Soubhagya Naliva Desha Lyrics

ಸೌಭಾಗ್ಯ ನಲಿವಾ ದೇಶ Lyrics

in Vagdana

in ವಾಗ್ದಾನ

LYRIC

Song Details Page after Lyrice

ಓಂ ನಮಃ ಶಿವಾಯಃ ಓಂ ನಮಃ
ಶಿವಾಯಃ  ಓಂ ನಮಃ ಶಿವಾಯಃ

ಸೌಭಾಗ್ಯ ನಲಿವಾ ದೇಶ..
ಸೌಭಾಗ್ಯ ನಲಿವಾ ದೇಶ
ಸರಿಸಾಟಿ ಇರದಂತ
ಸುಖ ಶಾಂತಿ ವಾಸ
ಕಾಪಾಡಲಿಹ ಇಲ್ಲಿ ಗೌರೀಶ
 
|| ಸೌಭಾಗ್ಯ ನಲಿವಾ ದೇಶ…. ||

ಈಶನ ರಾಣಿಯೇ ಸೂಗೆಯೊಂದಿಗೆ
ಈಶನ ರಾಣಿಯೇ ಸೂಗೆಯೊಂದಿಗೆ
ಬಂದಳು ಇಲ್ಲಿಗೇ ಪಾವನಗಂಗೆ
ಭೂಮಿ ಮೇಲೆ ಪಾಪವ ನಿಗೆ
ವರದಾನ ಇವಳೇನೇ ನೀ ತಾಯೇ ಗಂಗೆ

|| ಸೌಭಾಗ್ಯ ನಲಿವಾ ದೇಶ…. ||

ಶ್ರೀಶೈಲೇಶ ಮಹೇಶನ ನೋಡಿ
ಕೈಮುಗಿದಿಲ್ಲಿ ಕೋರಿಕೆ ಬೇಡಿ
ಶ್ರೀಗಿರಿ ಶಿಖರಕೆ ಬಾಗಿ ಬನ್ನಿ ..
ಶ್ರೀಗಿರಿ ಶಿಖರಕೆ ಬಾಗಿ ಬನ್ನೀ
ಮಲ್ಲಮ್ಮನಾ ಇಲ್ಲೇ ಕಾಣಿ

|| ಸೌಭಾಗ್ಯ ನಲಿವಾ ದೇಶ…. ||

ಧಿಮಂತೆ ಶ್ರೀಮಂತೆ ಗುಣವಂತೆ
ನಗೆ ನಿಧಿಯಾಗಿ ಕೂಡಿದರು ತಾವಂತೆ
ಗಂಗಾ ಯಮುನಾ ಸರಸ್ವತಿ ಸಂಗ.. 
ಗಂಗಾ ಯಮುನಾ ಸರಸ್ವತಿ ಸಂಗ
ಬಹುಪಾಪ ಪರಿಹಾರದಾ ... ಆಆಅ  .. 

|| ಸೌಭಾಗ್ಯ ನಲಿವಾ ದೇಶ
ಸರಿಸಾಟಿ ಇರದಂತ
ಸುಖ ಶಾಂತಿ ವಾಸ
ಕಾಪಾಡಲಿಹ ಇಲ್ಲಿ ಗೌರೀಶ
ಸೌಭಾಗ್ಯ ನಲಿವಾ ದೇಶ….||

ಓಂ ನಮಃ ಶಿವಾಯಃ ಓಂ ನಮಃ
ಶಿವಾಯಃ  ಓಂ ನಮಃ ಶಿವಾಯಃ

ಸೌಭಾಗ್ಯ ನಲಿವಾ ದೇಶ..
ಸೌಭಾಗ್ಯ ನಲಿವಾ ದೇಶ
ಸರಿಸಾಟಿ ಇರದಂತ
ಸುಖ ಶಾಂತಿ ವಾಸ
ಕಾಪಾಡಲಿಹ ಇಲ್ಲಿ ಗೌರೀಶ
 
|| ಸೌಭಾಗ್ಯ ನಲಿವಾ ದೇಶ…. ||

ಈಶನ ರಾಣಿಯೇ ಸೂಗೆಯೊಂದಿಗೆ
ಈಶನ ರಾಣಿಯೇ ಸೂಗೆಯೊಂದಿಗೆ
ಬಂದಳು ಇಲ್ಲಿಗೇ ಪಾವನಗಂಗೆ
ಭೂಮಿ ಮೇಲೆ ಪಾಪವ ನಿಗೆ
ವರದಾನ ಇವಳೇನೇ ನೀ ತಾಯೇ ಗಂಗೆ

|| ಸೌಭಾಗ್ಯ ನಲಿವಾ ದೇಶ…. ||

ಶ್ರೀಶೈಲೇಶ ಮಹೇಶನ ನೋಡಿ
ಕೈಮುಗಿದಿಲ್ಲಿ ಕೋರಿಕೆ ಬೇಡಿ
ಶ್ರೀಗಿರಿ ಶಿಖರಕೆ ಬಾಗಿ ಬನ್ನಿ ..
ಶ್ರೀಗಿರಿ ಶಿಖರಕೆ ಬಾಗಿ ಬನ್ನೀ
ಮಲ್ಲಮ್ಮನಾ ಇಲ್ಲೇ ಕಾಣಿ

|| ಸೌಭಾಗ್ಯ ನಲಿವಾ ದೇಶ…. ||

ಧಿಮಂತೆ ಶ್ರೀಮಂತೆ ಗುಣವಂತೆ
ನಗೆ ನಿಧಿಯಾಗಿ ಕೂಡಿದರು ತಾವಂತೆ
ಗಂಗಾ ಯಮುನಾ ಸರಸ್ವತಿ ಸಂಗ.. 
ಗಂಗಾ ಯಮುನಾ ಸರಸ್ವತಿ ಸಂಗ
ಬಹುಪಾಪ ಪರಿಹಾರದಾ ... ಆಆಅ  .. 

|| ಸೌಭಾಗ್ಯ ನಲಿವಾ ದೇಶ
ಸರಿಸಾಟಿ ಇರದಂತ
ಸುಖ ಶಾಂತಿ ವಾಸ
ಕಾಪಾಡಲಿಹ ಇಲ್ಲಿ ಗೌರೀಶ
ಸೌಭಾಗ್ಯ ನಲಿವಾ ದೇಶ….||

Soubhagya Naliva Desha song lyrics from Kannada Movie Vagdana starring Kalpana, Rajashankar, Shailashree, Lyrics penned by Vijaya Narasimha Sung by A P Komala, Music Composed by Veluri Krishnamurthy, film is Directed by Shankar V Giri and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ