ನಲಿದಾಡು ಕುಣಿದಾಡು ಮನವೇ..
ನಲಿದಾಡು ಕುಣಿದಾಡು ಮನವೇ ..
ಹೊಸ ಜೀವ ಬಂದಿದೆ ಇಂದು
ಹೊಸ ಭಾವ ಸೇರಿದೆ ಎಂದು
|| ನಲಿದಾಡು ಕುಣಿದಾಡು ಮನವೇ..||
ತಾಯಿ ನೀನೆ ಆ...ತಂದೆ ನೀನೆ
ಸನಿರೆ ನಿರಿಮಾಪರಿ ಪಾಮಾ ಮಾರಿ
ಸಾಮಾ ಮಾನಿರಿಸ… ಜೀವ ನೀನೆ
ನೀ ನೀಡಿದ ಮಧು ಆ…
ವಾತ್ಸಲ್ಯವೇ ಅದು ಆ...
|| ನಲಿದಾಡು ಕುಣಿದಾಡು ಮನವೇ..
ಹೊಸ ಜೀವ ಬಂದಿದೆ ಇಂದು
ನಲಿದಾಡು ಕುಣಿದಾಡು ಮನವೇ..||
ಕರುಣಾಮಯಿ ಆಆಆಆ...ಸಹನಾಮಯಿ...
ಹೂವಾಯಿತು ಮನ ... ಆ ಆ ಆ...
ತಂಪಾಯಿತು ಕ್ಷಣ…. ಆ ಆ ಆ...
|| ನಲಿದಾಡು ಕುಣಿದಾಡು ಮನವೇ..
ಹೊಸ ಜೀವ ಬಂದಿದೆ ಇಂದು
ನಲಿದಾಡು ಕುಣಿದಾಡು ಮನವೇ
ನಲಿದಾಡು ಕುಣಿದಾಡು ಮನವೇ….||
ನಲಿದಾಡು ಕುಣಿದಾಡು ಮನವೇ..
ನಲಿದಾಡು ಕುಣಿದಾಡು ಮನವೇ ..
ಹೊಸ ಜೀವ ಬಂದಿದೆ ಇಂದು
ಹೊಸ ಭಾವ ಸೇರಿದೆ ಎಂದು
|| ನಲಿದಾಡು ಕುಣಿದಾಡು ಮನವೇ..||
ತಾಯಿ ನೀನೆ ಆ...ತಂದೆ ನೀನೆ
ಸನಿರೆ ನಿರಿಮಾಪರಿ ಪಾಮಾ ಮಾರಿ
ಸಾಮಾ ಮಾನಿರಿಸ… ಜೀವ ನೀನೆ
ನೀ ನೀಡಿದ ಮಧು ಆ…
ವಾತ್ಸಲ್ಯವೇ ಅದು ಆ...
|| ನಲಿದಾಡು ಕುಣಿದಾಡು ಮನವೇ..
ಹೊಸ ಜೀವ ಬಂದಿದೆ ಇಂದು
ನಲಿದಾಡು ಕುಣಿದಾಡು ಮನವೇ..||
ಕರುಣಾಮಯಿ ಆಆಆಆ...ಸಹನಾಮಯಿ...
ಹೂವಾಯಿತು ಮನ ... ಆ ಆ ಆ...
ತಂಪಾಯಿತು ಕ್ಷಣ…. ಆ ಆ ಆ...
|| ನಲಿದಾಡು ಕುಣಿದಾಡು ಮನವೇ..
ಹೊಸ ಜೀವ ಬಂದಿದೆ ಇಂದು
ನಲಿದಾಡು ಕುಣಿದಾಡು ಮನವೇ
ನಲಿದಾಡು ಕುಣಿದಾಡು ಮನವೇ….||
Nalidadu Kunidadu song lyrics from Kannada Movie Vaishakada Dinagalu starring Vishnuvardhan, Moon Moon Sen, Harshavardhan, Lyrics penned by M N Vyasa Rao Sung by Vani Jairam, Music Composed by Indu Vishwanath, film is Directed by Katte Ramachandra and film is released on 1993