ಹೆಣ್ಣು : ಲಾಲಲಾ.. ಲಾಲಲಾಲಾ..
ಲಾಲಲಾಲಾ.. ಲಲಾ..
ಗಂಡು : ಪ್ರೇಮಿಸುವ... ಆರಾಧಿಸುವ...
ಪ್ರೇಮವೇ ದೇವರು ಜಗದೊಳಗೆ
ಹೆಣ್ಣು : ಹಗಲಿರುಳು ಎಲ್ಲಾ ಮರೆತು
ಆನಂದ ರಾಗ ಮನದೊಳಗೆ
ಗಂಡು : ಹಗಲಿರಳು ಎಲ್ಲಾ ಮರೆತು
ಆನಂದ ರಾಗ ಮನದೊಳಗೆ
ಹೆಣ್ಣು : ಮೂಡಿದ ಪ್ರೀತಿ ಮೋಡಿಗೆ
ಈ ಮನ ಗೀತೆ ಹಾಡಿದೆ
ಗಂಡು : ಮೂಡಿದ ಪ್ರೀತಿ ಮೋಡಿಗೆ
ಈ ಮನ ಗೀತೆ ಹಾಡಿದೆ
ಸಾವಿರ ಭಾವ ಸಾಗರದಂತೆ
ಮೈಮನ ಮೋಹಿಸಿದೆ..
|| ಇಬ್ಬರು : ಪ್ರೇಮಿಸುವ... ಆರಾಧಿಸುವ....
ಪ್ರೇಮವೇ ದೇವರು ಜಗದೊಳಗೆ…||
ಹೆಣ್ಣು : ಸುಮ್ಮನೆ ಮುನಿಸೋ ಅಳಿಸೋ ಉಪಾಯ
ಗಂಡು : ಸುಮ್ಮನೆ ಮುನಿಸೋ ಅಳಿಸೋ ಉಪಾಯ
ಹೆಣ್ಣು : ಸೋತೆಯದೇಕೊ ಸೋಲೆನೆ
ಗಂಡು : ಆ ಸುಂದರ ಭಾವ ಝುಮ್ಮೆನಿಸೋ
ಆ ಬೆಡಗಿ ನೀನು ಬೆಳಕಿನ್ನು ಮುಖ
ಹೆಣ್ಣು : ಸುಂದರ ಮೋಹಕ ಮಂದಿರವೇ ಮುಖ
ನಂದನದಂತೆ ನಗುವಾಗ
ಗಂಡು : ಎದೆಯಾಸೆಯದೇನೋ ನಾ ತಿಳಿಯೇ..
ಹೆಣ್ಣು : ಲಾಲಲಾ.. ಲಾಲಲಾಲಾ..
ಲಾಲಲಾಲಾ.. ಲಲಾ..
ಲಾ ಲಾ ಲಾ…ಲಾ ಲಾ ಲಾ….
ಲಾ ಲಾ ಲಾ…..
ಗಂಡು : ಬಾರಿ ಬಾರಿ ನೋಡು
ನೂರಾರು ಬಾರಿ ನೋಡು
ನೂರು ಮಿಂಚುಗೊಂಚಲೇ
ನಮ್ಮ ಸುಂದರಿ ತಾರೆಯೋ ..
ಓ ತಾರೆಯೋ... ಓ ತಾರೆಯೋ...
ಗಂಡು : ಹೂಂ.. ಸಿಂಗಾರಿ ನಿನ್ನ ಮನದೇ
ನೂರಾರಿವೆ ಬರಿ ವಿಷಾದ
ಸಾಗರದ ಅಲೆಯ ನಿನಾದ
ಅದು ನಗು ವಿನೋದ ಓಓ ..
ಬರಿ ನಗು ವಿನೋದ..
ಸಿಂಗಾರಿ ನಿನ್ನ ಮನದೇ
ನೂರಾರಿವೆ ಬರಿ ವಿಷಾದ
ಸಾಗರದ ಅಲೆಯ ನಿನಾದ
ಅದು ನಗು ವಿನೋದ ಓಓ ..
ಬರಿ ನಗು ವಿನೋದ..
ಗಂಡು : ಮಾತಾಡಿದೆ... ಸಂತೋಷ..
ಹೆಣ್ಣು : ತೇಲಾಡಿದೆ... ಸಂಗೀತ..ಓಯ್
ಗಂಡು : ಜೊತೆ ಸೇರಿ ಸಾಗುವಾಗ
ಜೊತೆ ಕೂಡಿ ಹಾಡುವ
ಹೆಣ್ಣು : ಜೊತೆ ಸೇರಿ ಸಾಗುವಾಗ
ಜೊತೆ ಕೂಡಿ ಹಾಡುವ
ಗಂಡು : ಮಾತಾಡಿದೆ ಸಂತೋಷ..
ಹೆಣ್ಣು : ತೇಲಾಡಿದೆ ಸಂಗೀತ..ಓಯ್
ಗಂಡು : ಜೊತೆ ಸೇರಿ ಸಾಗುವಾಗ
ಜೊತೆ ಕೂಡಿ ಹಾಡುವ
ಹೆಣ್ಣು : ಜೊತೆ ಸೇರಿ ಸಾಗುವಾಗ
ಜೊತೆ ಕೂಡಿ ಹಾಡುವ
ಇಬ್ಬರು : ಮಾತಾಡಿದೆ... ಸಂತೋಷ..
ತೇಲಾಡಿದೆ... ಸಂಗೀತ...
ಮಾತಾಡಿದೆ... ಸಂತೋಷ..
ತೇಲಾಡಿದೆ... ಸಂಗೀತ…
ಹೆಣ್ಣು : ಲಾಲಲಾ.. ಲಾಲಲಾಲಾ..
ಲಾಲಲಾಲಾ.. ಲಲಾ..
ಗಂಡು : ಪ್ರೇಮಿಸುವ... ಆರಾಧಿಸುವ...
ಪ್ರೇಮವೇ ದೇವರು ಜಗದೊಳಗೆ
ಹೆಣ್ಣು : ಹಗಲಿರುಳು ಎಲ್ಲಾ ಮರೆತು
ಆನಂದ ರಾಗ ಮನದೊಳಗೆ
ಗಂಡು : ಹಗಲಿರಳು ಎಲ್ಲಾ ಮರೆತು
ಆನಂದ ರಾಗ ಮನದೊಳಗೆ
ಹೆಣ್ಣು : ಮೂಡಿದ ಪ್ರೀತಿ ಮೋಡಿಗೆ
ಈ ಮನ ಗೀತೆ ಹಾಡಿದೆ
ಗಂಡು : ಮೂಡಿದ ಪ್ರೀತಿ ಮೋಡಿಗೆ
ಈ ಮನ ಗೀತೆ ಹಾಡಿದೆ
ಸಾವಿರ ಭಾವ ಸಾಗರದಂತೆ
ಮೈಮನ ಮೋಹಿಸಿದೆ..
|| ಇಬ್ಬರು : ಪ್ರೇಮಿಸುವ... ಆರಾಧಿಸುವ....
ಪ್ರೇಮವೇ ದೇವರು ಜಗದೊಳಗೆ…||
ಹೆಣ್ಣು : ಸುಮ್ಮನೆ ಮುನಿಸೋ ಅಳಿಸೋ ಉಪಾಯ
ಗಂಡು : ಸುಮ್ಮನೆ ಮುನಿಸೋ ಅಳಿಸೋ ಉಪಾಯ
ಹೆಣ್ಣು : ಸೋತೆಯದೇಕೊ ಸೋಲೆನೆ
ಗಂಡು : ಆ ಸುಂದರ ಭಾವ ಝುಮ್ಮೆನಿಸೋ
ಆ ಬೆಡಗಿ ನೀನು ಬೆಳಕಿನ್ನು ಮುಖ
ಹೆಣ್ಣು : ಸುಂದರ ಮೋಹಕ ಮಂದಿರವೇ ಮುಖ
ನಂದನದಂತೆ ನಗುವಾಗ
ಗಂಡು : ಎದೆಯಾಸೆಯದೇನೋ ನಾ ತಿಳಿಯೇ..
ಹೆಣ್ಣು : ಲಾಲಲಾ.. ಲಾಲಲಾಲಾ..
ಲಾಲಲಾಲಾ.. ಲಲಾ..
ಲಾ ಲಾ ಲಾ…ಲಾ ಲಾ ಲಾ….
ಲಾ ಲಾ ಲಾ…..
ಗಂಡು : ಬಾರಿ ಬಾರಿ ನೋಡು
ನೂರಾರು ಬಾರಿ ನೋಡು
ನೂರು ಮಿಂಚುಗೊಂಚಲೇ
ನಮ್ಮ ಸುಂದರಿ ತಾರೆಯೋ ..
ಓ ತಾರೆಯೋ... ಓ ತಾರೆಯೋ...
ಗಂಡು : ಹೂಂ.. ಸಿಂಗಾರಿ ನಿನ್ನ ಮನದೇ
ನೂರಾರಿವೆ ಬರಿ ವಿಷಾದ
ಸಾಗರದ ಅಲೆಯ ನಿನಾದ
ಅದು ನಗು ವಿನೋದ ಓಓ ..
ಬರಿ ನಗು ವಿನೋದ..
ಸಿಂಗಾರಿ ನಿನ್ನ ಮನದೇ
ನೂರಾರಿವೆ ಬರಿ ವಿಷಾದ
ಸಾಗರದ ಅಲೆಯ ನಿನಾದ
ಅದು ನಗು ವಿನೋದ ಓಓ ..
ಬರಿ ನಗು ವಿನೋದ..
ಗಂಡು : ಮಾತಾಡಿದೆ... ಸಂತೋಷ..
ಹೆಣ್ಣು : ತೇಲಾಡಿದೆ... ಸಂಗೀತ..ಓಯ್
ಗಂಡು : ಜೊತೆ ಸೇರಿ ಸಾಗುವಾಗ
ಜೊತೆ ಕೂಡಿ ಹಾಡುವ
ಹೆಣ್ಣು : ಜೊತೆ ಸೇರಿ ಸಾಗುವಾಗ
ಜೊತೆ ಕೂಡಿ ಹಾಡುವ
ಗಂಡು : ಮಾತಾಡಿದೆ ಸಂತೋಷ..
ಹೆಣ್ಣು : ತೇಲಾಡಿದೆ ಸಂಗೀತ..ಓಯ್
ಗಂಡು : ಜೊತೆ ಸೇರಿ ಸಾಗುವಾಗ
ಜೊತೆ ಕೂಡಿ ಹಾಡುವ
ಹೆಣ್ಣು : ಜೊತೆ ಸೇರಿ ಸಾಗುವಾಗ
ಜೊತೆ ಕೂಡಿ ಹಾಡುವ
ಇಬ್ಬರು : ಮಾತಾಡಿದೆ... ಸಂತೋಷ..
ತೇಲಾಡಿದೆ... ಸಂಗೀತ...
ಮಾತಾಡಿದೆ... ಸಂತೋಷ..
ತೇಲಾಡಿದೆ... ಸಂಗೀತ…
Premisuva Aaradhisuva song lyrics from Kannada Movie Vaishakada Dinagalu starring Vishnuvardhan, Moon Moon Sen, Harshavardhan, Lyrics penned by M N Vyasa Rao Sung by Vishnu, B R Chaya, Music Composed by Indu Vishwanath, film is Directed by Katte Ramachandra and film is released on 1993