Haadendu Nee Kaduve Lyrics

ಹಾಡೆಂದು ನೀ ಕಾಡುವೆ Lyrics

in Vaishakada Dinagalu

in ವೈಶಾಖದ ದಿನಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಡೆಂದು ನೀ ಕಾಡುವೆ
ಸಂಕೋಚ ನನಗಾಗಿದೆ
 
ಹಾಡೆಂದು ನೀ ಕಾಡುವೆ
ಸಂಕೋಚ ನನಗಾಗಿದೆ
ನಿನ್ನ ಕಣ್ಣ ಮಾತೆ
ಹೊಸ ಭಾವಗೀತೆ
ತಾ ಹಾಡಿದೆ.. ತಾ ಹಾಡಿದೆ..

ತಂಗಾಳಿ ತಂಪಾಗಿ ಮೈಸೋಕಿದಾಗ
ಒಡನಾಡಿ ಒಡನಾಟ ಮಧುರಾ
ಅನುಮಾನ ಅಭಿಮಾನ ಬಿಗುಮಾನವಿರದೆ
ಜೊತೆಯಾದ ಅನುರಾಗ ಮಧುರಾ....
ತಂಗಾಳಿ ತಂಪಾಗಿ ಮೈಸೋಕಿದಾಗ
ಒಡನಾಡಿ ಒಡನಾಟ ಮಧುರಾ
ಅನುಮಾನ ಅಭಿಮಾನ ಬಿಗುಮಾನವಿರದೆ
ಜೊತೆಯಾದ ಅನುರಾಗ ಮಧುರಾ....
 
|| ಹಾಡೆಂದು ನೀ ಕಾಡುವೆ
ಸಂಕೋಚ ನನಗಾಗಿದೆ
ನಿನ್ನ ಕಣ್ಣ ಮಾತೆ
ಹೊಸ ಭಾವಗೀತೆ
ತಾ ಹಾಡಿದೆ.. ತಾ ಹಾಡಿದೆ..||

ಸವಿಯಾದ ಕನಸಂತೆ ನೀ ತೇಲಿ ಬರುವೆ
ಗೆಲುವಾಗಿ ಚೆಲುವಾಗಿ ನಗುವೇ..
ಮಧುಮಾಸ ಹೂ ಚಿಗುರ ಸಿಂಗಾರ ತಳೆದು
ಬಂದಂತೆ ಉಲ್ಲಾಸ ತರುವೇ..
ಸವಿಯಾದ ಕನಸಂತೆ ನೀ ತೇಲಿ ಬರುವೆ
ಗೆಲುವಾಗಿ ಚೆಲುವಾಗಿ ನಗುವೇ..
ಮಧುಮಾಸ ಹೂ ಚಿಗುರ ಸಿಂಗಾರ ತಳೆದು
ಬಂದಂತೆ ಉಲ್ಲಾಸ ತರುವೇ..

|| ಹಾಡೆಂದು ನೀ ಕಾಡುವೆ
ಸಂಕೋಚ ನನಗಾಗಿದೆ
ನಿನ್ನ ಕಣ್ಣ ಮಾತೆ
ಹೊಸ ಭಾವಗೀತೆ
ತಾ ಹಾಡಿದೆ.. ತಾ ಹಾಡಿದೆ..
ಆ ಆ ಆ ಆ ಆ…..
 
ಹಾಡೆಂದು ನೀ ಕಾಡುವೆ
ಸಂಕೋಚ ನನಗಾಗಿದೆ
ನಿನ್ನ ಕಣ್ಣ ಮಾತೆ
ಹೊಸ ಭಾವಗೀತೆ
ತಾ ಹಾಡಿದೆ.. ತಾ ಹಾಡಿದೆ
ತಾ ಹಾಡಿದೆ.. ತಾ ಹಾಡಿದೆ..||
 

ಹಾಡೆಂದು ನೀ ಕಾಡುವೆ
ಸಂಕೋಚ ನನಗಾಗಿದೆ
 
ಹಾಡೆಂದು ನೀ ಕಾಡುವೆ
ಸಂಕೋಚ ನನಗಾಗಿದೆ
ನಿನ್ನ ಕಣ್ಣ ಮಾತೆ
ಹೊಸ ಭಾವಗೀತೆ
ತಾ ಹಾಡಿದೆ.. ತಾ ಹಾಡಿದೆ..

ತಂಗಾಳಿ ತಂಪಾಗಿ ಮೈಸೋಕಿದಾಗ
ಒಡನಾಡಿ ಒಡನಾಟ ಮಧುರಾ
ಅನುಮಾನ ಅಭಿಮಾನ ಬಿಗುಮಾನವಿರದೆ
ಜೊತೆಯಾದ ಅನುರಾಗ ಮಧುರಾ....
ತಂಗಾಳಿ ತಂಪಾಗಿ ಮೈಸೋಕಿದಾಗ
ಒಡನಾಡಿ ಒಡನಾಟ ಮಧುರಾ
ಅನುಮಾನ ಅಭಿಮಾನ ಬಿಗುಮಾನವಿರದೆ
ಜೊತೆಯಾದ ಅನುರಾಗ ಮಧುರಾ....
 
|| ಹಾಡೆಂದು ನೀ ಕಾಡುವೆ
ಸಂಕೋಚ ನನಗಾಗಿದೆ
ನಿನ್ನ ಕಣ್ಣ ಮಾತೆ
ಹೊಸ ಭಾವಗೀತೆ
ತಾ ಹಾಡಿದೆ.. ತಾ ಹಾಡಿದೆ..||

ಸವಿಯಾದ ಕನಸಂತೆ ನೀ ತೇಲಿ ಬರುವೆ
ಗೆಲುವಾಗಿ ಚೆಲುವಾಗಿ ನಗುವೇ..
ಮಧುಮಾಸ ಹೂ ಚಿಗುರ ಸಿಂಗಾರ ತಳೆದು
ಬಂದಂತೆ ಉಲ್ಲಾಸ ತರುವೇ..
ಸವಿಯಾದ ಕನಸಂತೆ ನೀ ತೇಲಿ ಬರುವೆ
ಗೆಲುವಾಗಿ ಚೆಲುವಾಗಿ ನಗುವೇ..
ಮಧುಮಾಸ ಹೂ ಚಿಗುರ ಸಿಂಗಾರ ತಳೆದು
ಬಂದಂತೆ ಉಲ್ಲಾಸ ತರುವೇ..

|| ಹಾಡೆಂದು ನೀ ಕಾಡುವೆ
ಸಂಕೋಚ ನನಗಾಗಿದೆ
ನಿನ್ನ ಕಣ್ಣ ಮಾತೆ
ಹೊಸ ಭಾವಗೀತೆ
ತಾ ಹಾಡಿದೆ.. ತಾ ಹಾಡಿದೆ..
ಆ ಆ ಆ ಆ ಆ…..
 
ಹಾಡೆಂದು ನೀ ಕಾಡುವೆ
ಸಂಕೋಚ ನನಗಾಗಿದೆ
ನಿನ್ನ ಕಣ್ಣ ಮಾತೆ
ಹೊಸ ಭಾವಗೀತೆ
ತಾ ಹಾಡಿದೆ.. ತಾ ಹಾಡಿದೆ
ತಾ ಹಾಡಿದೆ.. ತಾ ಹಾಡಿದೆ..||
 

Haadendu Nee Kaduve song lyrics from Kannada Movie Vaishakada Dinagalu starring Vishnuvardhan, Moon Moon Sen, Harshavardhan, Lyrics penned by M N Vyasa Rao Sung by Mano, B R Chaya, Music Composed by Indu Vishwanath, film is Directed by Katte Ramachandra and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ