀನು ಪ್ರೀತಿಯಲಿ.. ಆಹಾ
             ಹಸಿರಲು ನೀನೇ ಉಸಿರಲು ನೀನೇ
                ನೆಲೆಸಿಹೆ ನೀನೆ ಜೀವದಲಿ ಆಹಾ...||

ಗಂಡು : ಮನದಲ್ಲಿ ಏನೋ ಹೊಸ ಭಾವ
                ಮಿಡಿಸಿದೆ ನೀನು ಪ್ರೀತಿಯಲಿ.. ಆಹಾ
             ಹಸಿರಲು ನೀನೇ ಉಸಿರಲು ನೀನೇ
                ನೆಲೆಸಿಹೆ ನೀನೆ ಜೀವದಲಿ ಆಹಾ...
ಹೆಣ್ಣು : ಮನದಲ್ಲಿ ಏನೋ ಹೊಸ ಭಾವ
                ಮಿಡಿಸಿದೆ ನೀನು ಪ್ರೀತಿಯಲಿ.. ಆಹಾ
             ಹಸಿರಲು ನೀನೇ ಉಸಿರಲು ನೀನೇ
                ನೆಲೆಸಿಹೆ ನೀನೆ ಜೀವದಲಿ ಆಹಾ...

ಗಂಡು : ಹೃದಯದ ಬಂಧನ ಬಯಸಿದೆ ಚುಂಬನ
                ಒಡಲಲಿ ಸಾವಿರ ಆಕಾಂಕ್ಷೆಯು
             ನೀಡಲು ಮೋಹ ನೀಗಲು ದಾಹ
             ಕಾದಿದೆ ಈ ಜೀವವು..
ಹೆಣ್ಣು : ಹೃದಯದ ಬಂಧನ ಬಯಸಿದೆ ಚುಂಬನ
                ಒಡಲಲಿ ಸಾವಿರ ಆಕಾಂಕ್ಷೆಯು
             ನೀಡಲು ಮೋಹ ನೀಗಲು ದಾಹ
             ಕಾದಿದೆ ಈ ಜೀವವು..ಆಹಾ….

|| ಗಂಡು : ಮನದಲ್ಲಿ ಏನೋ ಹೊಸ ಭಾವ
                ಮಿಡಿಸಿದೆ ನೀನು ಪ್ರೀತಿಯಲಿ.. ಆಹಾ
ಹೆಣ್ಣು : ಹಸಿರಲು ನೀನೇ ಉಸಿರಲು ನೀನೇ
                ನೆಲೆಸಿಹೆ ನೀನೆ ಜೀವದಲಿ ಆಹಾ...||
 
ಗಂಡು : ಆ…ಆ…ಲಾ ಲಾ ಲಾ….
ಹೆಣ್ಣು : ಲಾ ಲಾ…ಲಾ ಲಾ ಲಾ….

ಹೆಣ್ಣು : ಅನುದಿನ ನೀನಿರೆ ಜೊತೆ ಜೊತೆ ಸಾಗಿರೆ
                ಇಳಿಯದೆ ಭೂಮಿಗೆ ಆ ಸ್ವರ್ಗವು
               ಪ್ರೀತಿಯ ಮೇರು ಒಲವಿನ ತೇರು
                ಪ್ರೇಮಿಗೆ ರಸ ತಾಣವು….
ಗಂಡು : ಅನುದಿನ ನೀನಿರೆ ಜೊತೆ ಜೊತೆ ಸಾಗಿರೆ
                ಇಳಿಯದೆ ಭೂಮಿಗೆ ಆ ಸ್ವರ್ಗವು
               ಪ್ರೀತಿಯ ಮೇರು ಒಲವಿನ ತೇರು
                ಪ್ರೇಮಿಗೆ ರಸ ತಾಣವು….ಆಹಾ…

|| ಹೆಣ್ಣು : ಮನದಲ್ಲಿ ಏನೋ ಹೊಸ ಭಾವ
                ಮಿಡಿಸಿದೆ ನೀನು ಪ್ರೀತಿಯಲಿ.. ಆಹಾ
             ಹಸಿರಲು ನೀನೇ ಉಸಿರಲು ನೀನೇ
                ನೆಲೆಸಿಹೆ ನೀನೆ ಜೀವದಲಿ ಆಹಾ...
ಗಂಡು : ಮನದಲ್ಲಿ ಏನೋ ಹೊಸ ಭಾವ
                ಮಿಡಿಸಿದೆ ನೀನು ಪ್ರೀತಿಯಲಿ.. ಆಹಾ
             ಹಸಿರಲು ನೀನೇ ಉಸಿರಲು ನೀನೇ
                ನೆಲೆಸಿಹೆ ನೀನೆ ಜೀವದಲಿ ಆಹಾ...||

Manadalli Yeno song lyrics from Kannada Movie Vaishakada Dinagalu starring Vishnuvardhan, Moon Moon Sen, Harshavardhan, Lyrics penned by M N Vyasa Rao Sung by Mano, Vani Jairam, Music Composed by Indu Vishwanath, film is Directed by Katte Ramachandra and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ