Onde Thayi Makkalu Lyrics

ಒಂದೇ ತಾಯಿ ಮಕ್ಕಳು Lyrics

in Vagdana

in ವಾಗ್ದಾನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೇ ತಾಯಿ ಮಕ್ಕಳೆಲ್ಲಾ
ಭೇಧ ನೀಗಿ ಸೇರುವಾ
ಒಂದೇ ತಾಯಿ ಮಕ್ಕಳೆಲ್ಲಾ
ಭೇಧ ನೀಗಿ ಸೇರುವಾ
ಸಾಗುವಾ ತೋರುವಾ
ನಾಡಿಗಾಗಿ ಹಾಡುವಾ
 
|| ಒಂದೇ ತಾಯಿ ಮಕ್ಕಳೆಲ್ಲಾ
ಭೇಧ ನೀಗಿ ಸೇರುವಾ…||
 
ಬಿಸಿ ಬಿಸಿ ನೆತ್ತರ ವೀರರಿಗೆ
ಜಗೇ ಜಗೇ ಕಿರುತೀ ನೀ ಸಲಿಗೆ
ರಕ್ತದ ಕಣಕಣ ಕೂಡಿಸುವಾ
ರಾಷ್ಟ್ರದ ಗೌರವ ಪಾಲಿಸುವಾ
ಸಾಗುವಾ ತೋರುವಾ
ನಾಡಿಗಾಗಿ ಹಾಡುವಾ
 
|| ಒಂದೇ ತಾಯಿ ಮಕ್ಕಳೆಲ್ಲಾ
ಭೇಧ ನೀಗಿ ಸೇರುವಾ
ಒಂದೇ ತಾಯಿ ಮಕ್ಕಳೆಲ್ಲಾ
ಭೇಧ ನೀಗಿ ಸೇರುವಾ….||
 
ಲಾ ಲಾ ಲಲಲಲಲ್ಲಾ
ಲಾ ಲಾ ಲಲಲಲಲ್ಲಾ
ಲಾ ಲಾ ಲಲಲಲಲ್ಲಾ
ಲಾ ಲಾ ಲಲಲಲಲ್ಲಾ
ಲಾ ಲಲಲಲಲ್ಲಾ
 
ಲಾ ಲಾ ಲಲಲಲಲ್ಲಾ
ಲಾ ಲಾ ಲಲಲಲಲ್ಲಾ
ಲಾ ಲಾ ಲಲಲಲಲ್ಲಾ
ಲಾ ಲಾ ಲಲಲಲಲ್ಲಾ
 
ರಾಗ ಯೋಗಿ ಪುರಂದರರೂ
ನಯ ಧರ್ಮ ಮೂರ್ತಿ ಬಸವಣ್ಣ
ಪಂಡಿತ ರಾಜ ಜಯಚಾಮೇಶ
ನಾಳಿನ ಮಕ್ಕಳ ಆದರ್ಶ
ನಾಳಿನ ಮಕ್ಕಳ ಆದರ್ಶ
 
ನಾಡ ಶಿಲ್ಪಿ ವಿಶ್ವೇಶ್ವರಯ್ಯ
ವಿಜ್ಞಾನಿ ಜಾಣ ರಾಮಣ್ಣರೂ
ತಂದರೂ ನಾಡಿಗೆ ಏಳಿಗೆಯಾ
ನಡೆಸಲಿ ಮುಂದಿನ ಪೀಳಿಗೆಯ
ನಡೆಸಲಿ ಮುಂದಿನ ಪೀಳಿಗೆಯ
ಜಾತಿ ಮತಾಂಧರೂ ನಾವಲ್ಲಾ
 
ಶ್ರೀ ಜಾಕೀರ ಹುಸೇನರು ಅಧ್ಯಕ್ಷರು
ಎಲ್ಲವ ಬಲ್ಲವ ವಿವಿ ಗಿರಿ ಇವರೇ
ಕಾರ್ಮಿಕತೆಯ ಸೀರಿ
ಇವರೇ ಕಾರ್ಮಿಕತೆಯ ಸೀರಿ ಹೆಣ್ಣು
ಗಂಡು ಸರಿಸಮ ಇಲ್ಲಿ.. .
.
ನೋಡಿರಿ ಇಂದಿರಾ ಗಾಂಧೀಜೀಯಾ... 
ಗಾಂಧಿಜೀಯಾ ..  ಗಾಂಧಿಜೀಯಾ…

ಒಂದೇ ತಾಯಿ ಮಕ್ಕಳೆಲ್ಲಾ
ಭೇಧ ನೀಗಿ ಸೇರುವಾ
ಒಂದೇ ತಾಯಿ ಮಕ್ಕಳೆಲ್ಲಾ
ಭೇಧ ನೀಗಿ ಸೇರುವಾ
ಸಾಗುವಾ ತೋರುವಾ
ನಾಡಿಗಾಗಿ ಹಾಡುವಾ
 
|| ಒಂದೇ ತಾಯಿ ಮಕ್ಕಳೆಲ್ಲಾ
ಭೇಧ ನೀಗಿ ಸೇರುವಾ…||
 
ಬಿಸಿ ಬಿಸಿ ನೆತ್ತರ ವೀರರಿಗೆ
ಜಗೇ ಜಗೇ ಕಿರುತೀ ನೀ ಸಲಿಗೆ
ರಕ್ತದ ಕಣಕಣ ಕೂಡಿಸುವಾ
ರಾಷ್ಟ್ರದ ಗೌರವ ಪಾಲಿಸುವಾ
ಸಾಗುವಾ ತೋರುವಾ
ನಾಡಿಗಾಗಿ ಹಾಡುವಾ
 
|| ಒಂದೇ ತಾಯಿ ಮಕ್ಕಳೆಲ್ಲಾ
ಭೇಧ ನೀಗಿ ಸೇರುವಾ
ಒಂದೇ ತಾಯಿ ಮಕ್ಕಳೆಲ್ಲಾ
ಭೇಧ ನೀಗಿ ಸೇರುವಾ….||
 
ಲಾ ಲಾ ಲಲಲಲಲ್ಲಾ
ಲಾ ಲಾ ಲಲಲಲಲ್ಲಾ
ಲಾ ಲಾ ಲಲಲಲಲ್ಲಾ
ಲಾ ಲಾ ಲಲಲಲಲ್ಲಾ
ಲಾ ಲಲಲಲಲ್ಲಾ
 
ಲಾ ಲಾ ಲಲಲಲಲ್ಲಾ
ಲಾ ಲಾ ಲಲಲಲಲ್ಲಾ
ಲಾ ಲಾ ಲಲಲಲಲ್ಲಾ
ಲಾ ಲಾ ಲಲಲಲಲ್ಲಾ
 
ರಾಗ ಯೋಗಿ ಪುರಂದರರೂ
ನಯ ಧರ್ಮ ಮೂರ್ತಿ ಬಸವಣ್ಣ
ಪಂಡಿತ ರಾಜ ಜಯಚಾಮೇಶ
ನಾಳಿನ ಮಕ್ಕಳ ಆದರ್ಶ
ನಾಳಿನ ಮಕ್ಕಳ ಆದರ್ಶ
 
ನಾಡ ಶಿಲ್ಪಿ ವಿಶ್ವೇಶ್ವರಯ್ಯ
ವಿಜ್ಞಾನಿ ಜಾಣ ರಾಮಣ್ಣರೂ
ತಂದರೂ ನಾಡಿಗೆ ಏಳಿಗೆಯಾ
ನಡೆಸಲಿ ಮುಂದಿನ ಪೀಳಿಗೆಯ
ನಡೆಸಲಿ ಮುಂದಿನ ಪೀಳಿಗೆಯ
ಜಾತಿ ಮತಾಂಧರೂ ನಾವಲ್ಲಾ
 
ಶ್ರೀ ಜಾಕೀರ ಹುಸೇನರು ಅಧ್ಯಕ್ಷರು
ಎಲ್ಲವ ಬಲ್ಲವ ವಿವಿ ಗಿರಿ ಇವರೇ
ಕಾರ್ಮಿಕತೆಯ ಸೀರಿ
ಇವರೇ ಕಾರ್ಮಿಕತೆಯ ಸೀರಿ ಹೆಣ್ಣು
ಗಂಡು ಸರಿಸಮ ಇಲ್ಲಿ.. .
.
ನೋಡಿರಿ ಇಂದಿರಾ ಗಾಂಧೀಜೀಯಾ... 
ಗಾಂಧಿಜೀಯಾ ..  ಗಾಂಧಿಜೀಯಾ…

Onde Thayi Makkalu song lyrics from Kannada Movie Vagdana starring Kalpana, Rajashankar, Shailashree, Lyrics penned by Vijaya Narasimha Sung by A P Komala, Music Composed by Veluri Krishnamurthy, film is Directed by Shankar V Giri and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ